thirthahalli : ರಸ್ತೆಗೆ ಅಡ್ಡವಾಗಿ ನಿಂತ ಕಾರು, ಪ್ರಶ್ನಿಸಿದ್ದಕ್ಕೆ ಬಿಯರ್ ಬಾಟಲ್ನಿಂದ ಹಲ್ಲೆ
thirthahalli : ತೀರ್ಥಹಳ್ಳಿ : ರಸ್ತೆಗೆ ಅಡ್ಡವಾಗಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ದುಷ್ಕರ್ಮಿಗಳು ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಹೊನ್ನಂಗಿಯಲ್ಲಿ ನಡೆದಿದೆ. thirthahalli : ಹೇಗಾಯ್ತು ಘಟನೆ ತೀರ್ಥಹಳ್ಳಿ ತಾಲೂಕಿನ ಹೊಸಂದೂರಿನ ಶೇಡ್ಗಾರ್ ಗ್ರಾಮದ ಕಿರಣ್ ಎಂಬುವವರು ಅವರ ಪುತ್ರನೊಂದಿಗೆ ಪರಿಚಿತರ ಮನೆಯ ಗೃಹ ಪ್ರವೇಶ ಕಾರ್ಯಕ್ರಮವನ್ನು ಮುಗಿಸಿಕೊಂಡು ಬರುವ ಸಮಯದಲ್ಲಿ ಈ ಘಟನೆ ನಡೆದಿದೆ. ಹೊನ್ನಂಗಿ ರಸ್ತೆಯಲ್ಲಿ ಸಚಿನ್ ಮತ್ತು ನಾಗರಾಜ್ ಎಂಬುವವರು ತಮ್ಮ ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದರು … Read more