ನಿಮ್ಮಲ್ಲಿ ಹಳೆಯ ಪುಸ್ತಕಗಳೇನಾದ್ರು ಇದೀಯಾ, ಹಾಗಾದ್ರೆ ಈ ಸುದ್ದಿ ಓದಿ

 Library Re establishment at JPN High School 

ಶಿವಮೊಗ್ಗ : ಮನೆಯಲ್ಲಿ ಹಳೆ ಪುಸ್ತಕಗಳಿವೆಯಾ? ಮಕ್ಕಳ ಓದಿಗೆ ಅನುಕೂಲವಾಗುವಂತಹ ಬುಕ್​ಗಳು ನಿಮ್ಮ ಬಳಿ ಇವೆಯಾ? ಹಾಗಾದರೆ, ನೀವೊಂದು ಉಪಕಾರ ಮಾಡುವ ಅವಕಾಶವಿದೆ. ಶಿವಮೊಗ್ಗ  ನಗರದ ಮಂಜುನಾಥ ಟಾಕೀಸ್ ಬಳಿ ಇರುವ ಸರ್ಕಾರಿ ಅನುದಾನಿತ ಜೆಪಿಎನ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಗ್ರಂಥಾಲಯವನ್ನು ಪುನರ್ ಸ್ಥಾಪಿಸಲಾಗಿದೆ. ಗೃಂಥಾಲಯಕ್ಕೆ ಅಮೂಲ್ಯ ಪುಸ್ತಕಗಳು ಬೇಕಾಗಿವೆ. ಈ ನಿಟ್ಟಿನಲ್ಲಿ ನೀವುಗಳು ನಿಮ್ಮ ಪುಸ್ತಕಗಳನ್ನ ಶಾಲೆಗೆ ಒದಗಿಸಬಹುದು ಶಾಲಾ ಮಕ್ಕಳಿಗೆ ಓದಿನ ಅಭಿರುಚಿ ಬೆಳೆಸಲು ಮತ್ತು ಜ್ಞಾನದ ವಿಸ್ತರಣೆಗಾಗಿ ಈ ಗ್ರಂಥಾಲಯವನ್ನು ಮರುಸಜ್ಜುಗೊಳಿಸಲಾಗುತ್ತಿದೆ. ಇದಕ್ಕಾಗಿ … Read more

ತೀರ್ಥಹಳ್ಳಿ : ಅಡಿಕೆ ಛೇಣಿ ಕೆಲಸಕ್ಕೆ ಬಂದವನು ಕದ್ದಿದ್ದೇನು ಗೊತ್ತಾ..?

KFD Fatality Shivamogga Round up

ತೀರ್ಥಹಳ್ಳಿ :  ತೀರ್ಥಹಳ್ಳಿಯ ಗ್ರಾಮವೊಂದರಲ್ಲಿ ಅಡಿಕೆ ಛೇಣೆ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೊಬ್ಬ, ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಪಿಕಪ್ ವಾಹನವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು ಗ್ಯಾರಂಟಿ ದೂರುದಾರರು ತಮ್ಮ ಅಡಿಕೆ ಛೇಣಿ ಕೆಲಸಕ್ಕಾಗಿ ಹೊರ ಜಿಲ್ಲೆಗಳಿಂದ ಸುಮಾರು 40 ಕಾರ್ಮಿಕರನ್ನು ಕರೆತಂದಿದ್ದರು. ಅದರಲ್ಲಿ ವಿಜಯನಗರ ಜಿಲ್ಲೆಯ ವ್ಯಕ್ತಿಯೊಬ್ಬನೂ ಕೂಡ ಇದ್ದನು. ಆತನು  … Read more

ಅರ್ಜುನ ಆನೆಯಾಗಿ ಸಕ್ರೆಬೈಲಿನ ಸಾಗರ್​ ಆನೆ.? ಸಂಪೂರ್ಣವಾಗಿ ಸಕ್ರೆಬೈಲಿನಲ್ಲಿ ಚಿತ್ರೀಕರಣಗೊಂಡ ಈ ಚಿತ್ರ ಜನವರಿ 30 ಕ್ಕೆ ತೆರೆಗೆ

Mavutha Movie Sakrebailu Sagar Elephant as Arjuna

ಶಿವಮೊಗ್ಗ : ಅರಣ್ಯ ಸಂರಕ್ಷಣೆಯಲ್ಲಿ ಮಾವುತ ಮತ್ತು ಆನೆಯ ಪಾತ್ರ ಎಷ್ಟು ದೊಡ್ಡದು ಎಂಬ ಕಥಾಹಂದರ ಹೊಂದಿರುವ ಮಾವುತ ಚಿತ್ರವು ಇದೇ ಜನವರಿ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಶಿವಮೊಗ್ಗ ಸುದ್ದಿ ರೌಂಡ್ಸ್​ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್​ ಕುಮಾರ್|ಕಾಶಿಪುರ ಗೇಟ್​ ಬಳಿ ವೃದ್ಧನ ಸಾವು! ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ.ಚಿತ್ರದ ನಾಯಕ ನಟ ಹಾಗೂ ನಿರ್ಮಾಪಕ ಲಕ್ಷ್ಮೀಪತಿ ಬಾಲಾಜಿ ಮಾತನಾಡಿ, ಕಾಡಿನಲ್ಲಿ ನಡೆಯುವ ಅಕ್ರಮ … Read more

ಸಂಸದರ ಕಾರಿಗೆ ಡಿಕ್ಕಿ ಹೊಡೆದ ಬೊಲೆರೊ ಕಾರು, 

MP BY Raghavendra as Vehicle Rands into His Car Dasara by raghavendra

ಶಿಕಾರಿಪುರ :  ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಮಾರ್ಗ ಮಧ್ಯ ಸಂಸದ ಬಿವೈ ರಾಘವೇಂದ್ರರವರ ಕಾರಿಗೆ ಹಿಂಬದಿಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಶಿವಮೊಗ್ಗದಲ್ಲಿ  ಬೆಳ್ಳಿ 3 ಲಕ್ಷ! ಬಂಗಾರ 1.5 ಲಕ್ಷ! ಬಾನಿಗೇರಿದ ಬೆಲೆ, ಬಸವಳಿದ ಗ್ರಾಹಕ! ಕುಂಚೇನ ಹಳ್ಳಿ ಸಮೀಪ ಸಂಸದರ ಕಾರು ತೆರಳುತ್ತಿತ್ತು. ಈ ವೇಳೆ ಹಿಂದಿನಿಂದ ಬಂದ ಬುಲೇರೋ ಕಾರು ಸಂಸದರ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿನ ಹಿಂಬದಿಯ ಭಾಗಕ್ಕೆ ಕೆಲ ಹಾನಿಗಳಾಗಿದ್ದು, ಅದೃಷ್ಟವಶಾತ್​ ಸಂಭವಿಸಬಹುದಾಗ ದೊಡ್ಡ ಅಪಾಯದಿಂದ ಸಂಸದರು … Read more

ಗುರುಪುರದ ಚೇತನ್​ ಹಾಗೂ ರಾಗಿಗುಡ್ಡದ ರಾಬಿಯಾ ಕಾಣೆ, ಇವರುಗಳು ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

Two Reported Missing in Shivamogga Rural Limits

ಡಿಶಿವಮೊಗ್ಗ :  ಶಿವಮೊಗ್ಗದ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ಕಾಣೆಯಾಗಿದ್ದಾರೆ. ಈ ಹಿನ್ನೆಲೆ  ಪೊಲೀಸರು ಕಾಣೆಯಾದವರ ಸುಳಿವು ಎಲ್ಲಾದರೂ ಕಂಡರೆ ಮಾಹಿತಿ ನೀಡುವಂತೆ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಲೆನಾಡು ಕರಕುಶಲ ಉತ್ಸವ, ಯಾವಾಗ, ಏನೆಲ್ಲಾ ವಿಶೇಷತೆ ಇರಲಿದೆ  ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಗುರುಪುರ 1ನೇ ಕ್ರಾಸ್, ನಂಜುಂಡೇಶ್ವರ ದೇವಸ್ಥಾನದ ಹತ್ತಿರ ವಾಸಿ ವೆಂಕಟೇಶ್ ಎಂಬುವವರ ಮಗ 28 ವರ್ಷದ ಚೇತನ್ ಎಂಬುವವರು ಡಿ. 15 ರಿಂದ ಕಾಣೆಯಾಗಿದ್ದಾರೆ. ಅವರು ಮಾನಸಿಕ ಅಸ್ವಸ್ಥರಾಗಿದ್ದು   ಅವರ … Read more

ಪ್ರತ್ಯೇಕ ಕೋಣೆಗಳಲ್ಲಿ ಪತ್ತೆಯಾಯ್ತು ವೃದ್ಧ ದಂಪತಿಯ ಶವ! ಭದ್ರಾವತಿಯ ಭೂತನಗುಡಿಯಲ್ಲಿ ನಡೆದಿದ್ದು ನಿಗೂಢ

ಭದ್ರಾವತಿ ವೃದ್ಧ ದಂಪತಿ ಸಾವು ಹತ್ಯೆ ಶಂಕೆ, ಭೂತನಗುಡಿಯಲ್ಲಿ ಘಟನೆ Bhadravati Elderly Couple Death Elderly Couple Found Dead in Bhadravati Murder Suspected for Jewelry, Police Investigate

Elderly Couple Found Dead in Bhadravati ಭದ್ರಾವತಿ | ಇಲ್ಲಿನ ಔಲ್ಡ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಭೂತನಗುಡಿ ಬಡಾವಣೆಯಲ್ಲಿ ವಾಸವಾಗಿದ್ದ ವೃದ್ಧ ದಂಪತಿಗಳಿಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೃತರನ್ನು ವಿಐಎಸ್‌ಎಲ್ ಕಾರ್ಖಾನೆಯ ನಿವೃತ್ತ ನೌಕರರಾಗಿದ್ದ 75 ವರ್ಷದ ಚಂದ್ರಪ್ಪ ಮತ್ತು ಅವರ ಪತ್ನಿ 65 ವರ್ಷದ ಜಯಮ್ಮ ಎಂದು ಗುರುತಿಸಲಾಗಿದೆ. ಮೃತದೇಹಗಳ ಮೇಲೆ ಮೇಲ್ನೋಟಕ್ಕೆ ಯಾವುದೇ ರೀತಿಯ ಹಲ್ಲೆಯಾದ ಅಥವಾ ಗಾಯದ ಗುರುತುಗಳು ಕಂಡುಬಂದಿಲ್ಲವಾದರೂ, ದಂಪತಿಯ ಶವ ಮನೆಯ ಬೇರೆ ಬೇರೆ … Read more

ಮೇಲೆದ್ದ ರಾಶಿ! ಶಿವಮೊಗ್ಗ, ಸಾಗರ, ದಾವಣಗೆರೆ, ಶಿರಸಿ, ಕೊಪ್ಪ, ಮಂಗಳೂರು ಪುತ್ತೂರು ಅಡಿಕೆ ರೇಟು

ಅಡಿಕೆ ಮಾರುಕಟ್ಟೆ, ಶಿವಮೊಗ್ಗ ಅಡಿಕೆ ದರ, ಮಂಗಳೂರು ಅಡಿಕೆ, ಜನವರಿ 21 ಅಡಿಕೆ ರೇಟು, Shivamogga Adike Rate, Rashi Adike Price, Chali Adike Rate, Mangaluru Adike Rate January 21

Adike Rate January 21  ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿತ ಕಂಡುಬಂದಿದೆ. ಮಲೆನಾಡು ಭಾಗದ ಶಿವಮೊಗ್ಗ, ಕೊಪ್ಪ ಮಾರುಕಟ್ಟೆಯಲ್ಲಿ ಸರಕು ಗರಿಷ್ಠ ಬೆಲೆ ಪಡೆದುಕೊಂಡರೆ, ದಾವಣಗೆರೆ, ಶಿವಮೊಗ್ಗ ಹಾಗೂ ಶಿರಸಿ ಮಾರುಕಟ್ಟೆಗಳಲ್ಲಿ ರಾಶಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತಿದೆ. ಅಡಿಕೆ ದರ ದಾವಣಗೆರೆ  ಸಿಪ್ಪೆ ಗೋಟು: ಕನಿಷ್ಠ ದರ: 13000 ಗರಿಷ್ಠ ದರ: 13000 ರಾಶಿ: ಕನಿಷ್ಠ ದರ: 55508 ಗರಿಷ್ಠ ದರ: 55508 ಚನ್ನಗಿರಿ … Read more

ಇಂದಿನ ಪಂಚಾಂಗ ಮತ್ತು ರಾಶಿ ಫಲ: ಮಾಘ ಮಾಸದ ದಿನ ಭವಿಷ್ಯ: ಸಿಗಲಿದೆ ಯಶಸ್ಸು!

Shimoga | Today Panchanga Rasi Phala ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ, ಶಿಶಿರ ಋತು, ಮಾಘ ಮಾಸದ, ಶುಕ್ಲ ಪಕ್ಷದ ಬಿದಿಗೆ ತಿಥಿ ರಾತ್ರಿ 2.29 ರವರೆಗೆ ಇರಲಿದೆ ಮತ್ತು ತದನಂತರ ತದಿಗೆ ತಿಥಿ ಆರಂಭವಾಗಲಿದೆ. ಶ್ರವಣ ನಕ್ಷತ್ರ ಮಧ್ಯಾಹ್ನ 1.29 ರವರೆಗೆ ಇದ್ದು, ಆನಂತರ ಧನಿಷ್ಠ ನಕ್ಷತ್ರ ಪ್ರವೇಶಿಸಲಿದೆ.  ಅಮೃತ ಘಳಿಗೆ ರಾತ್ರಿ 3.27 ರಿಂದ ಆರಂಭವಾಗಿ 5.04 ರವರೆಗೆ ಇರಲಿದೆ ರಾಹುಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ ಹಾಗೂ ಯಮಗಂಡ ಕಾಲ … Read more

ಮಾರಿ ಜಾತ್ರೆಗೆ ಬಂದವರು, ನಾಲೆಗೆ ಇಳಿದರು! ಹೊಳೆಹೊನ್ನೂರು ಅರಬಿಳಚಿಯಲ್ಲಿ ಭದ್ರಾ ನಾಲೆಯಲ್ಲಿ ದುರಂತದ ಪೂರ್ಣ ವಿವರ

Shimoga |  Bhadra Canal Tragedy | ಹೊಳೆಹೊನ್ನೂರು ಹತ್ರ ಕೂಡ್ಲಿಗೆರೆ ಸಮೀಪ ಅರಬಿಳಚಿ ಗ್ರಾಮದಲ್ಲಿ ನಿನ್ನೆ ಭಾನುವಾರ ದುಃಖಕರ ಘಟನೆ ನಡೆದಿದೆ. ಬಟ್ಟೆ ಒಗೆಯುವ ಸಲುವಾಗಿ ಭದ್ರಾ ನಾಲೆಗೆ ಇಳಿದಿದ್ದ ಒಂದೇ ಕುಟುಂಬದ ನಾಲ್ವರು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಬ್ಯಾಂಕ್ ಲೋನ್ ಹೆಸರಲ್ಲಿ ರಾಬ್ರಿ ಕೇಸ್! ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ಪೊಲೀಸರಿಂದ ಭದ್ರಾವತಿಯ ಇಬ್ಬರು ಅರೆಸ್ಟ್​! ಘಟನೆಯಲ್ಲಿ ಅರಬಿಳಚಿ ಗ್ರಾಮದ ನಿವಾಸಿ 50 ವರ್ಷದ ನೀಲಾಬಾಯಿ, ಅವರ ಪುತ್ರ 23 ವರ್ಷದ ರವಿಕುಮಾರ್, … Read more

ಪ್ರಭಾಸ್-ಸಂದೀಪ್ ರೆಡ್ಡಿ ವಂಗಾ ಕಾಂಬಿನೇಶನ್‌ನ ಸ್ಪಿರಿಟ್ ರಿಲೀಸ್ ಡೇಟ್ ಫಿಕ್ಸ್ 

Spirit Movie

ಅರ್ಜುನ್ ರೆಡ್ಡಿ ಅನಿಮಲ್ ಅಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಈಗ ರೆಬೆಲ್ ಸ್ಟಾರ್ ಪ್ರಭಾಸ್ ಜೊತೆಗೂಡಿ ಸ್ಪಿರಿಟ್ ಚಿತ್ರದ ಮೂಲಕ ಅಬ್ಬರಿಸಲು ಸಜ್ಜಾಗಿದ್ದಾರೆ. ಅಭಿಮಾನಿಗಳ ದೀರ್ಘಕಾಲದ ಕಾಯುವಿಕೆಗೆ ತೆರೆ ಎಳೆದಿರುವ ಚಿತ್ರತಂಡ, ಸಿನಿಮಾ ಬಿಡುಗಡೆಯ ದಿನಾಂಕವನ್ನು ಇದೀಗ ಘೋಷಿಸಿದೆ. ಈ ಹೈ ವೋಲ್ಟೇಜ್ ಆಕ್ಷನ್ ಸಿನಿಮಾ ಮಾರ್ಚ್ 5, 2027 ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಸಂಸದರ ಸಂವಾದ! ಈಶ್ವರಪ್ಪನವರ ಆಕ್ರೋಶ! ಶಿವಮೊಗ್ಗ ಪತ್ರಿಕಾಭವನದಲ್ಲಿ? ಇವತ್ತಿನ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು