malnad news Sagar Gets New Tahsildar ಸಾಗರ ತಹಶೀಲ್ದಾರ್ ವರ್ಗಾವಣೆ: ರಶ್ಮಿ ಹೆಚ್. ಸಾಗರಕ್ಕೆ, ಚಂದ್ರಶೇಖರ್ ನಾಯ್ಕ್’ಗೆ ಸ್ಥಳ ನಿರೀಕ್ಷೆ!
Malnad news today / ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತಹಶೀಲ್ದಾರ್ ಆಗಿದ್ದ ಚಂದ್ರಶೇಖರ್ ನಾಯಕ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ. ಅವರ ಸ್ಥಾನಕ್ಕೆ ಹೊಸನಗರದ ತಹಶೀಲ್ದಾರ್ ಆಗಿದ್ದ ರಶ್ಮಿ ಹೆಚ್. ಅವರನ್ನು ನೇಮಕ ಮಾಡಲಾಗಿದೆ. ಚಂದ್ರಶೇಖರ್ ನಾಯಕ್ ಅವರಿಗೆ ಸ್ಥಳ ತೋರಿಸದೆ ,ಅವರನ್ನು ಸ್ಥಳ ನಿರೀಕ್ಷೆಯಲ್ಲಿ ಇರಿಸಲಾಗಿದೆ.
malnad news Sagar Gets New Tahsildar
ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವರ್ಗಾವಣೆ ಅಧಿಸೂಚನೆ ಹೊರಡಿಸಿದ್ದಾರೆ. ರಶ್ಮಿ ಹೆಚ್.ಜೆ. ಅವರು ಸಾಗರ ತಾಲ್ಲೂಕಿನ ನೂತನ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇನ್ನೂ ಹೊಸನಗರಕ್ಕೆ ನೂತನ ತಹಶೀಲ್ದಾರ್ ಯಾರು ಎಂಬುದನ್ನು ಸ್ಪಷ್ಟವಾಗಿಲ್ಲ. ಇನ್ನೊಂದೆಡೆ ಶಿವಮೊಗ್ಗದ ಮುಜುರಾಯಿ ತಹಶೀಲ್ದಾರ್ ಪ್ರದೀಪ್ ಆರ್. ರವರನ್ನು ಹಾವೇರಿ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
malnad news Sagar Gets New Tahsildar

TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ : https://malenadutoday.com/category/shivamogga/
malnad news Sagar Gets New Tahsildar
Sagar Tahsildar Transferred Rashmi H. J. Takes Charge, Chandrashekar Nayak Awaits Posting Karnataka government transfers Sagar Tahsildar Chandrashekar Nayak without posting. Rashmi H. J. appointed as new Sagar Tahsildar. Full list of other Tahsildar transfers announced.
ಸಾಗರ ತಹಶೀಲ್ದಾರ್, ವರ್ಗಾವಣೆ, ರಶ್ಮಿ ಹೆಚ್ ಜೆ, ಚಂದ್ರಶೇಖರ್ ನಾಯಕ್, ಹೊಸನಗರ ತಹಶೀಲ್ದಾರ್, ಕಂದಾಯ ಇಲಾಖೆ, ಶಿವಮೊಗ್ಗ, ಕರ್ನಾಟಕ ಸರ್ಕಾರ, ತಹಶೀಲ್ದಾರ್ ವರ್ಗಾವಣೆ ಪಟ್ಟಿ, Sagar Tahsildar, Transfer, Rashmi H J, Chandrashekar Nayak, Hosanagara Tahsildar, Revenue Department, Shivamogga, Karnataka Government, Tahsildar Transfer List, #SagarTahsildar #KarnatakaTransfers #RevenueDepartment #ShivamoggaNews #GovernmentOrder #NewTahsildar #KarnatakaPolitics #Bureaucracy