list of rates for Rashi Chali Bette Saraku varieties ನವೆಂಬರ್, 08, 2025 ರ ಮಲೆನಾಡು ಟುಡೆ ಸುದ್ದಿ : ಅಡಿಕೆ ಮಾರುಕಟ್ಟೆ (Arecanut Market) ಅಡಿಕೆ ದರ ಮತ್ತೆ ಏರಿಕೆ ಕಾಣುತ್ತಿದೆ. ಪ್ರಮುಖವಾಗಿ ಶಿವಮೊಗ್ಗ, ಶಿರಸಿ ಮತ್ತು ಯಲ್ಲಾಪುರದಂತಹ ಮಲೆನಾಡು ಪ್ರದೇಶದ ಮಾರುಕಟ್ಟೆಗಳಲ್ಲಿ ರಾಶಿ ಮತ್ತು ಬೆಟ್ಟೆ ಅಡಿಕೆ ವೆರೈಟಿಗಳು ಉತ್ತಮ ದರ ಕಂಡಿವೆ.
ಶಿವಮೊಗ್ಗದಲ್ಲಿ ರಾಶಿ ಕ್ವಿಂಟಲ್ಗೆ ₹58,601 ವರೆಗೆ ಗರಿಷ್ಠ ಬೆಲೆ ತಲುಪಿದ್ದರೆ, ಶಿರಸಿಯಲ್ಲಿ ಗರಿಷ್ಠ ದರ ₹58,298ಕ್ಕೆ ಮುಟ್ಟಿದೆ. ಇದೇ ರೀತಿ ಯಲ್ಲಾಪುರದಲ್ಲಿ ರಾಶಿ ಗರಿಷ್ಠ ದರ ₹64,350ಕ್ಕೆ ಏರಿದೆ.ಬೆಟ್ಟೆ ಗರಿಷ್ಠ ₹61,599ರವರೆಗೆ ಹಾಗೂ ಸರಕು ತೀರ್ಥಹಳ್ಳಿಯಲ್ಲಿ ₹90,800ರವರೆಗೂ ಮಾರಾಟ ಕಂಡಿದೆ.

ಅಡಿಕೆ ಮಾರುಕಟ್ಟೆ ದರ(Arecanut Market Prices)
ಶಿವಮೊಗ್ಗ (Shivamogga)
ಬೆಟ್ಟೆ: ಕನಿಷ್ಠ ದರ: 59710 | ಗರಿಷ್ಠ ದರ: 61599
ಸರಕು: ಕನಿಷ್ಠ ದರ: 64660 | ಗರಿಷ್ಠ ದರ: 91696
ಗೊರಬಲು: ಕನಿಷ್ಠ ದರ: 22900 | ಗರಿಷ್ಠ ದರ: 37099
ರಾಶಿ: ಕನಿಷ್ಠ ದರ: 40280 | ಗರಿಷ್ಠ ದರ: 58601
ನ್ಯೂ ವೆರೈಟಿ: ಕನಿಷ್ಠ ದರ: 45599 | ಗರಿಷ್ಠ ದರ: 58099
ಚಾಮರಾಜನಗರ (Chamarajanagar)
ಇತರೆ: ಕನಿಷ್ಠ ದರ: 13000 | ಗರಿಷ್ಠ ದರ: 13000
ಮಂಗಳೂರು (Mangaluru)
ನ್ಯೂ ವೆರೈಟಿ: ಕನಿಷ್ಠ ದರ: 30500 | ಗರಿಷ್ಠ ದರ: 37000
ಪುತ್ತೂರು (Puttur)
ಕೋಕ: ಕನಿಷ್ಠ ದರ: 20000 | ಗರಿಷ್ಠ ದರ: 31500
ನ್ಯೂ ವೆರೈಟಿ: ಕನಿಷ್ಠ ದರ: 26000 | ಗರಿಷ್ಠ ದರ: 37000
ಬೆಳ್ತಂಗಡಿ (Belthangady)
ಕೋಕ: ಕನಿಷ್ಠ ದರ: 17000 | ಗರಿಷ್ಠ ದರ: 25000
ನ್ಯೂ ವೆರೈಟಿ: ಕನಿಷ್ಠ ದರ: 27400 | ಗರಿಷ್ಠ ದರ: 37000
ಕುಂದಾಪುರ (Kundapura)
ಹೊಸ ಚಾಲಿ: ಕನಿಷ್ಠ ದರ: 30000 | ಗರಿಷ್ಠ ದರ: 36000
ಹಳೆ ಚಾಲಿ: ಕನಿಷ್ಠ ದರ: 40000 | ಗರಿಷ್ಠ ದರ: 52000

ಕುಮಟಾ (Kumata)
ಕೋಕ: ಕನಿಷ್ಠ ದರ: 10169 | ಗರಿಷ್ಠ ದರ: 33099
ಚಿಪ್ಪು: ಕನಿಷ್ಠ ದರ: 28269 | ಗರಿಷ್ಠ ದರ: 34199
ಫ್ಯಾಕ್ಟರಿ: ಕನಿಷ್ಠ ದರ: 7089 | ಗರಿಷ್ಠ ದರ: 23629
ಚಾಲಿ: ಕನಿಷ್ಠ ದರ: 42569 | ಗರಿಷ್ಠ ದರ: 48099
ಹಳೆ ಚಾಲಿ: ಕನಿಷ್ಠ ದರ: 45089 | ಗರಿಷ್ಠ ದರ: 46598
ಸಿದ್ಧಾಪುರ (Siddapura)
ಬಿಳೆ ಗೋಟು: ಕನಿಷ್ಠ ದರ: 25199 | ಗರಿಷ್ಠ ದರ: 36809
ಕೆಂಪು ಗೋಟು: ಕನಿಷ್ಠ ದರ: 27089 | ಗರಿಷ್ಠ ದರ: 36199
ಕೋಕ: ಕನಿಷ್ಠ ದರ: 22619 | ಗರಿಷ್ಠ ದರ: 32189
ತಟ್ಟಿಬೆಟ್ಟೆ: ಕನಿಷ್ಠ ದರ: 34089 | ಗರಿಷ್ಠ ದರ: 52699
ರಾಶಿ: ಕನಿಷ್ಠ ದರ: 50099 | ಗರಿಷ್ಠ ದರ: 56999
ಚಾಲಿ: ಕನಿಷ್ಠ ದರ: 41099 | ಗರಿಷ್ಠ ದರ: 48109
ಶಿರಸಿ (Sirsi)
ಬಿಳೆ ಗೋಟು: ಕನಿಷ್ಠ ದರ: 27899 | ಗರಿಷ್ಠ ದರ: 38899
ಕೆಂಪು ಗೋಟು: ಕನಿಷ್ಠ ದರ: 24011 | ಗರಿಷ್ಠ ದರ: 34623
ಬೆಟ್ಟೆ: ಕನಿಷ್ಠ ದರ: 37499 | ಗರಿಷ್ಠ ದರ: 53899
ರಾಶಿ: ಕನಿಷ್ಠ ದರ: 53259 | ಗರಿಷ್ಠ ದರ: 58298
ಚಾಲಿ: ಕನಿಷ್ಠ ದರ: 44299 | ಗರಿಷ್ಠ ದರ: 49901

ಯಲ್ಲಾಪುರ (Yellapur)
ಬಿಳೆ ಗೋಟು: ಕನಿಷ್ಠ ದರ: 16000 | ಗರಿಷ್ಠ ದರ: 40699
ಅಪಿ: ಕನಿಷ್ಠ ದರ: 66000 | ಗರಿಷ್ಠ ದರ: 66000
ಕೆಂಪು ಗೋಟು: ಕನಿಷ್ಠ ದರ: 16012 | ಗರಿಷ್ಠ ದರ: 37699
ಕೋಕ: ಕನಿಷ್ಠ ದರ: 12000 | ಗರಿಷ್ಠ ದರ: 30969
ತಟ್ಟಿಬೆಟ್ಟೆ: ಕನಿಷ್ಠ ದರ: 38899 | ಗರಿಷ್ಠ ದರ: 50118
ರಾಶಿ: ಕನಿಷ್ಠ ದರ: 50189 | ಗರಿಷ್ಠ ದರ: 64350
ಚಾಲಿ: ಕನಿಷ್ಠ ದರ: 41009 | ಗರಿಷ್ಠ ದರ: 49829
ತೀರ್ಥಹಳ್ಳಿ (Thirthahalli)
ಬೆಟ್ಟೆ: ಕನಿಷ್ಠ ದರ: 62099 | ಗರಿಷ್ಠ ದರ: 72099
ಸರಕು: ಕನಿಷ್ಠ ದರ: 75029 | ಗರಿಷ್ಠ ದರ: 90800
ಗೊರಬಲು: ಕನಿಷ್ಠ ದರ: 28451 | ಗರಿಷ್ಠ ದರ: 37399
ರಾಶಿ: ಕನಿಷ್ಠ ದರ: 44699 | ಗರಿಷ್ಠ ದರ: 57899
ಈಡಿ: ಕನಿಷ್ಠ ದರ: 45199 | ಗರಿಷ್ಠ ದರ: 57881
ಹೊಸನಗರ (Hosanagara)list of rates for Rashi Chali Bette Saraku varieties
ಕೆಂಪು ಗೋಟು: ಕನಿಷ್ಠ ದರ: 26999 | ಗರಿಷ್ಠ ದರ: 35611
ರಾಶಿ: ಕನಿಷ್ಠ ದರ: 34209 | ಗರಿಷ್ಠ ದರ: 60670
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

