Kranti Veera Brigade | ಕೆಎಸ್‌ ಈಶ್ವರಪ್ಪ ಸಾರಥ್ಯದಲ್ಲಿ ಕ್ರಾಂತಿ ವೀರ ಬ್ರಿಗೇಡ್‌ | ಆರಂಭ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌ 

ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಮತ್ತೊಮ್ಮೆ ಬ್ರಿಗೇಡ್‌ ಓಪನ್‌ ಮಾಡುತ್ತಿದ್ದಾರೆ.  ಹನ್ನೊಂದು ಗಂಟೆ ಅವರ ನೇತೃತ್ವದಲ್ಲಿ ಕ್ರಾಂತಿವೀರ ಬ್ರಿಗೇಡ್‌ ಆರಂಭಗೊಳ್ಳಲಿದೆ. 

ಬಾಗಲಕೋಟೆ

ಬಾಗಲಕೋಟೆ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಕ್ರಾಂತಿ ವೀರ ಬ್ರಿಗೇಡ್ ಇವತ್ತು ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದೆ.   ಬೆಳಗ್ಗೆ 11 ಗಂಟೆಗೆ ನಡೆಯುವ ಉದ್ಘಾಟನೆ ಕಾರ್ಯಕ್ರಮದಲ್ಲಿ 1008 ಸ್ವಾಮೀಜಿಗಳ ಪಾದಪೂಜೆ ನೆರವೇರಿಸುವ ಮೂಲಕ ಬ್ರಿಗೇಡ್‌ ಉದ್ಘಾಟನೆಗೊಳ್ಳಲಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಕೆಎಸ್‌ಇ ಹಿಂದು ಧರ್ಮ ಹಾಗೂ ದೇಶ ರಕ್ಷಣೆಗಾಗಿ ಬ್ರಿಗೇಡ್ ಸ್ಥಾಪಿಸಲಾಗುತ್ತಿದೆ. ಹಿಂದುಳಿದ ವರ್ಗ, ದಲಿತರು, ಬಡವರಗೆ ನ್ಯಾಯ ಕೊಡಿಸುವುದಾಗಿ ಸಮಾರಂಭದಲ್ಲಿ ಸಹಸ್ರಾರು ಕಾರ್ಯಕರ್ತರು ಪ್ರತಿಜ್ಞೆ ಮಾಡಲಿದ್ದಾರೆ ಎಂದಿದ್ದಾರೆ.

SUMMARY |  Kranti Veera Brigade led by Eshwarappa to be launched tomorrow at Basavanabagewadi, Bagalkot

KEY WORDS | Kranti Veera Brigade ,Eshwarappa, Basavanabagewadi, Bagalkot

Share This Article