ಪವರ್​ ಕಟ್ / ಶಿವಮೊಗ್ಗದಲ್ಲಿ ದಿನವಿಡಿ ಇಲ್ಲೆಲ್ಲಾ ಕರೆಂಟ್ ಇರಲ್ಲ

ajjimane ganesh

Important Alert Power cut on July 17 ಶಿವಮೊಗ್ಗ ನಗರದಲ್ಲಿ ಜುಲೈ 17 ರಂದು ವಿದ್ಯುತ್ ವ್ಯತ್ಯಯ: ಸಹಕರಿಸಲು ಮೆಸ್ಕಾಂ ಮನವಿ

Shivamogga news today / ಶಿವಮೊಗ್ಗ ನಗರ ಉಪವಿಭಾಗ-2ರ ಘಟಕ -06ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ, ನಾಳೆ ಅಂದರೆ, ಜುಲೈ 17, 2025 ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ಹೊರಡಿಸಿದೆ. ಪ್ರಕಟಣೆಯ ಪ್ರಕಾರ,  ನಾಳೆ ಬೆಳಿಗ್ಗೆ 9:00 ರಿಂದ ಸಂಜೆ 6:00 ಗಂಟೆಯವರೆಗೆ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ತಿಳಿಸಿದೆ.

Important Alert Power cut on July 17 Power outage shivamogga
Power outage shivamogga

TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h

ಎಲ್ಲೆಲ್ಲಿ ಕರೆಂಟ್ ಇರಲ್ಲ Important Alert Power cut on July 17

ಗೋಪಿಶೆಟ್ಟಿಕೊಪ್ಪ

ಸಿದ್ದೇಶ್ವರ ಸರ್ಕಲ್

ಭವಾನಿ ಲೇಔಟ್

ಆಶ್ರಯ ಬಡಾವಣೆ

ಚಾಲುಕ್ಯನಗರ

ಕೆ.ಹೆಚ್.ಬಿ.ಕಾಲೋನಿ

ಹಳೆ ಊರು ಗೋಪಿಶೆಟ್ಟಿಕೊಪ್ಪ

ಗದ್ದೆಮನೆ ಲೇಔಟ್

ಮಂಜಪ್ಪ ಬಸಪ್ಪ ಲೇಔಟ್

ಜಿ.ಎಸ್.ಕ್ಯಾಸ್ಟಿಂಗ್

ಸೋಮಣ್ಣ ಫ್ಯಾಕ್ಟರಿ

ಸಲೀಮ್ ಫ್ಯಾಕ್ಟರಿ

ಕಾಮತ್ ಲೇಔಟ್

ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್​ ಕ್ಲಿಕ್ ಮಾಡಿ : https://malenadutoday.com/category/shivamogga/

ಮೇಲಿನ ತುಂಗಾನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ವಿದ್ಯುತ್ ಸ್ಥಗಿತಗೊಳಿಸುತ್ತಿರುವುದರಿಂದ, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.

Important Alert Power cut on July 17 MESCOM  scheduled power disruption on July 17, from 9 AM to 6 PM, in areas like Gopashettikoppa, Siddeshwara Circle, and Chalukyanagar due to urgent maintenance work.

ವಿದ್ಯುತ್ ವ್ಯತ್ಯಯ, ಶಿವಮೊಗ್ಗ, ಮೆಸ್ಕಾಂ, ನಿರ್ವಹಣೆ ಕಾಮಗಾರಿ, ಜುಲೈ 17, ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ಭವಾನಿ ಲೇಔಟ್, ಆಶ್ರಯ ಬಡಾವಣೆ, ಚಾಲುಕ್ಯನಗರ, ಕೆ.ಹೆಚ್.ಬಿ.ಕಾಲೋನಿ, ವಿದ್ಯುತ್ ಕಡಿತ, ತುಂಗಾನಗರ, Power Outage, Shivamogga, MESCOM, Electricity Disruption, July 17, Maintenance Work, Gopashettikoppa, Siddeshwara Circle, Chalukyanagar, K.H.B. Colony, Tunganagar, Scheduled Power Cut, #Shivamogga #PowerOutage #MESCOM #ElectricityUpdate #ScheduledMaintenance #KarnatakaNews #PublicNotice

power cut tomorrow
power cut tomorrow

Important Alert Power cut on July 17 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt

 

Share This Article