arecanut market rates ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, 10 ಸೆಪ್ಟೆಂಬರ್ 2025 : ಶಿವಮೊಗ್ಗ ಕೃಷಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಾಲ್‌ಗೆ ₹60,299 ತಲುಪಿದೆ. ಹಾಗೆಯೇ, ಯಲ್ಲಾಪುರದಲ್ಲಿ ರಾಶಿ ಅಡಿಕೆಗೆ ₹57,688, ಸಾಗರದಲ್ಲಿ ₹58,889 ಕ್ಕೇ ಏರಿದೆ. ತುಮಕೂರು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ₹58,600 ನಷ್ಟಿದೆ. ಇನ್ನೂ ದಕ್ಷಿಣ ಕನ್ನಡದ ಮಾರುಕಟ್ಟೆಗಳಲ್ಲಿ ನ್ಯೂ ವೆರೈಟಿ, ಓಲ್ಡ್ ವೆರೈಟಿ, ಮತ್ತು ಕೋಕಾ ಅಡಿಕೆಗಳು ಉತ್ತಮ ಬೆಲೆ ಪಡೆದಿವೆ.ಈ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ
ಇಂದಿನ ಮಾರುಕಟ್ಟೆ ದರ ಪ್ರತಿ ಕ್ವಿಂಟಾಲ್‌ಗೆ:
ಚನ್ನಗಿರಿ: ಅಡಿಕೆ ರಾಶಿ – ಕನಿಷ್ಠ ₹52,249, ಗರಿಷ್ಠ ₹59,669
ಶಿವಮೊಗ್ಗ:
ಅಡಿಕೆ ಬೆಟ್ಟೆ – ಕನಿಷ್ಠ ₹50,000, ಗರಿಷ್ಠ ₹65,682
ಅಡಿಕೆ ಸರಕು – ಕನಿಷ್ಠ ₹54,500, ಗರಿಷ್ಠ ₹85,210
ಅಡಿಕೆ ಗೊರಬಲು – ಕನಿಷ್ಠ ₹19,499, ಗರಿಷ್ಠ ₹35,550
ಅಡಿಕೆ ರಾಶಿ – ಕನಿಷ್ಠ ₹48,009, ಗರಿಷ್ಠ ₹60,299
ಸಾಗರ:
ಅಡಿಕೆ ಸಿಪ್ಪೆಗೋಟು – ಕನಿಷ್ಠ ₹14,269, ಗರಿಷ್ಠ ₹20,599
ಅಡಿಕೆ ಬಿಳೆ ಗೋಟು – ಕನಿಷ್ಠ ₹26,599, ಗರಿಷ್ಠ ₹28,599
ಅಡಿಕೆ ಕೆಂಪುಗೋಟು – ಕನಿಷ್ಠ ₹31,299, ಗರಿಷ್ಠ ₹31,299
ಅಡಿಕೆ ಕೋಕ – ಕನಿಷ್ಠ ₹23,299, ಗರಿಷ್ಠ ₹26,009
ಅಡಿಕೆ ರಾಶಿ – ಕನಿಷ್ಠ ₹41,599, ಗರಿಷ್ಠ ₹58,889
ಅಡಿಕೆ ಚಾಲಿ – ಕನಿಷ್ಠ ₹36,399, ಗರಿಷ್ಠ ₹39,515
ತುಮಕೂರು: ಅಡಿಕೆ ರಾಶಿ – ಕನಿಷ್ಠ ₹55,100, ಗರಿಷ್ಠ ₹58,600
ಚಿಕ್ಕಮಗಳೂರು: ಅಡಿಕೆ ಇತರೆ – ಕನಿಷ್ಠ ₹15,000, ಗರಿಷ್ಠ ₹15,000
ಅರಸೀಕೆರೆ: ಅಡಿಕೆ ಸಿಪ್ಪೆಗೋಟು – ಕನಿಷ್ಠ ₹11,000, ಗರಿಷ್ಠ ₹11,000
ಚಾಮರಾಜನಗರ: ಅಡಿಕೆ ಇತರೆ – ಕನಿಷ್ಠ ₹53,505, ಗರಿಷ್ಠ ₹53,505
ಮಂಗಳೂರು: ಅಡಿಕೆ ಓಲ್ಡ್ ವೆರೈಟಿ – ಕನಿಷ್ಠ ₹36,000, ಗರಿಷ್ಠ ₹53,000
ಪುತ್ತೂರು:
ಅಡಿಕೆ ಕೋಕ – ಕನಿಷ್ಠ ₹20,000, ಗರಿಷ್ಠ ₹28,000
ಅಡಿಕೆ ನ್ಯೂ ವೆರೈಟಿ – ಕನಿಷ್ಠ ₹26,000, ಗರಿಷ್ಠ ₹49,000
ಬೆಳ್ತಂಗಡಿ: ಅಡಿಕೆ ನ್ಯೂ ವೆರೈಟಿ – ಕನಿಷ್ಠ ₹23,800, ಗರಿಷ್ಠ ₹49,000
ಬಂಟ್ವಾಳ:arecanut market rates

ಅಡಿಕೆ ಕೋಕ – ಕನಿಷ್ಠ ₹25,000
ಅಡಿಕೆ ನ್ಯೂ ವೆರೈಟಿ – ಕನಿಷ್ಠ ₹30,000
ಅಡಿಕೆ ಓಲ್ಡ್ ವೆರೈಟಿ – ಕನಿಷ್ಠ ₹53,000
ಕಾರ್ಕಳ:
ಅಡಿಕೆ ನ್ಯೂ ವೆರೈಟಿ – ಕನಿಷ್ಠ ₹32,500, ಗರಿಷ್ಠ ₹49,000
ಅಡಿಕೆ ಓಲ್ಡ್ ವೆರೈಟಿ – ಕನಿಷ್ಠ ₹32,500, ಗರಿಷ್ಠ ₹53,000
ಕುಮಟ: ಅಡಿಕೆ ಚಾಲಿ – ಕನಿಷ್ಠ ₹38,646, ಗರಿಷ್ಠ ₹42,000
ಸಿದ್ಧಾಪುರ:
ಅಡಿಕೆ ಬಿಳೆ ಗೋಟು – ಕನಿಷ್ಠ ₹24,399, ಗರಿಷ್ಠ ₹32,629
ಅಡಿಕೆ ಕೆಂಪುಗೋಟು – ಕನಿಷ್ಠ ₹24,319, ಗರಿಷ್ಠ ₹25,110
ಅಡಿಕೆ ಕೋಕ – ಕನಿಷ್ಠ ₹17,619, ಗರಿಷ್ಠ ₹26,589
ಅಡಿಕೆ ತಟ್ಟಿಬೆಟ್ಟೆ – ಕನಿಷ್ಠ ₹30,319, ಗರಿಷ್ಠ ₹41,699
ಅಡಿಕೆ ರಾಶಿ – ಕನಿಷ್ಠ ₹42,129, ಗರಿಷ್ಠ ₹48,699
ಅಡಿಕೆ ಚಾಲಿ – ಕನಿಷ್ಠ ₹36,099, ಗರಿಷ್ಠ ₹43,099

ಶಿರಸಿ:
ಅಡಿಕೆ ಬಿಳೆ ಗೋಟು – ಕನಿಷ್ಠ ₹25,700, ಗರಿಷ್ಠ ₹35,899
ಅಡಿಕೆ ಕೆಂಪುಗೋಟು – ಕನಿಷ್ಠ ₹25,099, ಗರಿಷ್ಠ ₹28,609
ಅಡಿಕೆ ಬೆಟ್ಟೆ – ಕನಿಷ್ಠ ₹30,699, ಗರಿಷ್ಠ ₹38,690
ಅಡಿಕೆ ರಾಶಿ – ಕನಿಷ್ಠ ₹44,099, ಗರಿಷ್ಠ ₹49,601
ಅಡಿಕೆ ಚಾಲಿ – ಕನಿಷ್ಠ ₹38,114, ಗರಿಷ್ಠ ₹44,299
ಯಲ್ಲಾಪುರ: arecanut market rates
ಅಡಿಕೆ ಬಿಳೆ ಗೋಟು – ಕನಿಷ್ಠ ₹18,199, ಗರಿಷ್ಠ ₹34,199
ಅಡಿಕೆ ಅಪಿ – ಕನಿಷ್ಠ ₹67,999, ಗರಿಷ್ಠ ₹67,999
ಅಡಿಕೆ ಕೆಂಪುಗೋಟು – ಕನಿಷ್ಠ ₹18,099, ಗರಿಷ್ಠ ₹27,713
ಅಡಿಕೆ ಕೋಕ – ಕನಿಷ್ಠ ₹10,909, ಗರಿಷ್ಠ ₹20,912
ಅಡಿಕೆ ತಟ್ಟಿಬೆಟ್ಟೆ – ಕನಿಷ್ಠ ₹28,506, ಗರಿಷ್ಠ ₹38,789
ಅಡಿಕೆ ರಾಶಿ – ಕನಿಷ್ಠ ₹40,699, ಗರಿಷ್ಠ ₹57,688
ಅಡಿಕೆ ಚಾಲಿ – ಕನಿಷ್ಠ ₹34,569, ಗರಿಷ್ಠ ₹44,199
ತೀರ್ಥಹಳ್ಳಿ: ಅಡಿಕೆ ಸಿಪ್ಪೆಗೋಟು – ಕನಿಷ್ಠ ₹10,000, ಗರಿಷ್ಠ ₹12,000
ಹೊಳಕ್ಕೆರೆ: ಅಡಿಕೆ ರಾಶಿ – ಕನಿಷ್ಠ ₹53,279, ಗರಿಷ್ಠ ₹59,200
how to check arecanut market rates
Areca market rates today, Arecanut price in Karnataka, Today’s areca nut rates, Areca price in Shivamogga, Areca nut rate today in Channagiri, Sagar areca price, Tumakuru areca rate, Arecanut price Mangalore, Karkala areca nut rate, Areca nut price prediction, factors affecting areca nut price, how to check arecanut market rates, highest areca nut price in Karnataka, Areca nut prices by variety, ಅಡಿಕೆ ಧಾರಣೆ, ಅಡಿಕೆ ಮಾರುಕಟ್ಟೆ, ಇಂದಿನ ಅಡಿಕೆ ಬೆಲೆ, ಅಡಿಕೆ ರೇಟ್, ಶಿವಮೊಗ್ಗ ಅಡಿಕೆ ದರ, ಸಾಗರ ಅಡಿಕೆ ಬೆಲೆ, ಕರ್ನಾಟಕ ಅಡಿಕೆ ಮಾರುಕಟ್ಟೆ, ರೈತರಿಗೆ ಅಡಿಕೆ ದರ, ತೀರ್ಥಹಳ್ಳಿ ಅಡಿಕೆ, ಯಲ್ಲಾಪುರ ಅಡಿಕೆ ಧಾರಣೆ.