ಸಾಗರ ಸಮೀಪ ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ, ನಡೆದಿದ್ದೇನು?

ajjimane ganesh

 Horrific Collision Private Bus & Car Near Sagara ಸಾಗರ ಸಮೀಪ ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ, ನಡೆದಿದ್ದೇನು?

 Malnad news today / ಸಾಗರ: ಆನಂದಪುರ ಸಮೀಪದ ಮುಂಬಾಳುವಿನಲ್ಲಿ ನಿನ್ನೆ ಅಂದರೆ ಜುಲೈ 15 ರಂದು ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt

TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h

 Horrific Collision Private Bus & Car Near Sagara
Horrific Collision Private Bus & Car Near Sagara
 Horrific Collision Private Bus & Car Near Sagara
Horrific Collision Private Bus & Car Near Sagara
 Horrific Collision Private Bus & Car Near Sagara
Horrific Collision Private Bus & Car Near Sagara

 Horrific Collision Private Bus & Car Near Sagara

ಆನಂದಪುರದ ಕೆರೆ ಏರಿಯ ಮೇಲೆ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದೆ ಹಾಗೂ ಕಾರಿನಲ್ಲಿದ್ದ ಶರತ್‌ ಮತ್ತು ಭರತ್‌ ಎಂಬುವವರಿಗೆ ಗಾಯಗಳಾಗಿವೆ. ಅಪಘಾತದಲ್ಲಿ ಬಸ್ಸಿನ ಮುಂಭಾಗಕ್ಕೂ ಹಾನಿಯಾಗಿದೆ. ಘಟನೆಯಲ್ಲಿ ಕಾರು ಕೆರೆಯ ತಡೆಗೋಡೆಯ ಮೇಲೆ ನಿಂತಿದ್ದರೆ, ಬಸ್ಸು ರಸ್ತೆಯ ಬದಿಗೆ ಸರಿದು ನಿಂತಿದೆ.

ಖಾಸಗಿ ಬಸ್ಸು ಸಾಗರದಿಂದ ಶಿವಮೊಗ್ಗದ ಕಡೆಗೆ ಸಾಗುತ್ತಿತ್ತು. ಕಾರು ಸಾಗರದ ಕಡೆಗೆ ಹೋಗುತ್ತಿತ್ತು. ಆನಂದಪುರ   ಪೊಲೀಸ್ ಠಾಣೆಯ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸ್ತಿದ್ದಾರೆ.

ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್​ ಕ್ಲಿಕ್ ಮಾಡಿ : https://malenadutoday.com/category/shivamogga/

A private bus and a car collided head-on at Mumbhalu near Anandapura, Sagara, leaving two occupants of the car, Sharath and Bharath, injured. The car was severely damaged, and police are investigating the accident.

ಸಾಗರ, ಅಪಘಾತ, ಬಸ್ ಕಾರು ಡಿಕ್ಕಿ, ಆನಂದಪುರ, ಮುಂಬಾಳು, ಗಾಯಗೊಂಡವರು, ಶರತ್, ಭರತ್, ನಜ್ಜುಗುಜ್ಜು, ಕೆರೆ ಏರಿ, ಆನಂದಪುರ ಪೊಲೀಸರು, Sagara, Accident, Bus Car Collision, Anandapura, Mumbhalu, Injured, Sharath, Bharath, Wrecked Car, Lake Bund, Anandapura Police. #SagaraAccident #RoadSafety #BusCarCrash #KarnatakaNews #Anandapura #TrafficAlert #InjuryReport

 

Share This Article