ಕೆಲವೆಡೆ 60 ಸೆಕೆಂಡ್, ಕೆಲವಡೆ 15 ಸೆಕೆಂಡ್/ ಸರ್ಕಲ್​​ಗಳಲ್ಲಿ ಟ್ರಾಫಿಕ್ ಸಿಗ್ನಲ್​ ಗೊಂದಲಗಳಿಗೆ ಎಸ್​ಪಿ ಮಿಥುನ್ ಕುಮಾರ್​ ಕೊಟ್ಟ ಉತ್ತರ ಇಲ್ಲಿದೆ

ಶಿವಮೊಗ್ಗ ನಗರ ಸ್ಮಾರ್ಟ್ ಆಗ್ತಿರುವುದರ ನಡುವೆ , ಸಿಟಿ ಟ್ರಾಫಿಕ್​ ಸಿಗ್ನಲ್​ಗಳಲ್ಲಿ ಜನರಿಗೆ ಸಾಕಷ್ಟು ಗೊಂದಲಗಳಿದ್ದವು, ಅಂದರೆ, ಕೆಲವು ಸರ್ಕಲ್​ಗಳಲ್ಲಿ ಹೆಚ್ಚುವರಿ ಟೈಮಿಂಗ್ಸ್ ಇರುತ್ತಿತ್ತು, ಇನ್ನೂ ಕೆಲವು ಸರ್ಕಲ್​ಗಳಲ್ಲಿ ಅತಿಕಡಿಮೆ ಸಮಯ ಗ್ರೀನ್​ ಸಿಗ್ನಲ್​ಗಳಿಗೆ ತೋರಿಸುತ್ತಿದೆ.

ಇದನ್ನು ಸಹ ಓದಿ: ಬೈಕ್​ ಓಡಿಸುವ ಮಕ್ಕಳ ಪೋಷಕರಿಗೆ ಎಸ್​ಪಿ ಮಿಥುನ್​ ಕುಮಾರ್ ಹೇಳಿದ್ದೇನು? ಹೆತ್ತವರಿಗೆ ಎಚ್ಚರಿಕೆ ಸಂದೇಶ

ಇನ್ನೂ ರೆಡ್​ ಸಿಗ್ನಲ್​ ಟೈಮಿಂಗ್ಸ್ ಮತ್ತು ಹಳದಿ ಬಣ್ಣದ ಸಿಗ್ನಲ್​ಗಳ ಟೈಮಿಂಗ್ಸ್​ ಬಗ್ಗೆಯು ಜನರು ಗೊಂದಲಕ್ಕೆ ಈಡಾಗಿದ್ರು. ಈ ಸಂಬಂಧ ಮಾತನಾಡಿರುವ ಎಸ್​ಪಿ ಮಿಥುನ್​ ಕುಮಾರ್​ ಸದ್ಯ ಆಗ್ತಿರುವ ಹಾಗೂ ಆಗುತ್ತಿರುವ ಸಮಸ್ಯೆಗಳವನ್ನು ವಿವರಿಸಿದ್ದಾರೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ