Good Day Finance Career ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸದಲ್ಲಿ, ಬಿದಿಗೆ ತಿಥಿ ರಾತ್ರಿ 12.51 ರವರೆಗೆ ಇರಲಿದೆ. ನಂತರ ತದಿಗೆ ಬರಲಿದೆ. ಇವತ್ತು ಮೃಗಶಿರಾ ನಕ್ಷತ್ರ ಇರಲಿದ್ದು, ಇವತ್ತಿನ ಅಮೃತ ಘಳಿಗೆ ರಾತ್ರಿ 1.10 ರಿಂದ 2.40 ರವರೆಗೆ ಇರಲಿವೆ. ರಾಹುಕಾಲವು ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ. ಯಮಗಂಡ ಕಾಲವು ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಫೋಟೋ ಹಿಡ್ಕಾ..! ಸಕ್ರೆಬೈಲ್ ಉಬ್ಬು ಹತ್ರ ಕಾಡಾನೆ ಕಾಣ್ತು! ತೀರ್ಥಹಳ್ಳಿ ರೋಡಲ್ಲಿ ಜಾಗ್ರತೆ

ಈ ದಿನದ ರಾಶಿ ಭವಿಷ್ಯದ ವಿವರ
ಮೇಷ: ಆರ್ಥಿಕ ಸ್ಥಿತಿ ಆಶಾದಾಯಕವಾಗಿದೆ. ನಿರ್ಣಾಯಕ ತೀರ್ಮಾನಗಳನ್ನು ಕೈಗೊಳ್ಳಲು ಇಂದು ಉತ್ತಮ ದಿನ. ಕೈಗೊಂಡ ಕೆಲಸಗಳಲ್ಲಿ ಶುಭಫಲ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ. ಉದ್ಯೋಗಸ್ಥರಿಗೆ ಅನುಕೂಲಕರವಾದ ಸಮಯ (Good Day Finance Career).
ವೃಷಭ: ಕುಟುಂಬ ಸದಸ್ಯರೊಡನೆ ವಿವಾದ, ವಾಹನ ಚಾಲನೆ ವೇಳ ಜಾಗ್ರತೆ ವಹಿಸಿ, ವ್ಯವಹಾರಗಳಲ್ಲಿ ಹೆಚ್ಚು ಜಾಗರೂಕರಾಗಿ. ಆಸ್ತಿ-ಸಂಬಂಧಿತ ವಿವಾದ. ಹಣಕಾಸು ವಹಿವಾಟಲ್ಲಿ ಎಚ್ಚರಿಕೆ. ವ್ಯಾಪಾರ ವಿಸ್ತರಣೆ, ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆ
ಮಿಥುನ: ಹೊಸ ಉತ್ಸಾಹ, ಕೆಲಸಗಳನ್ನು ಪೂರ್ಣಗೊಳಿಸುವಿರಿ. ಬಹುಮೂಲ್ಯವಾದ ವಸ್ತು ಖರೀದಿ. ಆಸ್ತಿ ತಕರಾರು, ಹೊಸ ವ್ಯಾಪಾರ-ವಹಿವಾಟುಗ. ನೌಕರರಿಗೆ ಸಂತಸ. ಧಾರ್ಮಿಕ ಕೇಂದ್ರಗಳಿಗೆ ಭೇಟಿ.
ಅಕೇಶಿಯಾ ಕಡಿಯುವ ನೆಪದಲ್ಲಿ ಬಂದು ಶ್ರೀಗಂಧಕ್ಕೆ ಕೊಡಲಿ ಏಟು! ಕದ್ದು ಸಾಗಿಸುವ ಹೊತ್ತಲ್ಲಿ ಆಘಾತ!
ಕರ್ಕಾಟಕ: ಆಕಸ್ಮಿಕ ಪ್ರವಾಸ, ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ. ಆರ್ಥಿಕವಾಗಿ ಕೆಲವು ಸಂಕಷ್ಟ ಎದುರಾಗಬಹುದು. ಬಂಧುಗಳೊಡನೆ ವಿವಾದ, ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ವ್ಯಾಪಾರ ಮಂದಗತಿಯಲ್ಲಿ ಸಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಲಿದ್ದು, ಕೆಲಸಗಳಲ್ಲಿ ತಡೆ.
ಸಿಂಹ: ಕುತೂಹಲಕಾರಿಯಾದ ಸುದ್ದಿ ತಲುಪಲಿವೆ. ಭೂಮಿಗೆ ಸಂಬಂಧಿಸಿದ ವಿವಾದ ಇತ್ಯರ್ಥವಾಗಲಿವೆ. ಬುದ್ಧಿವಂತಿಕೆಯಿಂದ ಕೆಲಸ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಮುನ್ನಡೆ ಸಾಧಿಸಲಿದ್ದೀರಿ. (Good Day Finance Career) ಉದ್ಯೋಗಸ್ಥರಿಗೆ ಬಡ್ತಿ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಪ್ರಯತ್ನ ಯಶಸ್ವಿ.

ಕನ್ಯಾ: ಉತ್ತಮ ಪ್ರೋತ್ಸಾಹ ಲಭಿಸಲಿದೆ. ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ. ಕುಟುಂಬ ಸದಸ್ಯರಿಂದ ಸಂಪೂರ್ಣ ಸಹಕಾರ. ವ್ಯಾಪಾರ ವಿಸ್ತರಣೆ. ಉದ್ಯೋಗಿಗಳಿಗೆ ಉನ್ನತ ಹುದ್ದೆ ದೊರೆಯಲಿವೆ. ಕೈಗೆತ್ತಿಕೊಂಡ ಕೆಲಸ ಪೂರ್ಣಗೊಳ್ಳಲಿವೆ. ಸಮಾಜದಲ್ಲಿ ಉತ್ತಮ ಗೌರವ ದೈವ ಚಿಂತನೆ.
ತುಲಾ: ಆರ್ಥಿಕ ಸ್ಥಿತಿ ಸ್ವಲ್ಪ ಗೊಂದಲಮಯ. ವಾದ-ವಿವಾದ ಎದುರಾಗಬಹುದು. ಮುಖ್ಯವಾದ ಕೆಲಸ ಮುಂದೂಡುವ ಸಾಧ್ಯತೆ ಇದೆ. ಅನಿರೀಕ್ಷಿತ ಪ್ರಯಾಣ. ವ್ಯಾಪಾರ ವ್ಯವಹಾರ ನಿಧಾನವಾಗಿ ಸಾಗಲಿವೆ. ಉದ್ಯೋಗಸ್ಥರಿಗೆ ಸಮಸ್ಯೆ
ಮುಂಬೈ ಕ್ರೈಂ ಪೊಲೀಸ್ ಹೆಸರಲ್ಲಿ ಶಿವಮೊಗ್ಗದ ವ್ಯಕ್ತಿಗೆ 51 ಲಕ್ಷ ರೂಪಾಯಿ ವಂಚನೆ : ಏನಿದು ಪ್ರಕರಣ
ವೃಶ್ಚಿಕ: ಆಕಸ್ಮಿಕ ಪ್ರಯಾಣ. ಸಾಲ ಪಡೆಯುವ ಸಂದರ್ಭ ಎದುರಾಗಬಹುದು. ಬಂಧು ಮತ್ತು ಮಿತ್ರರೊಂದಿಗೆ ಭಿನ್ನಾಭಿಪ್ರಾಯ. ವ್ಯಾಪಾರ ವಹಿವಾಟು ನಿರುತ್ಸಾಹಗೊಳಿಸಬಹುದು. ಉದ್ಯೋಗದಲ್ಲಿನ ಕಿರಿಕಿರಿ ಹೆಚ್ಚಾಗಬಹುದು. ಕೆಲಸಗಳಲ್ಲಿ ಅಡೆತಡೆ ಉಂಟಾಗಬಹುದು.
ಧನು: ಹೊಸ ವ್ಯಕ್ತಿಗಳ ಪರಿಚಯ. ಶುಭ ಸಮಾಚಾರ. ಆದಾಯಆಶಾದಾಯಕವಾಗಿರಲಿದೆ. ಕೆಲವು ಸಮಸ್ಯೆ ಪರಿಹಾರವಾಗುವುದು, ನೆಮ್ಮದಿ ಸಿಗಲಿದೆ.ಕೆಲಸಗಳಲ್ಲಿ ಪ್ರಗತಿ ಕಾಣುವಿರಿ. ವ್ಯಾಪಾರ ವಹಿವಾಟಿನಲ್ಲಿ ಲಾಭ. ನೌಕರರಿಗೆ ಅನಿರೀಕ್ಷಿತ ಸುದ್ದಿ.

ಮಕರ: ಪ್ರಮುಖ ವ್ಯಕ್ತಿಗಳ ಪರಿಚಯ. ಆಸಕ್ತಿಕರ ವಿಷಯಗಳನ್ನು ತಿಳಿದುಕೊಳ್ಳುವಿರಿ. ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ. ವ್ಯಾಪಾರದಲ್ಲಿ ಲಾಭ ಖಚಿತ. ಉದ್ಯೋಗ ಕ್ಷೇತ್ರದಲ್ಲಿ ಉತ್ಸಾಹ. ಹಳೆಯ ಬಾಕಿ ವಸೂಲಿ.
ಕುಂಭ: ಬಂಧುಗಳೊಡನೆ ಭಿನ್ನಾಭಿಪ್ರಾಯ. ಆರೋಗ್ಯದಲ್ಲಿ ಸಮಸ್ಯೆ. ಆರ್ಥಿಕ ವ್ಯವಹಾರದಲ್ಲಿ ಸಾಮಾನ್ಯ ದಿನ. (Good Day Finance Career)ಕೈಗೊಂಡ ಕೆಲಸದಲ್ಲಿ ಅಡೆತಡೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಉದ್ಯೋಗದಲ್ಲಿ ಬದಲಾವಣೆ .
ಮುಂಬೈ ಕ್ರೈಂ ಪೊಲೀಸ್ ಹೆಸರಲ್ಲಿ ಶಿವಮೊಗ್ಗದ ವ್ಯಕ್ತಿಗೆ 51 ಲಕ್ಷ ರೂಪಾಯಿ ವಂಚನೆ : ಏನಿದು ಪ್ರಕರಣ
ಮೀನ: ಕೆಲಸ-ಕಾರ್ಯಗಳಲ್ಲಿ ಅಡೆತಡೆ ಉಂಟಾಗಬಹುದು. ಆಕಸ್ಮಿಕವಾಗಿ ಪ್ರಯಾಣ. ಅನಾವಶ್ಯಕ ವಾಗ್ವಾದ. ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿ. ವ್ಯಾಪಾರ ವಹಿವಾಟು ಸಾಮಾನ್ಯ ರೀತಿಯಲ್ಲಿ ಸಾಗಲಿವೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
