gold rate today : ಏರುತ್ತಲೇ ಇದೆ ಚಿನ್ನದ ಬೆಲೆ | 10 ಗ್ರಾಂ ಚಿನ್ನಕ್ಕೆ ಎಷ್ಟಿದೆ ಬೆಲೆ

ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ನಡೆಯುತ್ತಿದ್ದು, ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 490 ರೂಪಾಯಿ ಹೆಚ್ಚಳ ಆಗಿದೆ. 

gold rate today : ಎಷ್ಟಿದೆ ಇಂದಿನ ದರ

ದೇಶೀಯ ಮಾರುಕಟ್ಟೆಯಲ್ಲಿ ಇಂದಿನ 10 ಗ್ರಾಂ ಚಿನ್ನದ ಬೆಲೆ ನೋಡುವುದಾದರೆ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 490 ರೂಪಾಯಿ ಹೆಚ್ಚಳ ಆಗಿದ್ದು, ಇಂದಿನ ಬೆಲೆ 98,130 ರೂಪಾಯಿ ಆಗಿದೆ. ಹಾಗೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 450 ರೂ ಹೆಚ್ಚಳ ಆಗಿ, ಇಂದಿನ ಬೆಲೆ 89,950 ರೂ ಆಗಿದೆ.

 

Leave a Comment