ಬೆಳಗ್ಗೆ 11 ಗಂಟೆಗೆ ದರೋಡೆಗೆ ಸ್ಕೆಚ್​ ಹಾಕಿದ್ದ ಗ್ಯಾಂಗ್​ ಅರೆಸ್ಟ್​

Malenadu Today

ಶಿವಮೊಗ್ಗ ಜಿಲ್ಲೆ   ಭದ್ರಾವತಿ ತಾಲ್ಲೂಕಿನ ಪೊಲೀಸರು ದರೋಡೆಕೋರರನ್ನು ಬಂಧಿಸಿದ್ದಾರೆ.  ಹಗಲಲ್ಲೆ ದರೋಡೆಗೆ ಸ್ಕೆಚ್​ ಹಾಕಿ ಕೂತಿದ್ದವರನ್ನ ಹಳೇನಗರ ಠಾಣೆ ಪೊಲೀಸರು (old town police station bhadravathi) ಬಂಧಿಸಿದ್ದಾರೆ.  ಯಶಸ್ವಿಯಾಗಿರುವ ಘಟನೆ ನಡೆದಿದೆ.

ಇದನ್ನು ಸಹ ಓದಿ : ಶಿವಮೊಗ್ಗದ ಗೂಂಡಾಗಳಿಗೆ ಗಡಿಪಾರು ಖಾಯಂ/ 2 ತಿಂಗಳಿನಲ್ಲಿ 22 / ವರ್ಷದಲ್ಲಿ 45 ಮಂದಿಗೆ ಗೇಟ್​ಪಾಸ್​ ಲಿಸ್ಟ್​

ಸಿ.ಎನ್ ರಸ್ತೆ ಸೀಗೆಬಾಗಿ ಆಲೆಮನೆಯೊಂದರ ಬಳಿ, 11.30 ರ ಸುಮಾರಿಗೆ ಪೊದೆಯಲ್ಲಿ ಅಡಗಿಕೊಂಡು ದರೋಡೆಗೆ ಆರೋಪಿಗಳು ಯತ್ನಿಸ್ತಿದ್ರು . ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿ ಸ್ತಳಕ್ಕೆ ಬಂಧಿದ್ದಾರೆ.   ಅಲ್ಲದೆ ಸ್ಥಳದಲ್ಲಿ ಸಿಕ್ಕ ಮೂವರನ್ನು ಸೆರೆ ಹಿಡಿದಿದ್ದಾರೆ. ಬಳಿಕ ಮೊಮಿನ್ ಮೊಹಲ್ಲಾ ನಿವಾಸಿಗಳಾದ ಸಮೀರ್ ಖಾನ್, ಸಯ್ಯದ್ ಆಲ್ವಿ, ಮಹಮದ್ ಗೌಸ್ ಯಾನೆ ಜಂಗ್ಲಿ ಸುಹೇಲ್ ಯಾನೆ ಕುಟ್ಟಿ ಮತ್ತು ಮಹಮದ್ ಸಾಬೀದ್ ಎಂಬುವರನ್ನು  ಬಂಧಿಸಲಾಗಿದೆ. ಇವರೆಲ್ಲಾ ಈ ಭಾಗದಲ್ಲಿ ಒಬ್ಬಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡುತ್ತಿದ್ದರಂತೆ. ಸದ್ಯ ಘಟನೆ ಸಂಬಂಧ ಸುಮೊಟೋ ಕೇಸ್ ದಾಖಲಾಗಿದೆ. 

ಇದನ್ನು ಸಹ ಒದಿ : ಅಡಿಕೆ ದರ  ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ  ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp 

Share This Article