MALENADUTODAY.COM | SHIVAMOGGA NEWS | KOTE POLICE STATION
ಶಿವಮೊಗ್ಗ ಪೊಲೀಸರು (shivamogga police) ಪ್ರತಿಯೊಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸ್ತಿದ್ದಾರೆ ಎಂಬುದಕ್ಕೆ ಕೋಟೇ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ವೊಂದು ಸಾಕ್ಷಿಯಾಗಿದೆ.
ಯುವತಿಗೆ ಕಿರುಕುಳ ಕೊಟ್ಟ ಆರೋಪಿಗೆ 10 ವರ್ಷ ಶಿಕ್ಷೆ! 40 ಸಾವಿರ ದಂಡ! ಶಿಕ್ಷಕರ ವಿರುದ್ಧ ದಾಖಲಾಯ್ತು ಫೋಕ್ಸೋ ಕೇಸ್
ಕಳೆದ ವರ್ಷ, 10-11-2022 ರಂದು KA-14 ವೈ-0196 ನೋಂದಣಿ ಸಂಖ್ಯೆಯ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ವೊಂದನ್ನು ಶಂಕರ ಮಠ ರಸ್ತೆಯ ಫೋರ್ಡ್ ಶೋ ರೂಂ ಎದುರು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಅಬ್ದುಲ್ ರಜಾಕ್ ದೂರುಕೊಟ್ಟಿದ್ದರು. ಎಫ್ಐಆರ್ ಸಂಖ್ಯೆ 0155/2022 ಅಡಿಯಲ್ಲಿ ಕಲಂ 379 ಐಪಿಸಿ ರೀತ್ಯಾ ಕೋಟೆ ಪೊಲೀಸ್ ಸ್ಟೇಷನ್ (kote police station) ನಲ್ಲಿ ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣವನ್ನು ದಾಖಲಾಗಿತ್ತು
ಪ್ರಕರಣವನ್ನು ಭೇದಿಸಲು ಎಸ್ಪಿ ತಂಡವೊಂದನ್ನು ನೇಮಿಸಿದ್ದರು. ಈ ತನಿಖಾ ತಂಡವು ದಿನಾಂಕ 04-02-2023 ರಂದು ಪ್ರಕರಣದ ಆರೋಪಿ ಅರುಣ್ ಆರ್ ನನ್ನು ಬಂಧಿಸಿದೆ ಭದ್ರಾವತಿ ಅಗರದಹಳ್ಳಿ ಹಂಚಿನ ಸಿದ್ದಾಪುರದ ಈತನನ್ನು ಬಂಧಿಸಿರುವ ಪೊಲೀಸರು ಈತನಿಂದ ಒಟ್ಟು ನಾಲ್ಕು ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಈ ನಾಲ್ಕು ಪ್ರಕರಣಗಳು ವರದಿಯಾಗಿದ್ದವು. ಈತನಿಂಧ 1,00,000/- ರೂಗಳ 04 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
