ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13 2025: ವಿಶ್ವಾವಸು ಸಂವತ್ಸರದ ಆಶ್ವಯುಜ – ಕಾರ್ತಿಕ ಮಾಸ, ತ್ರಯೋದಶಿ ತಿಥಿ , ಆರಿದ್ರಾ ನಕ್ಷತ್ರ, ರಾಹು ಕಾಲ: ಬೆಳಗ್ಗೆ 07:30 ರಿಂದ 09:00 ರವರೆಗೆ. ಯಮಗಂಡ ಕಾಲ: ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ. ಗುಳಿಕ ಕಾಲ ಮಧ್ಯಾಹ್ನ 01:30 ರಿಂದ 03:00 ರವರೆಗೆ.

ಇಂದಿನ ಭವಿಷ್ಯ
ಮೇಷ (Aries): ಈ ದಿನ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಉತ್ತಮವಾಗಿದೆ. ಕುಟುಂಬದಲ್ಲಿನ ಸಣ್ಣಪುಟ್ಟ ವಿವಾದ ಬಗೆಹರಿದು ಸಮಾಧಾನ ದೊರೆಯಲಿದೆ. ಪ್ರಮುಖ ತೀರ್ಮಾನ ಯಶಸ್ಸು ಕಾಣಲಿವೆ. ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಲಿದೆ.
ವೃಷಭ (Taurus): ಆಧ್ಯಾತ್ಮಿಕ ವಿಷಯಗಳ ಬಗ್ಗೆ ಹೆಚ್ಚು ಒಲವು ತೋರುವಿರಿ. ಹಣಕಾಸಿನ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆ. ಕುಟುಂಬ ಸದಸ್ಯರೊಂದಿಗೆ ವಾಗ್ವಾದ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಗೊಂದಲದ ವಾತಾವರಣವಿರಬಹುದು.
ಮಿಥುನ (Gemini): ಧನಲಾಭ. ಕೆಲಸ ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಉದ್ಯೋಗ ಮತ್ತು ವ್ಯವಹಾರದಲ್ಲಿ ಆಶಾದಾಯಕ ಬೆಳವಣಿಗೆ.
ಕರ್ಕಾಟಕ (Cancer): ಖರ್ಚು ಹೆಚ್ಚು. ವ್ಯವಹಾರಗಳಲ್ಲಿ ಅಡಚಣೆ. ಕೆಲಸದ ಒತ್ತಡ, ಅನಾರೋಗ್ಯ ಕಾಡಬಹುದು. ಅನಗತ್ಯ ಕೆಲಸದ ಹೊರೆ. ಕುಟುಂಬ ಸದಸ್ಯರೊಂದಿಗೆ ವಿವಾದ
ಸಿಂಹ (Leo): ಪ್ರಮುಖ ನಿರ್ಧಾರ. ಹೊಸ ಯೋಜನೆಗಳನ್ನು ಪ್ರಾರಂಭಿಸುವಿರಿ. ವ್ಯವಹಾರದಲ್ಲಿ ಪ್ರಗತಿ ಬೆಲೆಬಾಳುವ ವಸ್ತು ಸಂಗ್ರಹಕ್ಕೆ. ಉದ್ಯೋಗ ಮತ್ತು ವ್ಯವಹಾರ ಸುಗಮವಾಗಿ ಮುನ್ನಡೆಯಲಿವೆ.
ಕನ್ಯಾ (Virgo): ಹೊಸ ಕೆಲಸ ಪ್ರಾರಂಭಿಸಲಿದ್ದೀರಿ. ಆರ್ಥಿಕ ವ್ಯವಹಾರ ತೃಪ್ತಿದಾಯಕವಾಗಿರುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣಲಿದ್ದೀರಿ

ತುಲಾ (Libra): ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಿ, ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಆಪ್ತ ಸ್ನೇಹಿತರೊಂದಿಗೆ ವಾದ. ಖರ್ಚು ಹೆಚ್ಚಾಗಲಿದ್ದು, ಉದ್ಯೋಗ ಮತ್ತು ವ್ಯವಹಾರ ನಿಧಾನಗತಿಯಲ್ಲಿ ಸಾಗಲಿದೆ. ವೃಶ್ಚಿಕ (Scorpio): ಕುಟುಂಬದೊಂದಿಗೆ ಸಣ್ಣಪುಟ್ಟ ಮನಸ್ತಾಪ. ಹಣಕಾಸಿನ ಖರ್ಚು. ಆರೋಗ್ಯ ಸಮಸ್ಯೆ ಮತ್ತು ಕೌಟುಂಬಿಕ ಒತ್ತಡ. ಆಧ್ಯಾತ್ಮಿಕ ಚಿಂತೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿಧಾನಗತಿ ಮುಂದುವರಿಯಲಿದೆ.
ಧನು (Sagittarius): ಆಕಸ್ಮಿಕ ಲಾಭ. ಕೈಗೊಂಡ ಕೆಲಸ ಅಡೆತಡೆಗಳಿಲ್ಲದೆ ಸುಸೂತ್ರವಾಗಿ ನೆರವೇರಲಿವೆ. ಬಂಧುಮಿತ್ರರ ಭೇಟಿ, ಔತಣಕೂಟ.. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಸುಗಮ. [SUCCESS]
ಮಕರ (Capricorn): ಉದ್ಯೋಗ ಮತ್ತು ವ್ಯವಹಾರವು ತೃಪ್ತಿದಾಯಕ ಫಲಿತಾಂಶ ನೀಡಲಿದೆ. ಆರ್ಥಿಕ ಲಾಭ.. ವಾಹನ ಬಳಕೆಯಲ್ಲಿ ಎಚ್ಚರವಿರಲಿ.
ಕುಂಭ (Aquarius): ಸ್ವಲ್ಪ ನಿರಾಸೆ. ಅತಿಯಾದ ಕೆಲಸದ ಹೊರೆ, ಆರೋಗ್ಯ ಸಮಸ್ಯೆ ಕಾಡಬಹುದು. ಕೆಲಸಕಾರ್ಯಗಳಲ್ಲಿ ವಿಳಂಬ. ಉದ್ಯೋಗ ಮತ್ತು ವ್ಯವಹಾರದಲ್ಲಿ ಬದಲಾವಣೆಗೆ. ದೇವಾಲಯಗಳಿಗೆ ಭೇಟಿ ಮೀನ (Pisces): ಕೈಗೊಂಡ ಕೆಲಸ ಪೂರ್ಣಗೊಳ್ಳಲಿವೆ. ಖರ್ಚು ಹೆಚ್ಚಾಗಲಿದೆ. ಸ್ನೇಹಿತರೊಂದಿಗೆ ಸಣ್ಣಪುಟ್ಟ ವಿವಾದ. ಅನಾರೋಗ್ಯದಿಂದ ಬಳಲುವಿರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಒತ್ತಡ

Financial Gains and Job Opportunities for These Zodiac Signs
Book Pooja for October 13, Consult Astrologer, Buy Zodiac Sign Products, , , Malenadu Today News, Gemini Horoscope Today, Leo Horoscope Today, Horoscope October 13, ಜಾತಕ, ಇಂದಿನ ಭವಿಷ್ಯ, ರಾಶಿಫಲ, ಅಕ್ಟೋಬರ್ 13 2025, ಆರ್ಥಿಕ ಲಾಭ, ಉದ್ಯೋಗಾವಕಾಶ, ಪಂಚಾಂಗ, ಮೇಷ, ಮಿಥುನ, ಧನು, ಮಕರ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!