SHIVAMOGGA | MALENADUTODAY NEWS | Oct 29, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Oct 29, 2024 | DINA BHAVISHYA | ಜಾತಕ ಫಲ
ಮೇಷ | ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ನಿನ್ನೆ ಮುಗಿದಿದೆ, ನಾಳೆ ನಾಳೆಗಿರಲಿ, ಇಂದಿನದ್ದೇ ನಿಮ್ಮದಾಗಲಿ, ಚಿಂತೆಗಳು ಮನವನ್ನ ಕೊರೆಯುತ್ತವೆ ಎಚ್ಚರ. ವಿಷಯಗಳನ್ನು ಹಂಚಿಕೊಂಡು ನಿರಾಳರಾಗಿ
ವೃಷಭ | ದಿನ ಶುಭಲಾಭ, ಅನಾರೋಗ್ಯ, ವ್ಯಾಪಾರದಲ್ಲಿ ವಿಶೇಷ ಧನಲಾಭ, ಉದ್ಯೋಗದಲ್ಲಿ ಕೆಲಸ ಜಾಸ್ತಿ, ವಾದ-ವಿವಾದಗಳಿದ್ದರೆ ಪರಿಹಾರವಾಗುತ್ತದೆ.
ಮಿಥುನ | ಕೆಲವರು ದೂರವಾಗಬಹುದು. ಮನಸ್ಸಿಗೆ ನಿರಾಸೆ ಮೂಡಿಸಬಹುದು. ಸಾಲ ಮಾಡುವಾಗ ಎಚ್ಚರದಿಂದಿರಿ. ಕೆಲಸದಲ್ಲಿ ಸಮಸ್ಯೆಗಳು ಬರಬಹುದು
ಕರ್ಕ| ಹಣಕಾಸಿನ ವಿಷಯಗಳಲ್ಲಿ ನಕಾರಾತ್ಮಕ ಫಲಿತಾಂಶ. ಬದುಕಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ದಿನ ಮಾನಸಿಕ ನೆಮ್ಮದಿಯನ್ನ ನೀಡಲಿದೆ.
ಸಿಂಹ | ಜೀವನ ಸಂಗಾತಿಯೊಂದಿಗೆ ಖುಷಿಯಾಗಿರುವಿರಿ. ಉದ್ಯೋಗಿಗಳು ಎಚ್ಚರಿಕೆ ವಹಿಸಬೇಕು. ಕುಟುಂಬ ಸದಸ್ಯರಿಂದ ಕೆಲವು ಗೊಂದಲ ಸಾಧ್ಯತೆ
ಕನ್ಯಾ | ಉದ್ಯೋಗಿಗಳು ಕೆಲಸದ ಹೊರೆ, ವ್ಯಾಪಾರದಲ್ಲಿ ಧನಲಾಭ. ಶತ್ರುಗಳಿಂದ ಬಂದ ಕಷ್ಟ ನಿವಾರಣೆ, ದಿನ ನೆಮ್ಮದಿ
ತುಲಾ | ಯಶಸ್ಸಿನ ದಿನ. ಎಲ್ಲರಿಂದಲೂ ಶ್ಲಾಘನೆ. ಪೋಷಕರ ಬೆಂಬಲ. ಹೊಸಹಾದಿಗೆ ಮುನ್ನುಡಿ ಬರೆಯುವ ದಿನವಿದು .
ವೃಶ್ಚಿಕ | ಬಾಕಿ ಉಳಿದಿರುವ ಕೆಲಸ ಪೂರ್ಣಗೊಳ್ಳಲಿದೆ. ವ್ಯಾಪಾರ ಯೋಜನೆಗಳಲ್ಲಿ ಯಶಸ್ಸು, ಅನಾರೋಗ್ಯ. ರಿಸ್ಕ್ ತೆಗೆದುಕೊಳ್ಳದಿರುವುದು ಉತ್ತಮ
ಧನು | ದಿನ ಧನಾತ್ಮಕವಾಗಿರುತ್ತದೆ. ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಸಾಲ ನೀಡದಿರುವುದು ಉತ್ತಮ.
ಮಕರ | ನಾಳೆಯ ಕನಸ್ಸಲ್ಲಿ ಇವತ್ತು ಕಳೆಯುವುದು. ಮನದ ಯೋಚನೆಗಳಿಗೂ ಈ ದಿನವಿಡಿ ಅವಕಾಶ ನೀಡುವಿರಿ. ತಪ್ಪುಗಳಿಂದ ಪಾಠ ಕಲಿಯುತ್ತೀರಿ. ಆರ್ಥಿಕ ಲಾಭ
ಕುಂಭ | ಉದ್ಯೋಗಿಗಳಿಗೆ ಒಳ್ಳೆಯ ದಿನ. ಅಪಪ್ರಚಾರದ ಸಾಧ್ಯತೆ. ಶತ್ರುಗಳಿಂದ ದೂರವಿರುವುದು ಉತ್ತಮ. ವೆಚ್ಚಗಳ ಬಗ್ಗೆ ಜಾಗರೂಕರಾಗಿರಿ.
ಮೀನ | ವ್ಯಾಪಾರ ಕ್ಷೇತ್ರದವರಿಗೆ ಧನಲಾಭ. ಕುಟುಂಬ ಸದಸ್ಯರೊಂದಿಗೆ ಈ ದಿನ ಸಂತೋಷದಿಂದ ಕಳೆಯುವಿರಿ. ಸಂಗಾತಿಯೊಂದಿಗೆ ವಾದಗಳನ್ನು ತಪ್ಪಿಸಿ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
