SHIVAMOGGA | MALENADUTODAY NEWS | Nov 18, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Nov 18, 2024 | DINA BHAVISHYA | ಜಾತಕ ಫಲ

ಮೇಷ | ಕೆಲಸಗಳು ಅರ್ಧದಲ್ಲಿಯೇ ನಿಲ್ಲುತ್ತದೆ. ಪರಿಸ್ಥಿತಿಗಳು ಸೂಕ್ತವಲ್ಲ. ಪೂರ್ವಸಿದ್ಧತೆಯಿಲ್ಲದ ಪ್ರವಾಸ. ವೃತ್ತಿ ಮತ್ತು ವ್ಯಾಪಾರ ಸುಗಮವಾಗಿ ಸಾಗಲಿದೆ.
ವೃಷಭ | ಹೊಸ ಉದ್ಯೋಗ. ಕೈಗೆತ್ತಿಕೊಂಡ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬಹುದು. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುವ ಸಮಯ.
ಮಿಥುನ | ಮಿತ್ರರು ಶತ್ರುಗಳಾಗುತ್ತಾರೆ. ಆಲೋಚನೆಗಳು ಸ್ಥಿರವಾಗಿರಲ್ಲ. ಕೆಲಸಗಳಲ್ಲಿ ಅಡೆತಡೆ. ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ. ಅನಾರೋಗ್ಯ
ಕರ್ಕಾಟಕ | ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ ವಾಹನ ಸೌಕರ್ಯ. ವೃತ್ತಿ ಮತ್ತು ವ್ಯಾಪಾರ ಆಶಾದಾಯಕ.
ಸಿಂಹ | ತಾಳ್ಮೆಯಿಂದ ಕೆಲಸ ಮಾಡಿ, ಸಮಸ್ಯೆ ಬಗೆಹರಿಸುವಿರಿ. ಹಣಕಾಸಿನ ವ್ಯವಹಾರ ಆಶಾದಾಯಕವಾಗಿರುತ್ತವೆ. ವಿವಾದಗಳು ಬಗೆಹರಿಯುತ್ತವೆ. ವಾಹನಯೋಗ ಶುಭ ಕಾರ್ಯ
ಕನ್ಯಾ | ಬಾಕಿದ ಹಣ ಪಡೆಯುವಲ್ಲಿ ತೊಂದರೆ. ಸಂಬಂಧಿಕರೊಂದಿಗೆ ವಿವಾದ. ಪೂರ್ವಸಿದ್ಧತೆಯಿಲ್ಲದ ಪ್ರಯಾಣ. ವ್ಯಾಪಾರದಲ್ಲಿ ದಿನ ಅಷ್ಟಕಷ್ಟೆ.
ತುಲಾ | ಕೆಲವು ಕೆಲಸ ಮುಂದೂಡಲ್ಪಡುತ್ತವೆ. ಆಲೋಚನೆಗಳು ಸ್ಥಿರವಾಗಿರಲ್ಲ. ವ್ಯರ್ಥ ಖರ್ಚು. ದೇಗುಲಗಳಿಗೆ ಭೇಟಿ , ಆರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಅಡಚಣೆ.
ವೃಶ್ಚಿಕ | ಹೊಸ ಜನರ ಪರಿಚಯ. ಜೀವನದ ಬಿರುಗಾಳಿ ಬೀಸುವ ಸಮಯ. ವ್ಯವಹಾರಗಳಲ್ಲಿ ಯಶಸ್ಸು. ಸಂಬಂಧಿಕರಿಂದ ಶುಭ ಸುದ್ದಿ.
ಧನಸ್ಸು | ಕೆಲಸದಲ್ಲಿನ ಅಡೆತಡೆ ನಿವಾರಣೆಯಾಗುತ್ತವೆ. ಪುಣ್ಯಕ್ಷೇತ್ರಗಳಿಗೆ ಭೇಟಿ. ಹೊಸ ಉದ್ಯೋಗ. ಸಮುದಾಯದಲ್ಲಿ ಗೌರವ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ.
ಮಕರ | ಪ್ರಮುಖ ಕಾರ್ಯಕ್ರಮಗಳಲ್ಲಿ ಅಡಚಣೆ. ಕುಟುಂಬ ಸದಸ್ಯರೊಂದಿಗೆ ಕಲಹ ಉಂಟಾಗುವುದು. ನಿರುದ್ಯೋಗಿಗಳ ಪ್ರಯತ್ನಕ್ಕೆ ಫಲ ಸಿಗುವುದಿಲ್ಲ. ಧನಲಾಭವಿಲ್ಲ
ಕುಂಭ | ವ್ಯವಹಾರಗಳಲ್ಲಿ ಅಡಚಣೆ. ದೀರ್ಘ ಪ್ರಯಾಣ. ಶ್ರಮವಿಲ್ಲ. ಸಹೋದರರು ಮತ್ತು ಸ್ನೇಹಿತರೊಂದಿಗೆ ಮಾತುಕತೆ . ಅನಾರೋಗ್ಯ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ..
ಮೀನ | ಆಸಕ್ತಿಕರ ವಿಷಯಗಳ ಬಗ್ಗೆ ಗೊತ್ತು ಮಾಡಿಕೊಳ್ಳುವುದರಲ್ಲಿ ದಿನ ಕಳೆಯುವಿರಿ. ಕೆಲಸ ಅಚ್ಚುಕಟ್ಟಾಗಿ ಪೂರ್ಣಗೊಳ್ಳಲಿದೆ. ಆರ್ಥಿಕ ಪ್ರಗತಿ. ಉದ್ಯೋಗ ಲಾಭ
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ