SHIVAMOGGA | MALENADUTODAY NEWS | Nov 15, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Nov 15, 2024 | DINA BHAVISHYA | ಜಾತಕ ಫಲ

ಮೇಷ | ಮನೆಯಲ್ಲಿ ಶುಭ ಕಾರ್ಯ. ಆರ್ಥಿಕ ಅಭಿವೃದ್ಧಿ. ಪ್ರಮುಖ ನಿರ್ಧಾರಗಳಿಗೆ ಉತ್ತಮ ದಿನ ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ.
ವೃಷಭ | ಆರ್ಥಿಕ ಪರಿಸ್ಥಿತಿ ನಿರಾಶಾದಾಯಕ. ಹಣದ ಕೊರತೆ, ಕುಟುಂಬ ಸದಸ್ಯರೊಂದಿಗೆ ಮಾತುಕತೆ. ಅನಾರೋಗ್ಯದ ಸೂಚನೆ
ಮಿಥುನ | ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುವವು. ಹಣಕಾಸಿನ ವ್ಯವಹಾರಗಳಲ್ಲಿ ತೃಪ್ತಿಕರ. ಒಂದು ಸಮಸ್ಯೆ ಬಗೆಹರಿಯುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ.
ಕರ್ಕಾಟಕ | ಸ್ನೇಹಿತರಿಂದ ಶುಭ ಸುದ್ದಿ. ಸಮಯಕ್ಕೆ ಸರಿಯಾಗಿ ಹಣ ಸಿಗಲಿದೆ. ಕೆಲಸದಲ್ಲಿ ಯಶಸ್ಸು. ಆಸ್ತಿ ವಿವಾದ ಇತ್ಯರ್ಥ.
ಸಿಂಹ | ಬರಬೇಕಾದ ಹಣಕ್ಕಾಗಿ ಪರದಾಟ. ಸಾಲದ ಪ್ರಯತ್ನ. ಸಂಬಂಧಿಕರೊಂದಿಗೆ ವಿವಾದ. ಆಧ್ಯಾತ್ಮಿಕ ಚಿಂತನೆ.
ಕನ್ಯಾ | ಕೆಲವು ಕೆಲಸ ಮುಂದೂಡಲ್ಪಡುತ್ತವೆ. ಹಣಕಾಸಿನ ಪರಿಸ್ಥಿತಿ ಅಸ್ತವ್ಯಸ್ತ. ಸಾಲದ ಪ್ರಯತ್ನ. ವಿದ್ಯಾರ್ಥಿಗಳಿಗೆ ನಿರಾಸೆ.
ತುಲಾ | ಒಳ್ಳೆಯ ಸುದ್ದಿ. ಹಣಕಾಸಿನ ಪರಿಸ್ಥಿತಿ ಉತ್ತಮ. ಆಪ್ತ ಸ್ನೇಹಿತರಿಂದ ಸಹಾಯ. ಬಾಲ್ಯದ ಗೆಳೆಯರ ಮಿಲನ.
ವೃಶ್ಚಿಕ | ವ್ಯವಹಾರಗಳಲ್ಲಿ ಪ್ರಗತಿ. ಹೊಸ ಕೆಲಸ ಕೈಗೊಳ್ಳಲಾಗುವುದು. ವೃತ್ತಿ ಮತ್ತು ವ್ಯವಹಾರಗಳಲ್ಲಿ ಪ್ರಗತಿ ಕಾಣಲಿದೆ.
ಧನು | ಹಣಕಾಸಿನ ವಹಿವಾಟಿಗೆ ಅಡೆತಡೆ. ದಿನ ಸ್ವಲ್ಪ ನಿರಾಶಾದಾಯಕ. ಹಣದ ವಿಚಾರವಾಗಿಯೆ ಕುಟುಂಬ ಸದಸ್ಯರೊಂದಿಗೆ ಮಾತುಕತೆ.
ಮಕರ | ಕೆಲವು ಕೆಲಸ ಮುಂದೂಡಲ್ಪಡುತ್ತವೆ. ಆರ್ಥಿಕ ವ್ಯವಹಾರ ನಿಧಾನವಾಗುತ್ತವೆ. ಸಂಬಂಧಿಕರು ಮತ್ತು ಸ್ನೇಹಿತರಿಂದ ಒತ್ತಡ.
ಕುಂಭ | ಕಠಿಣ ಪರಿಶ್ರಮಕ್ಕೆ ತಕ್ಕ ಫಲ. ವ್ಯವಹಾರಗಳಲ್ಲಿ ಯಶಸ್ಸು. ಒಳ್ಳೆಯ ಸುದ್ದಿ ಕೇಳಿಬರುತ್ತದೆ. ಆಶ್ಚರ್ಯಕರ ಘಟನೆ ನಡೆಲಿದೆ.
ಮೀನ | ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯ. ಅನಾರೋಗ್ಯ ,ಕೆಲಸದಲ್ಲಿ ಒತ್ತಡ. ಆಧ್ಯಾತ್ಮಿಕ ಚಿಂತನೆ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ