Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • Uncategorized
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

DINA-BHAVISHYA-JANUARY-10 | ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ | ದಿನಭವಿಷ್ಯ

13
Last updated: January 10, 2025 2:11 pm
13
Share
SHARE

SHIVAMOGGA | MALENADUTODAY NEWS | Jan 10, 2025

- Advertisement -

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

Jan 10, 2025 | DINA BHAVISHYA | ಜಾತಕ ಫಲ 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಮೇಷ | ಖರ್ಚಿನ ದಿನ. ಕೆಲಸ ನಿಧಾನವಾಗಿ ನಡೆಯುತ್ತಿವೆ. ದೇವಾಲಯಗಳಿಗೆ ಭೇಟಿ. ಮಹತ್ವದ ಮಾಹಿತಿ ಲಭಿಸಲಿದೆ.  ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಸ್ವಲ್ಪ ನಿಧಾನ.

car decor

ವೃಷಭ | ಹೊಸ ಉಪಕ್ರಮಗಳನ್ನು ಆರಂಭಿಸಿ. ಒಳ್ಳೆಯ ಸುದ್ದಿ. ಬಾಕಿ ಹಣ ಸಿಗಲಿದೆ. ಕೌಟುಂಬಿಕ ಸಮಸ್ಯೆಗೆ ಪರಿಹಾರ.  ಉದ್ಯೋಗ ಮತ್ತು ವ್ಯಾಪಾರ ಸುಗಮವಾಗಿ ಸಾಗಲಿದೆ.

ಮಿಥುನ | ಬಂಧುಗಳಿಂದ ಒತ್ತಡ. ದೀರ್ಘ ಪ್ರಯಾಣ, ಮನೆ ಜವಾಬ್ದಾರಿ ಹೆಚ್ಚಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರಾಶಾದಾಯಕವಾಗಿರಬಹುದು.

ಕರ್ಕಾಟಕ | ಉದ್ಯೋಗ ಪ್ರಯತ್ನ ಅನುಕೂಲಕರ. ಸಹೋದರರು ಮತ್ತು ಸ್ನೇಹಿತರೊಂದಿಗಿನ ವಿವಾದ ಇತ್ಯರ್ಥ. ಒಳ್ಳೆಯ ಸುದ್ದಿ ಕೇಳುವಿರಿ. ಆಸ್ತಿ ವಿಷಯಗಳಲ್ಲಿ ಒಪ್ಪಂದ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಮಾಧಾನಕರ 

ಸಿಂಹ | ಹೊಸ ಉತ್ಸಾಹ. ಆರ್ಥಿಕ ಪ್ರಗತಿ. ವ್ಯಾಪಾರದಲ್ಲಿ ಯಶಸ್ಸು. ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡುವಿರಿ. ವ್ಯವಹಾರದಲ್ಲಿ ಹೊಸ ಸಂಗತಿ

ಕನ್ಯಾ  | ಬಂಧುಗಳೊಂದಿಗೆ ಮಾತುಕತೆ. ವೆಚ್ಚದ ದಿನ, ವ್ಯಾಪಾರ ವಹಿವಾಟು ಸುಗಮವಾಗಿ ಸಾಗುತ್ತವೆ. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಅಡೆತಡೆ.

ತುಲಾ | ಕೆಲಸದಲ್ಲಿ ಸ್ವಲ್ಪ ಅಡೆತಡೆ. ದೀರ್ಘ ಪ್ರಯಾಣ, ಮಾನಸಿಲ ಒತ್ತಡ. ದೇವಾಲಯಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ.

ವೃಶ್ಚಿಕ | ಹೊಸ ಉದ್ಯೋಗ. ಪ್ರಮುಖ ನಿರ್ಧಾರ. ವ್ಯವಹಾರದಲ್ಲಿ ದಿನ  ಅನುಕೂಲಕರವಾಗಿದೆ. ಹಳೆಯ ಘಟನೆ ನೆನಪಾಗುತ್ತವೆ. ಹೊಸ ದಿನ , ಹೊಸ ಕನಸು ಮೂಡುವುದು

ಧನಸ್ಸು | ಒಪ್ಪಂದ ಮಾಡಿಕೊಳ್ಳುವಿರಿ. ಸಮುದಾಯದಲ್ಲಿ ಗೌರವ. ಧನಲಾಭ, ಕೊಂಚ ದಾನ ಮಾಡುವಿರಿ. ವೃತ್ತಿ ಮತ್ತು ವ್ಯಾಪಾರ ಅನುಕೂಲಕರವಾಗಿದೆ.

ಮಕರ | ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ. ಜವಾಬ್ದಾರಿ ಹೆಚ್ಚಾಗುತ್ತವೆ. ಪ್ರಮುಖ ಕೆಲಸ ನಿಧಾನವಾಗಿ ಸಾಗುತ್ತವೆ. ಆಸ್ತಿ ವಿಷಯಗಳಲ್ಲಿ ಅಡಚಣೆ.

ಕುಂಭ |ಕುಟುಂಬದಲ್ಲಿ ಆತಂಕ. ಅನಿರೀಕ್ಷಿತ ವೆಚ್ಚ. ವ್ಯಾಪಾರ ಈ ದಿನ ನಿಧಾನವಾಗುತ್ತವೆ. ನೌಕರರ ಮೇಲೆ ಒತ್ತಡ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ.

ಮೀನ | ಮಿತ್ರರಿಂದ ಶುಭ ಸುದ್ದಿ. ಬಾಕಿ ಮೊತ್ತ ಸಿಗಲಿದೆ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಯಲಿದೆ. ಸಮಾಜದಲ್ಲಿ ಗೌರವ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಾವೀನ್ಯತೆ. 

KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

malenadutoday add
Share This Article
Facebook Whatsapp Whatsapp Telegram Threads Copy Link
Previous Article ಎಷ್ಟಿದೆ ಅಡಿಕೆ ದರ | ಗೊರಬಲು ಕಡಿಮೆ , ಸರಕ, ರಾಶಿಯಲ್ಲಿ ಎಷ್ಟಾಗಿದೆ ಅಡಕ ರೇಟು
Next Article ಮದ್ಯಪ್ರಿಯರಿಗೆ ಮತ್ತೊಂದು ಶಾಕ್‌ | ಜನವರಿ 20 ರಿಂದ ಏರಲಿದೆ ಇವುಗಳ ರೇಟು
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

karnataka police
STATE NEWS

karnataka police : ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಭತ್ಯೆ ಹೆಚ್ಚಳ | ರಾಜ್ಯ ಸರ್ಕಾರ ಆದೇಶ

By Prathapa thirthahalli
viishwavasu Nama Samvatsara Vishwavasu Nama Samvatsara jyothishya Predictions Todayyour Daily Astrology June 10 2025 Karnataka your Daily Astrology J kannada Rashi Bhavishya for Saturday June 7 2025zodiac Predictions for Love Career & Financedaily horoscope from astrologers in Kannadanitya panchanga in kannada aries Taurus Gemini Cancer Leo Virgo horoscope predictions niithya bhavishya dina karnataka ಪ್ರಮುಖ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಎಲ್ಲಾ ಕ್ಷೇತ್ರಗಳಲ್ಲಿ ಸವಾಲುಗಳು ಇದ್ದೆ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನಿಶ್ಚಿತತೆ. detailed astrological forecast for 12 rashis Visvesvaraya Iron and Steel Limited reopen marriage stopped in hassan district dina bhavishya jyotishya horoscope today important decisions today as per hindu calenda astrology horoscope today hindu panchanga  sakal today rashi bhavishya,Today astrology in kannada  ಜಾತಕ ಫಲ  Today rashi bhavishya ಈ ದಿನದ ಭವಿಷ್ಯ
STATE NEWS

niithya bhavishya dina karnataka / 12 ರಾಶಿಗಳ ನಿತ್ಯ ಭವಿಷ್ಯ! ಪ್ರಮುಖ ರಾಶಿಯವರಿಗೆ ಈ ದಿನ ಅಚ್ಚರಿ

By Malenadu Today

ಕಿಚ್ಚ ಸುದೀಪ್ ರೊಂದಿಗೆ ನಟಿಸ್ತಾರಾ ಬಾಲಿವುಡ್ ಸ್ಟಾರ್ ಮಿಸ್ಟರ್ ಪರ್ಫೆಕ್ಟ್..?

By 131
STATE NEWS

20 ಅಡಿ ಬಾವಿಗೆ ಬಿದ್ದ ಮಹಿಳೆ ಬಚಾವಗಿದ್ದು ಹೇಗೆ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up