SHIVAMOGGA | MALENADUTODAY NEWS | Dec 3, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Dec 3, 2024 | DINA BHAVISHYA | ಜಾತಕ ಫಲ
ಮೇಷ. | ದೂರ ಪ್ರಯಾಣ. ಆರೋಗ್ಯ ಮತ್ತು ಕುಟುಂಬ ಸಮಸ್ಯೆ. ವಿಚಿತ್ರ ಸಂಗತಿಗಳು ಎದುರಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಈ ದಿನ ಗೊಂದಲ.

ವೃಷಭ | ಕುಟುಂಬದಲ್ಲಿ ಆತಂಕ.ಕೆಲಸ ಮುಂದೆ ಸಾಗುವುದಿಲ್ಲ. ಪೂರ್ವಸಿದ್ಧತೆಯಿಲ್ಲದ ಪ್ರವಾಸ. ಆರೋಗ್ಯ ಸಮಸ್ತೆ
ಮಿಥುನ | ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಸಹೋದರರಿಂದ ನೆರವು. ಇಚ್ಛೆಯಂತೆ ಕೆಲವು ನಿರ್ಧಾರಗಳನ್ನು ಕೈಗೊಳ್ಳುವಿರಿ . ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಉತ್ಸಾಹ.
ಕರ್ಕಾಟಕ | ದೂರ ಪ್ರಯಾಣ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಪ್ರಗತಿ. ದೇವಾಲಯಗಳಿಗೆ ಭೇಟಿ , ಆರೋಗ್ಯದ ಬಗ್ಗೆ ಕಾಳಜಿ ಕೊಡಿ
ಸಿಂಹ | ಕೆಲವು ಕೆಲಸ ಮುಂದೂಡಲಾಗುವುದು. ಅನಿರೀಕ್ಷಿತ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕೆಲವು ಬದಲಾವಣೆ. ದೇವಾಲಯಗಳಿಗೆ ಭೇಟಿ
ಕನ್ಯಾ | ವ್ಯವಹಾರಗಳಲ್ಲಿ ಅಡೆತಡೆ. ವ್ಯರ್ಥ ಖರ್ಚು. ಸಹೋದರರೊಂದಿಗೆ ವಿವಾದ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅಡಚಣೆ
ತುಲಾ | ಇಷ್ಟಾರ್ಥಗಳು ಈಡೇರುತ್ತವೆ. ಧನಲಾಭ. ಹೊಸ ಸಂಪರ್ಕ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆಗಳು ನಿವಾರಣೆ.
ವೃಶ್ಚಿಕ | ವ್ಯವಹಾರಗಳಲ್ಲಿ ಅಡಚಣೆ. ವ್ಯರ್ಥ ಖರ್ಚು. ಅನಿರೀಕ್ಷಿತ ಪ್ರಯಾಣ. ಸಾಲ ಆಗುತ್ತದೆ. ಕಷ್ಟಪಟ್ಟರೂ ಫಲ ಕಾಣುವುದಿಲ್ಲ. ಅನಾರೋಗ್ಯ
ಧನಸ್ಸು | ಹೊಸ ವಿಷಯ ತಿಳಿದುಕೊಳ್ಳುವಿರಿ. ಅನಿರೀಕ್ಷಿತ ಧನಲಾಭ. ಆಸ್ತಿ ವಿವಾದ ಇತ್ಯರ್ಥ. ಒಳ್ಳೆಯ ಕೆಲಸಕ್ಕೆ ಹಣ ವ್ಯಯ.ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಸ ಭರವಸೆಗಳು.
ಮಕರ | ಹಠಾತ್ ಪ್ರಯಾಣ. ಆದಾಯಕ್ಕಿಂತ ಖರ್ಚು ಜಾಸ್ತಿ. ಕೆಲಸದಲ್ಲಿ ಆತುರ. ಅನಾರೋಗ್ಯ ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ದಿನ ಸಾಮಾನ್ಯ.
ಕುಂಭ | ಖುಷಿಯ ದಿನ. ಶ್ರಮ ಜಾಸ್ತಿ, ಕೆಲಸಗಳು ಬೇಗ ಮುಗಿಯುವುದಿಲ್ಲ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಧನಲಾಭ. ಅಂದುಕೊಂಡಿದ್ದನ್ನ ಮಾಡುವಿರಿ
ಮೀನಾ | ಹೊಸ ಪರಿಚಯಗಳು ಸಿಗುತ್ತದೆ. ಪರಿಶ್ರಮದ ದಿನ. ಎಲ್ಲಾ ಕೆಲಸ ಮುಗಿಯುತ್ತದೆ. ಉದ್ಯೋಗ ಮತ್ತು ವ್ಯಾಪಾರ ಉತ್ಸಾಹದಿಂದ ಸಾಗಲಿದೆ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ