SHIVAMOGGA | MALENADUTODAY NEWS | Feb 11, 2025
Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Feb 11, 2025 | DINA BHAVISHYA | ಜಾತಕ ಫಲ
ಮೇಷ | ಕೆಲಸ ಮುಂದಕ್ಕೆ ಹೋಗುವುದು, ಸುಮ್ಮನೆ ಓಡಾಟ , ಹೊಂದಾಣಿಕೆ ಆಗದು, ಫಲಿತಾಂಶ, ಪ್ರತಿಫಲಕ್ಕಾಗಿ ನಿರೀಕ್ಷೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ನಿಧಾನ.

ವೃಷಭ | ಕಠಿಣ ಪರಿಶ್ರಮಕ್ಕೆ ಫಲ. ಉದ್ಯೋಗ ಪ್ರಯತ್ನ ಕೈಗೂಡುವುದು. ಶುಭ ಕಾರ್ಯ. ಸಾಲ ಆಗುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಮೇಲುಗೈ ಸಾಧಿಸುವಿರಿ.
ಮಿಥುನ | ಒತ್ತಡದ ದಿನ. ದೇಗುಲಗಳಿಗೆ ಭೇಟಿ. ಕೆಲಸದಲ್ಲಿ ವಿಳಂಬ.ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಂದಾಣಿಕೆಯ ದಿನ, ಮನಸ್ಸಿಗೆ ಸಮಾಧಾನವಿದ್ದಲ್ಲಿ ಮುಂದಿನದು ಸುಲಭದ ಹಾದಿ
ಕರ್ಕಾಟಕ | ಕೆಲಸ ಹೆಚ್ಚಾಗುತ್ತವೆ. ಆಸ್ತಿ ವಿವಾದ ಇತ್ಯರ್ಥದ ಹಂತಕ್ಕೆ ಬರುತದೆ, ವಾಹನ ಖರೀದಿ ಪ್ರಯತ್ನ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಸ ಉತ್ಸಾಹ.
ಸಿಂಹ | ಕೆಲಸದಲ್ಲಿ ಸಣ್ಣಪುಟ್ಟ ಅಡೆತಡೆ. ಹಠಾತ್ ಪ್ರಯಾಣ. ಸಂಬಂಧಿಕರ ಜೊತೆ ಮಾತುಕತೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಸಾಮಾನ್ಯ.
ಕನ್ಯಾ | ಹೊಸಬರ ಪರಿಚಯ. ವಾಹನ ಖರೀದಿಸುವ ಪ್ರಯತ್ನ. ಪ್ರಮುಖ ವಿಚಾರದಲ್ಲಿ ಮನೆಯಲ್ಲಿ ಮಾತುಕತೆ, ಹಳೆಯ ಸಾಲ ವಸೂಲಿಗೆ ಓಡಾಟ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಉತ್ಸಾಹದಿಂದ ಕೂಡಿರಲಿದೆ
ತುಲಾ | ಹೊಸ ಕೆಲಸ ಸಿಗಬಹುದು. ಸಿರಿವಂತರಾಗುವ ಕನಸು ಪ್ರಾಥಮಿಕ ಹಂತದಲ್ಲಿದೆ. ಆಧ್ಯಾತ್ಮಿಕ ಚಿಂತನೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ನಿಮ್ಮ ಗುರಿಗಳನ್ನು ಸಾಧಿಸುವಿರಿ.
ವೃಶ್ಚಿಕ | ನಿಮ್ಮ ಕೆಲಸದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತೀರಿ. ಆಲೋಚನೆಗಳು ವೈವಿಧ್ಯಮಯವಾಗಿವೆ. ಜವಾಬ್ದಾರಿ ಹೆಚ್ಚಾಗಲಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಉತ್ಸಾಹ
ಧನಸ್ಸು | ಕೆಲಸ ಪೂರ್ಣಗೊಳ್ಳುತ್ತದೆ. ಸಾಲ ಮಾಡುವ ಪ್ರಯತ್ನ. ಉದ್ಯೋಗ ಮತ್ತು ವ್ಯವಹಾರದಲ್ಲಿ ಗೊಂದಲ , ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಕಾತುರ ಮನದೊಳಗೆ ಮೂಡಲಿದೆ
ಮಕರ | ವ್ಯವಹಾರಗಳಲ್ಲಿ ಯಶಸ್ಸು.ಆರ್ಥಿಕ ಲಾಭ. ಪ್ರಮುಖ ಮಾಹಿತಿಯೊಂದು ಸಿಗಲಿದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಂದಾಣಿಕೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ
ಕುಂಭ | ಹೊಸ ವಿಷಯಗಳನ್ನು ಕಲಿಯುವಿರಿ. ಪರಿಸ್ಥಿತಿ ಅನುಕೂಲಕರವಾಗಿವೆ. ಸಮುದಾಯದಲ್ಲಿ ಗೌರವ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಪರಿಹಾರ. ದೇಗುಲಗಳಿಗೆ ಭೇಟಿ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೆಚ್ಚು ಲಾಭ.
ಮೀನ | ಅನಿರೀಕ್ಷಿತ ಪ್ರವಾಸ. ಕುಟುಂಬದಲ್ಲಿ ಕೆಲವು ತೊಂದರೆ. ವಾಹನ ಖರೀದಿ, ಮಾತುಕತೆ ಯಶಸ್ವಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ರೋಮಾಂಚನಕಾರಿಯಾಗಿರುತ್ತವೆ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ