ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ:ಮತ್ತೆ ಸದ್ದು ಮಾಡ್ತಿದೆ ಅಡಿಕೆ ಧಾರಣೆ! ಎಷ್ಟಿದೆ ಅಡಕೆ ದರ?

ajjimane ganesh

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ದಾಖಲಾಗಿರುವ ಅಡಿಕೆ ಧಾರಣೆಯ ವಿವರ ಇಲ್ಲಿದೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ದರವು ಕನಿಷ್ಠ 51479 ರೂಪಾಯಿಗಳಿಂದ ಗರಿಷ್ಠ 58099 ರೂಪಾಯಿಗಳವರೆಗೆ ದಾಖಲಾಗಿದೆ. ಚಿತ್ರದುರ್ಗದಲ್ಲಿ ಅಪಿ 55669 ರೂಪಾಯ, ರಾಶಿ 55199 ರೂಪಾಯಿಗಳವರೆಗೂ ಮಾರಾಟ ಕಂಡಿದೆ.Detailed Market Rates of Karnataka 2025

ದಾವಣಗೆರೆಯಲ್ಲಿ ಗೊರಬಲಿಗೆ 23900 ರೇಟಿದೆ. ಹೊಸನಗರ ಮಾರುಕಟ್ಟೆಯಲ್ಲಿ ರಾಶಿ  ಗರಿಷ್ಠ 63200 ರೂಪಾಯಿಗಳವರೆಗೆ ದಾಖಲೆ ಬೆಲೆ ಕಂಡಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮಾರುಕಟ್ಟೆಯಲ್ಲಿ ಚಾಲಿ  47299 ರೂಪಾಯಿಗಳವರೆಗೆ ವಹಿವಾಟು ನಡೆಸಿದ್ದರೆ ಶಿರಸಿ ಮಾರುಕಟ್ಟೆಯಲ್ಲಿ ರಾಶಿ 60699 ರೂಪಾಯಿ ಹಾಗೂ ಚಾಲಿ 49208 ರೂಪಾಯಿಗಳ ಗರಿಷ್ಠ ಬೆಲೆ ಪಡೆದುಕೊಂಡಿದೆ.

Detailed Market Rates of Karnataka 2025
Detailed Market Rates of Karnataka 2025

ಶಿವಮೊಗ್ಗದ ಮುಖ್ಯ ಮಾರುಕಟ್ಟೆಯಲ್ಲಿ ಸರಕು ಗರಿಷ್ಠ 89896 ರೂಪಾಯಿಗಳವರೆಗೆ ಮಾರಾಟವಾಗಿದೆ. ಯಲ್ಲಾಪುರ ಮಾರುಕಟ್ಟೆಯಲ್ಲಿ ಅಪಿ 73899 ರೂಪಾಯಿ ರಾಶಿ 64921 ರೂಪಾಯಿಗಳ ಗರಿಷ್ಠ ದರದೊಂದಿಗೆ ವಹಿವಾಟು ಕಂಡಿದೆ 

Detailed Market Rates of Karnataka 2025
Detailed Market Rates of Karnataka 2025

ಉಳಿದಂತೆ ವಿವಿಧ ಮಾರುಕಟ್ಟೆಗಳಲ್ಲಿನ ಅಡಕೆ ದರ ಇಲ್ಲಿದೆ/Detailed Market Rates of Karnataka 2025

ಅರಕಲಗೂಡು 

ಇತರೆ: ಕನಿಷ್ಠ ದರ: 25500 ಗರಿಷ್ಠ ದರ: 30000 

ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 12200

ಬಂಟ್ವಾಳ 

ಕೋಕಾ: ಕನಿಷ್ಠ ದರ: 18000 ಗರಿಷ್ಠ ದರ: 27000 

ಹೊಸ ಅಡಿಕೆ: ಕನಿಷ್ಠ ದರ: 27000 ಗರಿಷ್ಠ ದರ: 41000 

ಹಳೆಯ ಅಡಿಕೆ: ಕನಿಷ್ಠ ದರ: 41000 ಗರಿಷ್ಠ ದರ: 54000

ಬೆಳ್ತಂಗಡಿ 

ಕೋಕಾ: ಕನಿಷ್ಠ ದರ: 16000 ಗರಿಷ್ಠ ದರ: 27000 

ಹೊಸ ಅಡಿಕೆ: ಕನಿಷ್ಠ ದರ: 26400 ಗರಿಷ್ಠ ದರ: 41000 

ಹಳೆಯ ಅಡಿಕೆ: ಕನಿಷ್ಠ ದರ: 49800 ಗರಿಷ್ಠ ದರ: 54000 

ಇತರೆ: ಕನಿಷ್ಠ ದರ: 22000 ಗರಿಷ್ಠ ದರ: 34000

ಭದ್ರಾವತಿಯಲ್ಲಿ ಬಸ್ ಡಿಕ್ಕಿಗೆ ಬೈಕ್ ಸವಾರ ಸ್ಥಳದಲ್ಲೇ ಸಾವು! ಅಪಘಾತ, ಗಲಾಟೆ, ಅಳಿಯನ ಕಿರಿಕಿರಿ! ಇವತ್ತಿನ ಶಾರ್ಟ್ ನ್ಯೂಸ್​

ಭದ್ರಾವತಿ /Detailed Market Rates of Karnataka 2025

ಚೂರು: ಕನಿಷ್ಠ ದರ: 18000 ಗರಿಷ್ಠ ದರ: 18000 

ಇತರೆ: ಕನಿಷ್ಠ ದರ: 20500 ಗರಿಷ್ಠ ದರ: 28500 

ಸಿಪ್ಪೆಗೋಟು: ಕನಿಷ್ಠ ದರ: 11000 ಗರಿಷ್ಠ ದರ: 11000

ಚೆನ್ನಗಿರಿ 

ರಾಶಿ: ಕನಿಷ್ಠ ದರ: 51479 ಗರಿಷ್ಠ ದರ: 58099

ಚಿತ್ರದುರ್ಗ 

ಅಪಿ: ಕನಿಷ್ಠ ದರ: 55229 ಗರಿಷ್ಠ ದರ: 55669 

ಬೆಟ್ಟೆ: ಕನಿಷ್ಠ ದರ: 38619 ಗರಿಷ್ಠ ದರ: 39079 

ಕೆಂಪುಗೋಟು: ಕನಿಷ್ಠ ದರ: 31409 ಗರಿಷ್ಠ ದರ: 31810 

ರಾಶಿ: ಕನಿಷ್ಠ ದರ: 54739 ಗರಿಷ್ಠ ದರ: 55199

ದಾವಣಗೆರೆ ಗೋಲ್ಡ್ ಕೇಸ್​! ಚಿನ್ನದ ಗಟ್ಟಿ ದರೋಡೆಯಲ್ಲಿ, ಇಬ್ಬರು ಪೊಲೀಸ್​ ಅಧಿಕಾರಿಗಳ ಬಂಧನ

ದಾವಣಗೆರೆ 

ಚೂರು: ಕನಿಷ್ಠ ದರ: 7000 ಗರಿಷ್ಠ ದರ: 7000 

ಗೊರಬಲು: ಕನಿಷ್ಠ ದರ: 23900 ಗರಿಷ್ಠ ದರ: 23900 

ಸಿಪ್ಪೆಗೋಟು: ಕನಿಷ್ಠ ದರ: 12000 ಗರಿಷ್ಠ ದರ: 12000

ಹೊನ್ನಾಳಿ 

ರಾಶಿ: ಕನಿಷ್ಠ ದರ: 31000 ಗರಿಷ್ಠ ದರ: 31600 

ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10000 

ಇಡಿ: ಕನಿಷ್ಠ ದರ: 27000 ಗರಿಷ್ಠ ದರ: 27000

ಹೊಸನಗರ ಸಂಪೆಕಟ್ಟೆ ಸರ್ಕಲ್​ನಲ್ಲಿ ರಾತ್ರಿ ಸಮಾ ಹೊಡ್ಕೊಂಡ್ರು : ಸಿಸಿ ಟಿವಿಯ ದೃಶ್ಯ ಸೆರೆ

ಹೊಸನಗರ 

ಚಾಲಿ: ಕನಿಷ್ಠ ದರ: 28899 ಗರಿಷ್ಠ ದರ: 28899 

ಕೆಂಪುಗೋಟು: ಕನಿಷ್ಠ ದರ: 37699 ಗರಿಷ್ಠ ದರ: 40800 

ರಾಶಿ: ಕನಿಷ್ಠ ದರ: 55809 ಗರಿಷ್ಠ ದರ: 63200

ಕುಮಟಾ 

ಚಾಲಿ: ಕನಿಷ್ಠ ದರ: 42999 ಗರಿಷ್ಠ ದರ: 47299 

ಚಿಪ್ಪು: ಕನಿಷ್ಠ ದರ: 25089 ಗರಿಷ್ಠ ದರ: 34029 

ಕೋಕಾ: ಕನಿಷ್ಠ ದರ: 12089 ಗರಿಷ್ಠ ದರ: 29999 

ಹೊಸ ಚಾಲಿ: ಕನಿಷ್ಠ ದರ: 34029 ಗರಿಷ್ಠ ದರ: 37515

ಪುತ್ತೂರು 

ಕೋಕಾ: ಕನಿಷ್ಠ ದರ: 20000 ಗರಿಷ್ಠ ದರ: 35000 

ಹೊಸ ಅಡಿಕೆ: ಕನಿಷ್ಠ ದರ: 26000 ಗರಿಷ್ಠ ದರ: 41000 

ಹಳೆಯ ಅಡಿಕೆ: ಕನಿಷ್ಠ ದರ: 45000 ಗರಿಷ್ಠ ದರ: 54000

ಹೆಮ್ಮೆಯ ಕಾಲೇಜಿಗೆ 50ರ ಸಂಭ್ರಮ: ಸಾಗರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸುವರ್ಣ ಮಹೋತ್ಸವ

ಸಾಗರ /Detailed Market Rates of Karnataka 2025

ಬಿಳೆಗೋಟು: ಕನಿಷ್ಠ ದರ: 17254 ಗರಿಷ್ಠ ದರ: 36599 

ಚಾಲಿ: ಕನಿಷ್ಠ ದರ: 32599 ಗರಿಷ್ಠ ದರ: 42509 

ಕೆಂಪುಗೋಟು: ಕನಿಷ್ಠ ದರ: 34299 ಗರಿಷ್ಠ ದರ: 42399 

ರಾಶಿ: ಕನಿಷ್ಠ ದರ: 36599 ಗರಿಷ್ಠ ದರ: 62888 

ಸಿಪ್ಪೆಗೋಟು: ಕನಿಷ್ಠ ದರ: 10399 ಗರಿಷ್ಠ ದರ: 23500

ಶಿವಮೊಗ್ಗ 

ಬೆಟ್ಟೆ: ಕನಿಷ್ಠ ದರ: 47099 ಗರಿಷ್ಠ ದರ: 68419

ಗೊರಬಲು: ಕನಿಷ್ಠ ದರ: 19000 ಗರಿಷ್ಠ ದರ: 42011

ರಾಶಿ: ಕನಿಷ್ಠ ದರ: 47019 ಗರಿಷ್ಠ ದರ: 58000 

ಸರಕು: ಕನಿಷ್ಠ ದರ: 50009 ಗರಿಷ್ಠ ದರ: 89896

 

ದಾವಣಗೆರೆ, ಚನ್ನಗರಿ, ಶಿವಮೊಗ್ಗ, ಸಾಗರ, ಶಿರಸಿ! ಯಾವ ಕೃಷಿ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಕೆ ದರ

ಶಿರಸಿ

ಬೆಟ್ಟೆ: ಕನಿಷ್ಠ ದರ: 44899 ಗರಿಷ್ಠ ದರ: 53659 

ಬಿಳೆಗೋಟು: ಕನಿಷ್ಠ ದರ: 21009 ಗರಿಷ್ಠ ದರ: 38898 

ಚಾಲಿ: ಕನಿಷ್ಠ ದರ: 43710 ಗರಿಷ್ಠ ದರ: 49208 

ರಾಶಿ: ಕನಿಷ್ಠ ದರ: 54099 ಗರಿಷ್ಠ ದರ: 60699

ಯಲ್ಲಾಪುರ 

ಅಪಿ: ಕನಿಷ್ಠ ದರ: 50119 ಗರಿಷ್ಠ ದರ: 73899 

ಚಾಲಿ: ಕನಿಷ್ಠ ದರ: 36009 ಗರಿಷ್ಠ ದರ: 48819 

ರಾಶಿ: ಕನಿಷ್ಠ ದರ: 38899 ಗರಿಷ್ಠ ದರ: 64921 

ತಟ್ಟಿಬೆಟ್ಟೆ: ಕನಿಷ್ಠ ದರ: 34969 ಗರಿಷ್ಠ ದರ: 53199

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್, ಬಿಗ್​ ಸುದ್ದಿ  

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಅಡಿಕೆ ಧಾರಣೆ ಇಂದಿನ ಅಡಿಕೆ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ 2025 Arecanut Price Today Detailed Market Rates of Karnataka 2025 :ಶಿವಮೊಗ್ಗ ಸುದ್ದಿ, shivamogga news shivamogga malnadu today paper
Share This Article