‘ಮಿಸ್​’ ಕಾಲ್​ ಕೊಟ್ಟು ಮಂಗ ಮಾಡ್ತಾರೆ ಜಾಗೃತೆ!/ ಬಟ್ಟೆ ಬಿಚ್ಚಿಸಿ 30 ಲಕ್ಷಕ್ಕಿಟ್ಟಿದ್ರು ಡಿಮ್ಯಾಂಡ್! /ಸಿಕ್ಕಿಬಿತ್ತು ಟೀಂ

Davanagere: Police have arrested a gang that was honeytraping by giving a missed call

‘ಮಿಸ್​’ ಕಾಲ್​ ಕೊಟ್ಟು ಮಂಗ ಮಾಡ್ತಾರೆ ಜಾಗೃತೆ!/  ಬಟ್ಟೆ  ಬಿಚ್ಚಿಸಿ  30 ಲಕ್ಷಕ್ಕಿಟ್ಟಿದ್ರು ಡಿಮ್ಯಾಂಡ್! /ಸಿಕ್ಕಿಬಿತ್ತು ಟೀಂ
‘ಮಿಸ್​’ ಕಾಲ್​ ಕೊಟ್ಟು ಮಂಗ ಮಾಡ್ತಾರೆ ಜಾಗೃತೆ!/ ಬಟ್ಟೆ ಬಿಚ್ಚಿಸಿ 30 ಲಕ್ಷಕ್ಕಿಟ್ಟಿದ್ರು ಡಿಮ್ಯಾಂಡ್! /ಸಿಕ್ಕಿಬಿತ್ತು ಟೀಂ

ದಾವಣಗೆರೆ ಪೊಲೀಸರು ಹನಿಟ್ರ್ಯಾಪ್ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ಧಾರೆ. ದಾವಣಗೆರೆ ವಾಸಿಗಳಾದ ಹರೀಶ, ಚಂದ್ರು, ಗಂಗಾ ಹಾಗೂ ಗಿಡ್ಡ ಗಂಗಮ್ಮಳನ್ನು ಬಂಧಿತ ಆರೋಪಿಗಳು. ಇವರಿಂದ 1,30,000 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ.ಇದೊಂದು ವಿಶೇಷ ಪ್ರಕರಣವಾಗಿದ್ದು, ಸದ್ಯ ಘಟನೆಯ ಬಗ್ಗೆ ಸ್ವಾರಸ್ಯಕರ ಚರ್ಚೆಯಾಗುತ್ತಿದೆ. 

ಮಿಸ್ ಕಾಲ್ ಕೊಟ್ಟು ಮಂಗ ಮಾಡುತ್ತಾರೆ

ಇಲ್ಲಿ ಮೊದಲು ಆರೋಪಿಗಳು, ನಂಬರ್​ವೊಂದಕ್ಕೆ ಫೋನ್​ ಮಾಡಿ ಮಿಸ್​ ಕಾಲ್ ಕೊಡುತ್ತಾರೆ. ತಪ್ಪಿದ ಕರೆಯ ಲಿಸ್ಟ್​ನಲ್ಲಿ ಮಿಸ್ ಕಾಲ್ ಇರುವುದನ್ನ ನೋಡಿದ ವ್ಯಕ್ತಿಯು ಆ ನಂಬರ್​ಗೆ ವಾಪಸ್​ಕರೆ ಮಾಡಿದಾಗ ಹುಡುಗಿಯೊಬ್ಬರು ಮಾತನಾಡಿ, ಆತನನ್ನ ಹನಿಟ್ರ್ಯಾಪ್​ ಮಾಡುತ್ತಾಳೆ. 

ನಡೆದಿದ್ದೇನು? 

ಈ ಪ್ರಕರಣದಲ್ಲಿಯು ಸಹ ದೂರು ಕೊಟ್ಟವರಿಗೆ ಮೊದಲು ಮಿಸ್ ಕಾಲ್ ಬಂದಿತ್ತು. ಅದೇ ನಂಬರ್​ಗೆ ವಾಪಸ್ ಫೋನ್ ಮಾಡಿದ್ದಾಗ, ಗಂಗಾ ಎಂಬಾಕೆ ಕಾಲ್ ರಿಸೀವ್ ಮಾಡಿದ್ದಳಂತೆ. ಆನಂತರ ಆಕೆ ನಿತ್ಯ ಸಂಪರ್ಕಕ್ಕೆ ಬಂದಿದ್ದಾಳೆ. ಅಲ್ಲದೆ ಕಳೆದ  ಮಾರ್ಚ್ 26ರಂದು ದಾವಣಗೆರೆಗೆ ಬಂದಿದ್ದಾಗ ಗಂಗಾ ಎಂಬಾಕೆಯು ಹರೀಶ, ಚಂದ್ರು, ಮತ್ತೊಬ್ಬವ್ಯಕ್ತಿ, ಗಿಡ್ಡಗಂಗಮ್ಮ ಹಾಗೂ ಇನ್ನೊಬ್ಬ ಮಹಿಳೆ ಜೊತೆ ಸೇರಿಕೊಂಡು,  ತಮ್ಮ ಜೊತೆಗೆ ಊಟಕ್ಕೆ ಬರಬೇಕೆಂದು ಒತ್ತಾಯ ಮಾಡಿ ಸಿದ್ದವೀರರಪ್ಪ ಬಡಾವಣೆಯ ಮನೆಗೆ ದೂರು ಕೊಟ್ಟವರನ್ನ ಕರೆಯಿಸಿಕೊಂಡಿದ್ದಾಳೆ. ಅಲ್ಲಿ ಆತನನ್ನು ಹೆದರಿಸಿ ಅಶ್ಲೀಲ ಭಂಗಿಯಲ್ಲಿ ವಿಡಿಯೋ ಮಾಡಿದ್ದಾರೆ. 

ಬಳಿಕ 30 ಲಕ್ಷ ರೂಪಾಯಿ ಕೊಡಬೇಕು, ಇಲ್ಲವಾದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ಧಾರೆ. ಅಲ್ಲದೆ ಒಂದುವರೆ ಲಕ್ಷ ರೂಪಾಯಿ ವಸೂಲಿ ಸಹ ಮಾಡಿದ್ದಾರೆ. ಆದರೆ ಆರೋಪಿಗಳ  ಕಿರುಕುಳ ಅತಿಯಾದಾಗ ಸಂತ್ರಸ್ತ ವ್ಯಕ್ತಿಯು ವಿದ್ಯಾನಗರ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ತಕ್ಷಣ ಆ್ಯಕ್ಷನ್​ಗೆ ಇಳಿದ ಪೊಲೀಸರು ನಂಬರ್ ಟ್ರೇಸ್ ಮಾಡಿ ಆರೋಪಿಗಳನ್ನ ಸಾಲಾಗಿ ಅಂದರ್ ಮಾಡಿದ್ದಾರೆ. 

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 




ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




MALENADUTODAY.COM/ SHIVAMOGGA / KARNATAKA WEB NEWS


HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannadaHoneytrap Gang, Davanagere Police, Vidyanagar Police Station, Miss Call, Trap, Undressing, Making Obscene Video Threatening, Video Harassment, Cyber Crime, ಹನಿಟ್ರ್ಯಾಪ್ ಗ್ಯಾಂಗ್, ದಾವಣೆಗೆರೆ ಪೊಲೀಸ್, ವಿದ್ಯಾನಗರ ಪೊಲೀಸ್ ಸ್ಟೇಷನ್, ಮಿಸ್​ ಕಾಲ್, ಟ್ರ್ಯಾಪ್, ಬಟ್ಟೆ ಬಿಚ್ಚಿಸುತ್ತಾರೆ, ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ, ವಿಡಿಯೋ ಕಿರುಕುಳ, ಸೈಬರ್ ಕ್ರೈಂ ,