Daily Horoscope 24 August 2025 , malenadu today news : August 24 2025 ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, ಈ 12 ರಾಶಿಗಳ ಇಂದಿನ ದಿನ ಭವಿಷ್ಯ
ಮೇಷ (Aries)
ಕೆಲಸದಲ್ಲಿ ಅಡೆತಡೆ. ಹೊಸದಾಗಿ ಸಾಲ ಆಗಬಹುದು.ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪಲಾಭ. ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿ

ವೃಷಭ (Taurus)
ಒಡಾಟ ಜಾಸ್ತಿ. ಪದೇ ಪದೇ ಕಿರಿಕಿರಿ. ಅನಾರೋಗ್ಯ. ಅನಾವಶ್ಯಕ ಖರ್ಚು. ವ್ಯಾಪಾರದಲ್ಲಿ ಈ ದಿನ ಸಾಧಾರಣ, ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಳ
ಮಿಥುನ (Gemini)
ಹೊಸ ವಿಷಯ ಕಲಿಯುವಿರಿ. ಸಮ್ಮೇಳನಗಳಲ್ಲಿ ಭಾಗವಹಿಸುತ್ತೀರಿ. ಯೋಜಿತ ಕಾರ್ಯಗಳಲ್ಲಿ ಯಶಸ್ಸು ಶುಭ ಸುದ್ದಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಉತ್ತಮ ಪ್ರೋತ್ಸಾಹ
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ಕರ್ಕಾಟಕ (Cancer)
ಸಣ್ಣಪುಟ್ಟ ಭಿನ್ನಾಭಿಪ್ರಾಯ ಉಂಟಾಗಬಹುದು. ಆರ್ಥಿಕ ತೊಂದರೆ ಎದುರಾಗುತ್ತವೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತಡ. ಧಾರ್ಮಿಕ ಚಿಂತನೆ ಹೆಚ್ಚಾಗುತ್ತವೆ. ವ್ಯಾಪಾರ ಉದ್ಯೋಗದಲ್ಲಿ ಈ ದಿನ ಗೊಂದಲವಿರುತ್ತದೆ.

ಸಿಂಹ (Leo)
ಧನಲಾಭ. ಕೆಲಸದಲ್ಲಿ ಯಶಸ್ಸು ಶುಭ ಕಾರ್ಯ. ವ್ಯಾಪಾರ ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿ ದಿನವಿಡಿ ಯಶಸ್ಸು ಸಂಭ್ರಮ, ಸಡಗರ ಮನೆ ಮಾಡಿರುತ್ತದೆ.
ಕನ್ಯಾ (Virgo)24 August 2025
ಸಾಲ ದೊರೆಯುತ್ತವೆ. ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಸಂಬಂಧಿಕರೊಂದಿಗೆ ಜಗಳ. ದೇವಾಲಯಗಳಿಗೆ ಭೇಟಿ ಕೆಲಸ ಮುಂದೂಡಲ್ಪಡಬಹುದು. ವ್ಯಾಪಾರದಲ್ಲಿ ಉದ್ಯೋಗದಲ್ಲಿ ಹೆಚ್ಚು ನಿರೀಕ್ಷೆಗಳಿಲ್ಲ
ತುಲಾ (Libra)
ವ್ಯವಹಾರದಲ್ಲಿ ಯಶಸ್ಸು. ಮನರಂಜನೆಯಲ್ಲಿ ಭಾಗವಹಿಸುವಿರಿ. ಹಣಕಾಸಿನ ವಿಷಯದಲ್ಲಿ ತೃಪ್ತಿಕ, ಉದ್ಯೋಗದಲ್ಲಿ ಹೆಚ್ಚುವರಿ ಕೆಲಸದ ದಿನ
ಇದನ್ನು ಸಹ ಓದಿ : ಭದ್ರಾವತಿ : ಗಂಡನ ಕೊಂದು ಭದ್ರಾ ನದಿಗೆ ಎಸೆದ ಕೇಸ್ : ಶಿಕ್ಷಕಿ & ಪ್ರಿಯಕರನಿಗೆ ಮರಣದಂಡನೆ! https://malenadutoday.com/bhadravathi-court-death-sentence-teacher/
ವೃಶ್ಚಿಕ (Scorpio)
ಆರ್ಥಿಕ ಲಾಭ(financial gain). ಪ್ರಸಿದ್ಧ ವ್ಯಕ್ತಿಯ ಭೇಟಿ ಮಾಡುತ್ತೀರಿ. ಆಧ್ಯಾತ್ಮಿಕ ಚಿಂತನೆ, ವ್ಯಾಪಾರ ಉದ್ಯೋಗದಲ್ಲಿ ಈ ದಿನ ಸುಗಮ
ಧನು (Sagittarius)
ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತವೆ. ಕುಟುಂಬದಲ್ಲಿ ಕೆಲವು ಸಮಸ್ಯೆ ಎದುರಾಗಬಹುದು. ಅನಾರೋಗ್ಯ. ಚಿಂತೆ ಜಾಸ್ತಿಯಾಗುತ್ತದೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಒತ್ತಡವಿರುತ್ತದೆ.
ಮಕರ (Capricorn)Daily Horoscope 24 August 2025

ದಿಢೀರ್ ಪ್ರಯಾಣ ಸಂಭವಿಸುತ್ತವೆ. ಅನಾರೋಗ್ಯ. ಕೆಲಸದಲ್ಲಿ ಸಣ್ಣಪುಟ್ಟ ಅಡೆತಡೆ ಎದುರಾಗಬಹುದು. ವ್ಯಾಪಾರದಲ್ಲಿ ಏರಿಳಿತ. ಕೆಲಸದಲ್ಲಿ ಬದಲಾವಣೆ. ಪುಣ್ಯಕ್ಷೇತ್ರಗಳಿಗೆ ಭೇಟಿ
ಕುಂಭ (Aquarius)
ದೂರದ ಸಂಬಂಧಿಕರ ಮಿಲನ. ಮನರಂಜನೆಯ ದಿನ.ಈ ದಿನ ಯಶಸ್ಸು ನಿಮ್ಮದಾಗುತ್ತದೆ. ಅನಿರೀಕ್ಷಿತ ಭೇಟಿ ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ತೃಪ್ತಿಕರ
ಮೀನ (Pisces)
ವೃತ್ತಿ ಪ್ರಯತ್ನದಲ್ಲಿ ಯಶಸ್ಸು. ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುವಿರಿ. ವಸ್ತು ಲಾಭ. ಸಾಲ ಮರುಪಾವತಿ . ಅನಾವಶ್ಯಕ ಖರ್ಚು. ವ್ಯಾಪಾರ ಸುಗಮವಾಗಿ ನಡೆಯಲಿದೆ. ಉದ್ಯೋಗದಲ್ಲಿ ನಿರೀಕ್ಷೆಯಿಡಿ
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..