covid cases in shivamogga / ಇವತ್ತಿನ ಕೋವಿಡ್​ 19 ಹೆಲ್ತ್​ ಬುಲೆಟಿನ್ ಬಿಡುಗಡೆ ! ಶಿವಮೊಗ್ಗ ಜಿಲ್ಲಾ ವರದಿ ಇಲ್ಲಿದೆ

covid cases in shivamogga

covid cases in shivamogga /  ಇವತ್ತಿನ ಕೋವಿಡ್​ 19 ಹೆಲ್ತ್​ ಬುಲೆಟಿನ್ ಬಿಡುಗಡೆ ! ಶಿವಮೊಗ್ಗ ಜಿಲ್ಲಾ ವರದಿ ಇಲ್ಲಿದೆ
covid cases in shivamogga

SHIVAMOGGA  |  Jan 15, 2024  |   ಶಿವಮೊಗ್ಗದಲ್ಲಿ ಕೋವಿಡ್-19 ಸಂಬಂಧ ಆರೋಗ್ಯ ಇಲಾಖೆ ಹೆಲ್ತ್​ ಬುಲೆಟಿನ್ ಬಿಡುಗಡೆ ಮಾಡಿದೆ. ಇವತ್ತಿನ ವರದಿ ಪ್ರಕಾರ, ಕೋವಿಡ್ 19 ಟೆಸ್ಟಿಂಗ್ ಸಹ ಕಡಿಮೆಯಾಗಿದ್ದು ಯಾವುದೇ ಪಾಸಿಟಿವ್ ಸಂಖ್ಯೆ ವರದಿಯಾಗಿಲ್ಲೆ. 

ಶಿವಮೊಗ್ಗ ಜಿಲ್ಲೆ ಕೋವಿಡ್ 19  ದೈನಂದಿನ ವರದಿ

ಆರೋಗ್ಯ ಇಲಾಖೆ ಇಂದು ಸಂಜೆ ಐದು ಗಂಟೆಗೆ ಬಿಡುಗಡೆ ಮಾಡಿರುವ ಕೋವಿಡ್​ 19 ವರದಿಯ ಪ್ರಕಾರ, ಇವತ್ತು ಒಟ್ಟಾರೆ  47 ಸ್ಯಾಂಪಲ್​ಗಳನ್ನು ಪಡೆಯಲಾಗಿದೆ. ಈ ಪೈಕಿ ಯಾವುದೇ ಪಾಸಿಟಿವ್ ಸ್ಯಾಂಪಲ್​ ವರದಿಯಾಗಿಲ್ಲ. 

ಇನ್ನೂ ಇಲ್ಲಿವರೆಗಿನ ಸೋಂಕಿತರ ಪೈಕಿ ನಾಲ್ವರು Designated Covid Hospital  ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 19 ಮಂದಿ Under Home isolation ನಲ್ಲಿ ಇದ್ದಾರೆ 

ಶಿವಮೊಗ್ಗ ಜಿಲ್ಲೆ  ಯಲ್ಲಿ ಒಟ್ಟಾರೆ, 23 ಆಕ್ಟೀವ್ ಕೇಸ್​ಗಳಿದ್ದು, ಇವತ್ತು ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿಯು ಪಾಸಿಟಿವ್ ವರದಿಯಾಗಿಲ್ಲ