ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರ ವಿರುದ್ಧ ಡಿಸಿ, ಎಸ್​ಪಿ ಕಚೇರಿಯಲ್ಲಿ ದೂರು! ಕಾರಣ ಇಲ್ಲಿದೆ

Complaint lodged against former minister KS Eshwarappa at DC, SP office Here's why

ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರ ವಿರುದ್ಧ ಡಿಸಿ, ಎಸ್​ಪಿ ಕಚೇರಿಯಲ್ಲಿ ದೂರು! ಕಾರಣ ಇಲ್ಲಿದೆ
ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರ ವಿರುದ್ಧ ಡಿಸಿ, ಎಸ್​ಪಿ ಕಚೇರಿಯಲ್ಲಿ ದೂರು! ಕಾರಣ ಇಲ್ಲಿದೆ

MALENADUTODAY.COM  |SHIVAMOGGA| #KANNADANEWSWEB

ಮಾಜಿ ಸಚಿವ ಕೆಎಸ್​. ಈಶ್ವರಪ್ಪರವರ ವಿರುದ್ಧ ಜಿಲ್ಲಾ ಎಸ್​ಪಿ ಹಾಗೂ ಡಿಸಿ ಕಚೇರಿಯಲ್ಲಿ ದೂರು ದಾಖಲಾಗಿದ್ದು, ರಾಷ್ಟ್ರಪತಿಗಳಿಗೆ ಜಿಲ್ಲಾಡಳಿತದ ಮೂಲಕ ದೂರು ನೀಡಲಾಗಿದೆ. ದೂರಿನಲ್ಲಿ ಕೆ.ಎಸ್. ಈಶ್ವರಪ್ಪರವರು ಮುಸ್ಲಿಂ ಸಮುದಾಯದ ಧಾರ್ಮಿಕ ನಿಂದನೆ ಮಾಡಿ ಅನ್ಯ ಸಮುದಾಯದ ಜನರಿಗೆ ಪ್ರಚೋದನಕಾರಿ ಭಾಷಣ ಮಾಡಿ ಪ್ರಚೋದನೆ ನೀಡುವ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುತ್ತಿರುವ ಆರೋಪ ಮಾಡಲಾಗಿದೆ. ರಿಯಾಜ್ ಅಹಮದ್ ಎಂಬುವವರು ಈ ಸಂಬಂಧ ದೂರು ನೀಡಿದ್ದಾರೆ. 

ಬರ್ರೋ...ನನ್ನ ಮಕ್ಕಳಾ....ಯಾರು ಬರ್ತಿರಾ ಬನ್ನಿ! ಹೀಗ್ಯಾಕೆ ಹೇಳಿದ್ರು? ಇಷ್ಟಕ್ಕೂ ಯಾರಿಗೆ ಹೇಳಿದ್ರು? ಡಾ.ಜಿ.ಪರಮೇಶ್ವರ್​

ದೂರಿನಲ್ಲಿ ಏನಿದೆ!? 

ಮಂಗಳೂರಿನ ಕಾವೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೆ ಎಸ್ ಈಶ್ವರಪ್ಪ ಮೈಕ್ ಹಾಕಿಕೊಂಡು ಭಾಷಣ ಮಾಡುವಾಗ ದೈನಂದಿನ ಸಮಯಕ್ಕೆ ತಕ್ಕಂತೆ ಮಸೀದಿಯಲ್ಲಿ ಅಜಾನ್ ಕೂಗಿದಾಗ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಅಜಾನ್ ಕೂಗಿದರೆ ಮಾತ್ರ ಅಲ್ಲಾಹನಿಗೆ ಕೇಳುವುದು ಅಲ್ಲಾಹನು ಕಿವುಡನ ಇನ್ನು ಸ್ವಲ್ಪ ದಿನಗಳು ತಡೆದುಕೊಳ್ಳಿ ಜಿನ್ನಾ ಸಂತತಿನೇ ಭಾರತದಲ್ಲಿ ಇರುವುದಿಲ್ಲ ಎಂದು ಧಾರ್ಮಿಕ ನಿಂದನೆ ಮಾಡಿ ಅಜಾನ್ ಮತ್ತು ಅಲ್ಲಾಹನ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಒಂದು ಸಮುದಾಯವನ್ನು ಎತ್ತು ಕಟ್ಟುವಂತಹ ಕೆಲಸ ಮಾಡಿ ನಗರದ ರಾಜ್ಯದ ಶಾಂತಿ ಸುವ್ಯಸ್ಥೆ ಹಾಳು ಮಾಡುವ ಪ್ರಯತ್ನ ಪಟ್ಟಿರುತ್ತಾರೆ ಎಂದು ದೂರಲಾಗಿದೆ. ಈ ದೂರಿನ ಪ್ರತಿ ಇಲ್ಲಿದೆ ನೋಡಿ

READ | ಮಗಳು ಜೀವ ಉಳಿಸಿದ್ದಳು! ತಾಯಿ ಕೊಂದಿದ್ದಳು, ತಂಗಿ ಕೇಸ್​ ಪತ್ತೆ ಮಾಡಿದ್ದಳು! 2 ವರ್ಷ ಹೂತಿಟ್ಟ ಸತ್ಯ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು! ತೀರ್ಥಹಳ್ಳಿಯಲ್ಲಿ ಸಿಕ್ಕ ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP FLASHBACK ನಲ್ಲಿ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| ks eshwarappa,ks eshwarappa news,ks eshwarappa speech,ks eshwarappa interview,ks eshwarappa statement,ks eshwarappa news updates,ks eshwarappa vs siddaramaiah,ks eshwarappa fight,ks eshwarappa reaction,ks eshwarappa today news,ks eshwarappa latest news,ks eshwarappa resignation,eshwarappa,bjp ks eshwarappa,ks eshwarappa controversial statement,ks eshwarappa status,kseshwarappa,ks eshwarappa siddaramaiahsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga