ಚುಂಚಾದ್ರಿ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ನೇಣಿಗೆ ಶರಣು

ನೇಣು ಬಿಗಿದುಕೊಂಡು  ಮಹಿಳೆ ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಶಿವಮೊಗ್ಗದ ಗಾರ್ಡನ್ ಏರಿಯಾದ 3 ನೇ ತಿರುವಿನಲ್ಲಿರುವ ಚುಂಚಾದ್ರಿ ಮಹಿಳಾ ಸಹಕಾರ ಸಂಘದ ಕಚೇರಿಯಲ್ಲಿ ಅನಿತಾ ನೇಣಿಗೆ ಶರಣಾದ ಮಹಿಳೆ ..

ಮೃತ ಮಹಿಳೆ ಚುಂಚಾದ್ರಿ ಮಹಿಳಾ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು, ಇನ್ನು ಮಹಿಳೆಯ ಸಾವಿಗೆ ಕಾರಣರವನೇಂಬುದು ತಿಳಿದುಬಂದಿಲ್ಲ, 

ಘಟನೆ ಸಂಬಂಧ ಶಿವಮೊಗ್ಗ ನಗರದ ದೊಡ್ಡಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..ಇನ್ನೂ ಈ ವಿಷಯವೂ ಮಧ್ಯಾಹ್ನನ ಎರಡು ಗಂಟೆ ಹೊತ್ತಿಗೆ ತಿಳಿದು ಬಂದಿದ್ದು, ಇದುವರೆಗೂ  ಮೃತದೇಹವನ್ನ ಸ್ಥಳದಿಂದ ಮೆಗ್ಗಾನ್ ಗೆ ಸ್ಥಳಾಂತರಿಸಿಲ್ಲ…

ಈ ಬಗ್ಗೆ ಅಸಮಾಧಾನ ಹೊರಹಾಕಿರುವ ಚುಂಚಾದ್ರಿ ಮಹಿಳಾ ಸೌಹಾರ್ಧ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷರು ಶಾಂತಾ ಸುರೇಂದ್ರರವರು , ಮೃತದೇಹವನ್ನೂ ಇದುವರೆಗೂ ಮೆಗ್ಗಾನ್ ಗೆ ಏಕೆ ಸ್ಥಳಾಂತರಿಸಿಲ್ಲ  ಆಕ್ರೋಶ ಹೊರಹಾಕಿದ್ದಾರೆ..

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು