Check the latest Adike market prices : ನವೆಂಬರ್, 06, 2025 ರ ಮಲೆನಾಡು ಟುಡೆ ಸುದ್ದಿ : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳು ಏರಿಕೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ವಿವಿಧ ವರೈಟಿಗಳ ಬೆಲೆಗಳ ಮಾಹಿತಿ ಇಲ್ಲಿ ಗಮನಿಸಬಹುದು
ಶಿವಮೊಗ್ಗ ಮಾರುಕಟ್ಟೆ
ಶಿವಮೊಗ್ಗ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಸರಕು ಅಡಿಕೆ ಗರಿಷ್ಠ ದರ 88999 ರೂಪಾಯಿಯವರೆಗೆ ತಲುಪಿದೆ. ಇದರ ಕನಿಷ್ಠ ದರವು 81100 ರೂಪಾಯಿ ಇದೆ. ಇದೇ ಮಾರುಕಟ್ಟೆಯಲ್ಲಿ ಬೆಟ್ಟೆ ಅಡಿಕೆ 63600 ರೂಪಾಯಿಯಿಂದ 73029 ರೂಪಾಯಿವರೆಗೆ ಮಾರಾಟವಾಗಿದೆ. ರಾಶಿ ಅಡಿಕೆಯ ದರ 46869 ರೂಪಾಯಿಗಳಿಂದ 60209 ರೂಪಾಯಿಯವರೆಗೆ ಇದೆ
ಇಂದಿನ ಮಾರುಕಟ್ಟೆಯಲ್ಲಿ ಅಡಕೆ ದರದ ವಿವರ /Check the latest Adike market prices
ಶಿವಮೊಗ್ಗ ಬೆಟ್ಟೆ: (ಕನಿಷ್ಠ ದರ: 63600 ಗರಿಷ್ಠ ದರ: 73029)
ಸರಕು: (ಕನಿಷ್ಠ ದರ: 81100 ಗರಿಷ್ಠ ದರ: 88999)
ಗೊರಬಲು: (ಕನಿಷ್ಠ ದರ: 22800 ಗರಿಷ್ಠ ದರ: 37089)
ರಾಶಿ: (ಕನಿಷ್ಠ ದರ: 46869 ಗರಿಷ್ಠ ದರ: 60209)
ನ್ಯೂ ವೆರೈಟಿ: (ಕನಿಷ್ಠ ದರ: 44599 ಗರಿಷ್ಠ ದರಿ: 58199)
ಗೋಣಿಕೊಪ್ಪಲ್
ಅರೆಕಾನಟ್ ಹಸ್ಕ್: (ಕನಿಷ್ಠ ದರ: 4000 ಗರಿಷ್ಠ ದರ: 4800)
ಚಾಮರಾಜನಗರ
ಇತರೆ: (ಕನಿಷ್ಠ ದರ: 13000 ಗರಿಷ್ಠ ದರ: 13000)
ಬೆಳ್ತಂಗಡಿ
ಕೋಕ: (ಕನಿಷ್ಠ ದರ: 18000 ಗರಿಷ್ಠ ದರ: 24000)
ನ್ಯೂ ವೆರೈಟಿ: (ಕನಿಷ್ಠ ದರ: 26000 ಗರಿಷ್ಠ ದರ: 37000)

ಬಂಟ್ವಾಳ
ಕೋಕ: (ಕನಿಷ್ಠ ದರ: 18000 ಗರಿಷ್ಠ ದರ: 24000)
ನ್ಯೂ ವೆರೈಟಿ: (ಕನಿಷ್ಠ ದರ: 29900 ಗರಿಷ್ಠ ದರ: 52000)
ವೋಲ್ಡ್ ವೆರೈಟಿ: (ಕನಿಷ್ಠ ದರ: 52000 ಗರಿಷ್ಠ ದರ: 53500)
ಕುಮುಟ
ಕೋಕ: (ಕನಿಷ್ಠ ದರ: 1000 ಗರಿಷ್ಠ ದರ: 130199)
ಚಿಪ್ಪು: (ಕನಿಷ್ಠ ದರ: 2200 ಗರಿಷ್ಠ ದರ: 133099)
ಚಾಲಿ: (ಕನಿಷ್ಠ ದರ: 44295 ಗರಿಷ್ಠ ದರ: 47399)
ಬಿಳೆ ಗೋಟು: (ಕನಿಷ್ಠ ದರ: 26209 ಗರಿಷ್ಠ ದರ: 37600)
ಕೆಂಪುಗೋಟು: (ಕನಿಷ್ಠ ದರ: 28999 ಗರಿಷ್ಠ ದರ: 33199)
ಕೋಕ: (ಕನಿಷ್ಠ ದರ: 20199 ಗರಿಷ್ಠ ದರ: 30555)
ತಟ್ಟಿ ಬೆಟ್ಟೆ: (ಕನಿಷ್ಠ ದರ: 39099 ಗರಿಷ್ಠ ದರ: 50099)
ರಾಶಿ: (ಕನಿಷ್ಠ ದರ: 48999 ಗರಿಷ್ಠ ದರ: 56999)
ಚಾಲಿ: (ಕನಿಷ್ಠ ದರ: 41689 ಗರಿಷ್ಠ ದರ: 48519)
ಬಿಳೆ ಗೋಟು: (ಕನಿಷ್ಠ ದರ: 28699 ಗರಿಷ್ಠ ದರ: 39608)
ಕೆಂಪುಗೋಟು: (ಕನಿಷ್ಠ ದರ: 24299 ಗರಿಷ್ಠ ದರ: 34001)
ಬೆಟ್ಟೆ: (ಕನಿಷ್ಠ ದರ: 39899 ಗರಿಷ್ಠ ದರ: 48161)
ರಾಶಿ: (ಕನಿಷ್ಠ ದರ: 53699 ಗರಿಷ್ಠ ದರ: 58909)
ಚಾಲಿ: (ಕನಿಷ್ಠ ದರ: 43099 ಗರಿಷ್ಠ ದರ: 49599)

ತೀರ್ಥಹಳ್ಳಿ
ಸಿಪ್ಪೆಗೋಟು: (ಕನಿಷ್ಠ ದರ: 12000 ಗರಿಷ್ಠ ದರ: 12000)
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Check the latest Adike market prices for November 6 2025 across major markets like Shivamogga, Sirsi, and Mangalore. Get minimum and maximum rates for various grades like Rashi, Betta, Saraku, and Chali.
