Campco Arecanut price today ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, ಅಡಕೆ ಯ ಬಗ್ಗೆ ಕುತೂಹಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.
ವಿಶೇಷ ಸೂಚನೆ ಪ್ರತಿದಿನ ಮಾರುಕಟ್ಟೆಯ ಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
ಮೂಲ ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ Jun 3, 2025

ಇಲ್ಲಿ ಪ್ರತಿ ಊರಿಗೆ ಸಂಬಂಧಿಸಿದಂತೆ ಅಡಿಕೆಯ ವಿವಿಧ ವೈರೈಟಿಗಳ ಕನಿಷ್ಠ ಮತ್ತು ಗರಿಷ್ಠ ರೇಟುಗಳನ್ನು ನೀಡಲಾಗಿದೆ ವಿಶೇಷ ಅಂದರೆ ಶಿವಮೊಗ್ಗದಲ್ಲಿ ಸರಕು ಅಡಿಕೆಯ ದರ ಲಕ್ಷದ ಸಮೀಪ ತಲುಪಿದೆ. ಇದು ಅಡಿಕೆ ಬೆಳೆಗಾರರಲ್ಲಿ ಅಚ್ಚರಿ ಹಾಗೂ ಸಂತೋಷ ಮೂಡಿಸಿದೆ.
ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಳೆಗಳ ದರಗಳು (ಕ್ವಿಂಟಲ್ಗೆ ರೂಪಾಯಿಗಳಲ್ಲಿ):
ಶಿವಮೊಗ್ಗ ಮಾರುಕಟ್ಟೆ:
– ಬೆಟ್ಟೆ: 51,899 ರೂ – 57,600 ರೂ
– ಸರಕು: 51,200 ರೂ – 74,100 ರೂ
– ಗೊರಬಲು: 16,196 ರೂ – 32,309 ರೂ
– ರಾಶಿ: 48,668 ರೂ – 58,599 ರೂ
ಸಾಗರ ಮಾರುಕಟ್ಟೆ:
– ಸಿಪ್ಪೆಗೋಟು: 9,009 ರೂ – 18,699 ರೂ
– ಬಿಳೆ ಗೋಟು: 9,786 ರೂ – 25,899 ರೂ
– ಕೆಂಪುಗೋಟು: 15,989 ರೂ – 29,000 ರೂ
– ಕೋಕ: 9,569 ರೂ – 19,500 ರೂ
– ರಾಶಿ: 26,899 ರೂ – 58,099 ರೂ
– ಚಾಲಿ: 26,099 ರೂ – 39,269 ರೂ
ತುಮಕೂರು ಮಾರುಕಟ್ಟೆ: Campco Arecanut price today
– ರಾಶಿ: 54,000 ರೂ – 55,100 ರೂ
ಚಾಮರಾಜನಗರ ಮಾರುಕಟ್ಟೆ:
– ಇತರೆ: 15,000 ರೂ – 15,000 ರೂ
ಪುತ್ತೂರು ಮಾರುಕಟ್ಟೆ:
– ಕೋಕ: 20,000 ರೂ – 31,500 ರೂ
– ನ್ಯೂ ವೆರೈಟಿ: 26,000 ರೂ – 49,500 ರೂ
ಸುಳ್ಯ ಮಾರುಕಟ್ಟೆ:
– ಕೋಕ: 20,000 ರೂ – 39,000 ರೂ
– ನ್ಯೂ ವೆರೈಟಿ: 40,000 ರೂ – 49,500 ರೂ
ಬೆಳ್ತಂಗಡಿ ಮಾರುಕಟ್ಟೆ:
– ನ್ಯೂ ವೆರೈಟಿ: 2,700 ರೂ – 29,500 ರೂ
ಬಂಟ್ವಾಳ ಮಾರುಕಟ್ಟೆ:
– ಕೋಕ: 25,000 ರೂ (ಗರಿಷ್ಠ)
– ನ್ಯೂ ವೆರೈಟಿ: 45,000 ರೂ (ಮಾದರಿ)
– ವೋಲ್ಡ್ ವೆರೈಟಿ: 50,500 ರೂ (ಮಾದರಿ)
ಕುಮುಟ ಮಾರುಕಟ್ಟೆ: Campco Arecanut price today
– ಕೋಕ: 6,569 ರೂ – 19,869 ರೂ
– ಚಿಪ್ಪು: 24,589 ರೂ – 29,999 ರೂ
– ಫ್ಯಾಕ್ಟರಿ: 5,099 ರೂ – 26,129 ರೂ
– ಚಾಲಿ: 37,089 ರೂ – 43,899 ರೂ
– ಹೊಸ ಚಾಲಿ: 35,099 ರೂ – 44,419 ರೂ
ಸಿದ್ಧಾಪುರ ಮಾರುಕಟ್ಟೆ (ದೊಡ್ಡದು ಗುಣಮಟ್ಟ):
– ಬಿಳೆ ಗೋಟು: 24,000 ರೂ – 31,800 ರೂ
– ಕೆಂಪುಗೋಟು: 20,899 ರೂ – 23,122 ರೂ
– ಕೋಕ: 14,889 ರೂ – 27,309 ರೂ
– ತಟ್ಟಿಬೆಟ್ಟೆ: 28,900 ರೂ – 40,099 ರೂ
– ರಾಶಿ: 41,099 ರೂ – 46,009 ರೂ
– ಚಾಲಿ: 34,899 ರೂ – 42,629 ರೂ

ಸಿರಸಿ ಮಾರುಕಟ್ಟೆ: Campco Arecanut price today
– ಬಿಳೆ ಗೋಟು: 22,299 ರೂ – 31,699 ರೂ
– ಕೆಂಪುಗೋಟು: 15,999 ರೂ – 23,099 ರೂ
– ಬೆಟ್ಟೆ: 29,599 ರೂ – 34,699 ರೂ
– ರಾಶಿ: 40,291 ರೂ – 47,699 ರೂ
– ಚಾಲಿ: 35,699 ರೂ – 43,149 ರೂ
ಯಲ್ಲಾಪೂರ ಮಾರುಕಟ್ಟೆ:
– ಬಿಳೆ ಗೋಟು: 14,569 ರೂ – 34,600 ರೂ
– ಕೆಂಪುಗೋಟು: 17,099 ರೂ – 25,909 ರೂ
– ಕೋಕ: 9,699 ರೂ – 17,209 ರೂ
– ತಟ್ಟಿಬೆಟ್ಟೆ: 28,900 ರೂ – 38,699 ರೂ
– ರಾಶಿ: 40,000 ರೂ – 53,199 ರೂ
– ಚಾಲಿ: 35,200 ರೂ – 42,599 ರೂ
ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ,ಅಡಿಕೆ ದರ today,ಸುಪಾರಿ 2024,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka Shivamogga ivattina adike rate today | Arecanut Rate today |Shimoga | Sagara | Arecanut/ Betelnut/ Supari | Date |Shivamogga
This table shows the prices of arecanut in different markets and taluks of Shivamogga district. It lists the minimum and maximum prices of different varieties of arecanut in various markets such as Shivamogga, Sagara, Chitradurga, Channagiri, Bhadravathi, Bantwala, Karkala, Siddapura, Sirsi, and Yellapura. ಅಡಿಕೆಕಾಯಿ , Keywords | Today Arecanut rate in Shimoga , MAMCOS Arecanut price today , Today adike rate, TUMCOS Channagiri today market price in Karnataka, Today arecanut price in karnataka per kg, Campco Arecanut price today
Krishimaratavahini Arecanut Price in Karnataka today,Today Adike Rate in Channagiri, Campco Arecanut price today ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ,ಅಡಿಕೆ ದರ today,ಸುಪಾರಿ 2024,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka Shivamogga ivattina adike rate today | Arecanut Rate today |Shimoga | Sagara | Arecanut/ Betelnut/ Supari | Date |Shivamogga
This table shows the prices of arecanut in different markets and taluks of Shivamogga district. It lists the minimum and maximum prices of different varieties of arecanut in various markets such as Shivamogga, Sagara, Chitradurga, Channagiri, Bhadravathi, Bantwala, Karkala, Siddapura, Sirsi, and Yellapura. ಅಡಿಕೆಕಾಯಿ , Keywords | Today Arecanut rate in Shimoga , MAMCOS Arecanut price today , Today adike rate, TUMCOS Channagiri today market price in Karnataka, Today arecanut price in karnataka per kg, Campco Arecanut price today,Krishimaratavahini Arecanut Price in Karnataka today,Today Adike Rate in Channagiri, Campco Arecanut price today