ಶಿಕಾರಿಪುರ ಡಿಪೋ ಬಳಿ ಬಸ್ ಅಪಘಾತ! ಹುಟ್ಟುಹಬ್ಬದ ಮರುದಿನವೇ ಸಾವನ್ನಪ್ಪಿದ ಸವಾರ!

Bus accident near Shikaripura depot Biker dies the day after his birthdayಶಿಕಾರಿಪುರ ಡಿಪೋ ಬಳಿ ಬಸ್ ಅಪಘಾತ! ಹುಟ್ಟುಹಬ್ಬದ ಮರುದಿನವೇ ಸಾವನ್ನಪ್ಪಿದ ಬೈಕ್​ ಸವಾರ!

ಶಿಕಾರಿಪುರ ಡಿಪೋ ಬಳಿ ಬಸ್ ಅಪಘಾತ! ಹುಟ್ಟುಹಬ್ಬದ ಮರುದಿನವೇ ಸಾವನ್ನಪ್ಪಿದ ಸವಾರ!

KARNATAKA NEWS/ ONLINE / Malenadu today/ Aug 24, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣದ (Shikaripura town)  ಕೆಎಸ್ ಆರ್ ಟಿಸಿ ಡಿಪೋ ಎದುರು ಕೆಎಸ್​ಆರ್​ಟಿಸಿ ಬಸ್​ (KSRTC bus) ಹಾಗೂ ಬೈಕ್​ ನಡುವೆ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. 

ಮೃತರನ್ನು 21 ವರ್ಷದ ಗಜೇಂದ್ರ ಆಚಾರ್ ಎಂದು ಗುರುತಿಸಲಾಗಿದೆ. ಡಿಪೋ ಬಳಿ ಹೋಗುತ್ತಿದ್ದ ಬೈಕ್​ ಹಾಗೂ ಡಿಪೋಗೆ ಬರುತ್ತಿದ್ದ ಬಸ್​ನಡುವ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಇತ್ತೀಚೆಗೆ ಇದೇ ಪ್ರದೇಶದಲ್ಲಿ ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದರು. ಈ ಘಟನೆ ಬೆನ್ನಲ್ಲೆ ಮತ್ತೊಂದು ಆಕ್ಸಿಡೆಂಟ್ ಸಂಭವಿಸಿದೆ. 

ಗಜೇಂದ್ರ ಆಚಾರ್  ನಿನ್ನೆಯಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರಂತೆ.  ಹುಟ್ಟುಹಬ್ಬದ ಮರುದಿನ ಬಸ್ ಆಕ್ಸಿಡೆಂಟ್​ ನಲ್ಲಿ ಅವರು ಜೀವತೆತ್ತಿದ್ದಾರೆ.  ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು