ಬಿಎಸ್​ವೈ ಮನೆಗೆ ಕಲ್ಲು ತೂರಾಟ/ ರಾಜಕೀಯ ಸೆಲ್ಪಿಗಳು ಆಗ್ತಿವೆ ವೈರಲ್ !/ ಫೋಟೋ ಟೀಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದೇನು?

BSY's house pelted with stones/ Photo of accused with Siddaramaiah/ Political selfies are going viral/ Banjara community members protest/ banjara reservations/Banjaras oppose new SC internal reservation scheme, pelt stone on Yeddyurappa’s home/ home minister araga jnanendra statement on Banjara community members protest

ಬಿಎಸ್​ವೈ ಮನೆಗೆ ಕಲ್ಲು ತೂರಾಟ/  ರಾಜಕೀಯ ಸೆಲ್ಪಿಗಳು ಆಗ್ತಿವೆ ವೈರಲ್ !/ ಫೋಟೋ ಟೀಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದೇನು?
ಬಿಎಸ್​ವೈ ಮನೆಗೆ ಕಲ್ಲು ತೂರಾಟ/ ರಾಜಕೀಯ ಸೆಲ್ಪಿಗಳು ಆಗ್ತಿವೆ ವೈರಲ್ !/ ಫೋಟೋ ಟೀಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದೇನು?

shikaripuara/ ಶಿಕಾರಿಪುರ ದಲ್ಲಿ ನಡೆದ ಬಂಜಾರ ಸಮುದಾಯ (banjara protest)ದ ಪ್ರತಿಭಟನೆ ವೇಳೆ ನಡೆದ ಕಲ್ಲೂ ತೂರಾಟದ ಘಟನೆ ಸಂಬಂಧ ಬಂಧನಕ್ಕೆ ಒಳಗಾಗಿದ್ದವರು ರಾಜಕಾರಣಿಗಳ ಜೊತೆ ತೆಗೆಸಿಕೊಂಡಿರುವ ಫೋಟೋಗಳು ಇದೀಗ ಜೋರು ಸದ್ದು ಮಾಡುತ್ತಿದೆ. 

ಶಿವಮೊಗ್ಗದ ರಾಜಕಾರಣಿಯೊಬ್ಬರ ಆಪ್ತರು ಗಲಾಟೆಯಲ್ಲಿದ್ದರು ಎಂಬ ಫೋಟೋ ವೈರಲ್ ಆದ ಬೆನ್ನಲ್ಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ರವರ ಜೊತೆಗೆ, ಕಲ್ಲೂತೂರಾಟದ ಘಟನೆ ಸಂಬಂಧ ಬಂಧಿತರಾಗಿದ್ದ ಪುನೀತ್ ನಾಯ್ಕ್​  ತೆಗೆಸಿಕೊಂಡಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ

Agni veer/ ಎರ್​ಫೋರ್ಸ್​​​ನಲ್ಲಿ ಅಗ್ನೀ ವೀರರಾಗಲು ಅವಕಾಶ!/ ಅರ್ಜಿ ಸಲ್ಲಿಸಲು ಮಾರ್ಚ್​ 31 ಕ್ಕೆ ಲಾಸ್ಟ್ ಡೇಟ್​

ಘಟನೆಯು ತಪ್ಪು ತಿಳುವಳಿಕೆಯಿಂದ ಆಗಿದೆ. ಪ್ರತಿಭಟನಾಕಾರರ ಜೊತೆಗೆ ನಾನು ಮಾತನಾಡುತ್ತೇನೆ ಎಂದು ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ಯಾರನ್ನು ದೂರುವುದಿಲ್ಲ ಎಂದಿದ್ದಾರೆ. ಆದಾಗ್ಯು ಘಟನೆಯ ಹಿನ್ನೆಲೆಯಲ್ಲಿ ರೌಡಿಗಳ ಕುಮ್ಮಕ್ಕಿದೆ ಎಂದು ಗೃಹಸಚಿವರು ದೂರಿದ್ದರು. ಅಲ್ಲದೆ, ಬಿಜೆಪಿ ನಾಯಕರು ಈ ಘಟನೆಯ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಆರೋಪಿಸ್ತಿದ್ದಾರೆ. 

ಇದರ ನಡುವೆ ವಿಪಕ್ಷ ನಾಯಕರ ಜೊತೆಗೆ ಬಂಧಿತ ಪುನೀತ್ ನಾಯ್ಕ್​ರ ಫೋಟೋ ವೈರಲ್​ ಆಗಿದೆ. ಈ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ  ಯಾರೋ ಬರುತ್ತಾರೆ ಫೋಟೋ ತೆಗೆಸಿಕೊಳ್ಳುತ್ತಾರೆ ಅವರು ಒಳ್ಳೆಯವರಾ ಕೆಟ್ಟವರಾ ಯಾರಿಗೆ ಗೊತ್ತು. ಬಿಎಸ್​ ಯಡಿಯೂರಪ್ಪ ಘಟನೆ ಬಗ್ಗೆ  ಏನು ಹೇಳಿದ್ದಾರೆ ಎಂಬುದು ಗೊತ್ತಿದೆ. ಕಾಂಗ್ರೆಸ್​ನವರಿಗೂ ಘಟನೆಗೂ ಸಂಬಂಧವಿಲ್ಲ ಎಂದಿದ್ದಾರೆ. ಹಾಗಿದ್ದರೂ ರಾಜಕೀಯಕ್ಕಾಗಿ ಏನೇನೋ ಹೇಳುತ್ತಿದ್ದಾರೆ ಎಂದು ದೂರಿದ್ದಾರೆ.  

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnewsShikaripura ruckus, internal reservation stir, Banjara community protests, stones at BSY's house, protests in Shikaripura, police lathi charge, Sadashiva Commission, reservation agitation. Shimoga crime report, policemen injuredಶಿಕಾರಿಪುರ ಗಲಾಟೆ, ಒಳಮೀಸಲಾತಿ ಗಲಾಟೆ, ಬಂಜಾರ ಸಮುದಾಯದ ಪ್ರತಿಭಟನೆ, ಬಿಎಸ್​ವೈ ಮನೆಗೆ ಕಲ್ಲು, ಆಕ್ರೋಶ, ಶಿಕಾರಿಪುರದಲ್ಲಿ ಪ್ರತಿಭಟನೆ , ಪೊಲೀಸರ ಲಾಠಿ ಜಾರ್ಜ್​, ಸದಾಶಿವ ಆಯೋಗ, ಮೀಸಲಾತಿ ಹೋರಾಟ. ಶಿವಮೊಗ್ಗ ಕ್ರೈಂ ವರದಿ, ಪೊಲೀಸರಿಗೆ ಗಾಯbanjara protest,banjara samaj protest,banjara community,banjara colony public protest,banjara community protests,karnataka protests,biggest protest,karnataka banjara,shikaripura house,bsy house,shikaripura,stone pelting bsy shikaripura house,