Agni veer/ ಎರ್​ಫೋರ್ಸ್​​​ನಲ್ಲಿ ಅಗ್ನೀ ವೀರರಾಗಲು ಅವಕಾಶ!/ ಅರ್ಜಿ ಸಲ್ಲಿಸಲು ಮಾರ್ಚ್​ 31 ಕ್ಕೆ ಲಾಸ್ಟ್ ಡೇಟ್​

Agni veer/ Opportunity to become Agni veer in Airforce!/ Last date to apply march 31 / agni veer recruitment/ Shivamogga job news

Agni veer/ ಎರ್​ಫೋರ್ಸ್​​​ನಲ್ಲಿ ಅಗ್ನೀ ವೀರರಾಗಲು ಅವಕಾಶ!/ ಅರ್ಜಿ ಸಲ್ಲಿಸಲು ಮಾರ್ಚ್​ 31 ಕ್ಕೆ ಲಾಸ್ಟ್ ಡೇಟ್​
Agni veer/ ಎರ್​ಫೋರ್ಸ್​​​ನಲ್ಲಿ ಅಗ್ನೀ ವೀರರಾಗಲು ಅವಕಾಶ!/ ಅರ್ಜಿ ಸಲ್ಲಿಸಲು ಮಾರ್ಚ್​ 31 ಕ್ಕೆ ಲಾಸ್ಟ್ ಡೇಟ್​

ಶಿವಮೊಗ್ಗ ಭಾರತೀಯ ವಾಯುಪಡೆಯ ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಹುದ್ದೆಗಳನ್ನು (agni veer raili,) ಭರ್ತಿಮಾಡಿಕೊಳ್ಳಲು ಭಾರತೀಯ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ನೊಂದಾಯಿಸಲು ಅಧಿಸೂಚನೆ ಹೊರಡಿಸಿದೆ.

ಅರ್ಜಿ ಸಲ್ಲಿಸಲು ದ್ವಿತೀಯ ಪಿ.ಯು.ಸಿ ಯಲ್ಲಿ ಶೇ.50% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರ ಬೇಕು ಅಥವಾ ಡಿಪ್ಲೋಮಾ ವಿಭಾಗದ (ಮೆಕ್ಯಾನಿ ಕಲ್, ಎಲೆಕ್ಸಿಕಲ್, ಎಲೆಕ್ಟ್ರಾನಿಕ್ಸ್, ಆಟೋ ಮೊಬೈಲ್, ಕಂಪ್ಯೂಟರ್ ಸೈನ್ಸ್ ಇನ್‌ಸ್ಟ್ರುಮೆಂಟ್ ಟೆಕ್ನಾಲಜಿ, ಇನ್‌ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಶೇ.50% ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು

ವಯಸ್ಸು( 26-12-2002 ರಿಂದ 26-06- 2006) /17.5 ರಿಂದ 21 ವರ್ಷಗಳನ್ನು ಒಳಗೊಂಡಿರುವ ಅವಿವಾಹಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ವಿವರಗಳಿಗೆ ಹಾಗೂ ಆನ್‌ ಲೈನ್ ಮೂಲಕ ಅರ್ಜಿ ಸಲ್ಲಿಕೆಗಾಗಿ https://agnipathvayu.cdac.in  ಜಾಲತಾಣಕ್ಕೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಮಾ.31 ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ಇವರನ್ನು ನೇರವಾಗಿ ಅಥವಾ 08182-255293, 9380663606 ಮೂಲಕ ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

Hashtag / agni veer,agni veer raili,agni veer training,agni veer recruitment,agni veer army exam date 2023,agni veer army syllabus 2023,agni veer army best book 2023,agni veer army 2023 age limit,agni veer army gd age limit 2023,agni veer army apply online 2023,agni veer army online form date 2023,agni veer army form date 2023 last date,agni veer army admit card kab aaenge 2023,agni veer army online exam admit card 2023,online exam admit card agni veer army 2023