BREAKING | ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ರಿಷಬ್​ ಶೆಟ್ಟರ ಸಿನಿಮಾ!

MALENADUTODAY.COM  |SHIVAMOGGA| #KANNADANEWSWEB

ಹೌದು, ಕಾಂತಾರ ಎಂಬ ಅದ್ಭುತ ಕಲಾಕೃತಿಯನ್ನು ತೆರೆಮೇಲೆ ತಂದ ರಿಷಬ್ ಶೆಟ್ಟಿ ಶಿವಮೊಗ್ಗದ ಭದ್ರಾವತಿ ತಾಲ್ಲೂಕಿನ ಸುತ್ತಮುತ್ತ ಸಿನಿಮಾವೊಂದನ್ನ ತೆಗೆಯುತ್ತಿದ್ದಾರೆ. ಆದರೆ ಅವರು ನಿರ್ದೇಶಿಸುತ್ತಿರುವ ಸಿನಿಮಾ ಇದಲ್ಲ. ಬದಲಾಗಿ ಇದು ಅವರು ನಿರ್ಮಿಸುತ್ತಿರುವ ಸಿನಿಮಾ. 

Malenadu Today

ಸದ್ಯ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಇನ್ನೊಂದು ಹೆಜ್ಜೆ ಇಟ್ಟಿರುವ ರಿಷಬ್ ಶೆಟ್ಟಿ ಲಾಫಿಂಗ್ ಬುದ್ದ ಎಂಬ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಅರೆ. ಈ ಚಿತ್ರದ ನಾಯಕ ಪ್ರಮೋದ್ ಶೆಟ್ಟಿ. ನಾಯಕಿ ತೆಜು ಬೆಳವಾಡಿ, ನಿರ್ದೇಶಕ ಎಂ.ಭರತ್ ರಾಜ್​. ಸಿನಿಮಾದ ಹಾಡುಗಳಿಗೆ ವಿಷ್ಣುವಿಜಯ್​ ಸಂಗೀತ ನೀಡುತ್ತಿದ್ದಾರೆ. 

READ | Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು ಮಹತ್ವದ್ದು! ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಇಲ್ಲಿದೆ

Malenadu Today

ಮೊನ್ನೆ ಮೊನ್ನೆ ಭದ್ರಾವತಿಯ ಚಂಡಿಕಾ ದುರ್ಗಾ ದೇವಾಲಯದಲ್ಲಿ ಲಾಫಿಂಗ್ ಬುದ್ದ ಸಿನಿಮಾಕ್ಕೆ ಕ್ಲಾಪ್ ಮಾಡಲಾಗಿದೆ. ಚಿತ್ರದ ಬಹುತೇಕ ಭಾಗ ಭದ್ರಾವತಿ, ತರಿಕೆರೆ ಹೀಗೆ ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಸಾಗಿ ಬರಲಿದೆ ಎನ್ನಲಾಗಿದೆ. ಭದ್ರಾವತಿಯಲ್ಲಿಯೇ ಹೆಚ್ಚು ಚಿತ್ರೀಕರಣ ನಡೆಯಲಿದೆ ಎಂದು ತಂಡ ಹೇಳಿಕೊಂಡಿದೆ. 

ಈ ಮೊದಲು ತಮ್ಮದೇ ನಿರ್ಮಾಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ತೆಗೆದಿದ್ದ ರಿಷಬ್ ಶೆಟ್ಟಿ ಆನಂತರ ಕಥಾಸಂಗಮಕ್ಕೆ ಕೈ ಹಾಕಿದ್ದರು. ನಂತರ ಹೀರೋ, ಪೆದ್ರೋ, ಶಿವಮ್ಮ ಹೀಗೆ  ನಿರ್ಮಾಪಕರಾಗಿ ಒಂದೊಂದೆ ಹೆಜ್ಜೆ ಇಡುತ್ತಿರುವ ರಿಷಬ್, ಈ ಸಲ ಲಾಫಿಂಗ್ ಬುದ್ದನಿಗೆ ಮೊರೆಹೋಗಿದ್ದಾರೆ. 

Malenadu Today

READ | ಹಾನಗಲ್​ ಮಾರ್ಗದಲ್ಲಿ ಆಕ್ಸಿಡೆಂಟ್! ಆನವಟ್ಟಿಯಲ್ಲಿ ಟಿಟಿ ಡಿಕ್ಕಿ ಬೈಕ್ ಸವಾರ ಸಾವು! ಯುವಕನ ಧಾರುಣ ಅಂತ್ಯ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga shivamogga,cyber crime, shivamogga today news,shimogga,shivamogga airport video #shivamogga Accident rishab shetty,rishab shetty interview,rishab shetty movies,rishab shetty films,rishab shetty kantara,kantara rishab shetty,rishab shetty wife,rishab shetty songs,rishab,#rishab,rishab shetty exclusive,#shorts rishab,rishab shetty kantara movie,#vlogz of rishab,#rishab vlogs,#member in rishab,rishab shetty kantara trailer,kantara rishab shetty trailer,rishabh shetty,#rishab shorts,#rishab family,#rishab videos,#rishab fan page,rishabh

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು