SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024
ಹಳೆಯ ಬೊಮ್ಮನಕಟ್ಟೆಯಲ್ಲಿ ನಿನ್ನೆದಿನ ನಡೆದ ರಾಜೇಶ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಆರೋಪಿಗಳನ್ನ ಬಂಧಿಸಿದ್ದಾರೆ. ಇವತ್ತು ಅವರನ್ನ ಸ್ಥಳಮಹಜರ್‌ಗಾಗಿ ಕರೆದೊಯ್ದಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ ಚಿಟ್ಟೆ ನಾಗ, ಗಣೇಶ, ಕಿರಣ್ ಗೌಡ, ವೆಂಕಟೇಶ್ ಅರೆಸ್ಟ್ ಆಗಿದ್ದು, ಡಿಂಗಾ ದೀಪು , ಕರಿಯಾ ವಿನಯ್ ಎಸ್ಕೇಪ್ ಆಗಿದ್ದಾರೆ. ಇವತ್ತು ಬೊಮ್ಮನಕಟ್ಟೆಯ ಬಳಿ ಚಾನಲ್‌ವೊಂದರಲ್ಲಿ ಆರೋಪಿಗಳು ಕೊಲೆಗೆ ಬಳಸಿದ್ದ ಮಚ್ಚು ಲಾಂಗುಗಳನ್ನ ಜಪ್ತು ಮಾಡಿದ್ದಾರೆ.
SUMMARY | Shivamogga police have arrested four accused in the Rajesh Shetty murder case
KEY WORDS |Shivamogga police have arrested four accused, Rajesh Shetty murder case