prathapa thirthahalli

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
content producer
Follow:
1162 Articles

ಪಿಎಂ ಕಿಸಾನ್ ಎಪಿಕೆ ಫೈಲ್ ಮೂಲಕ ವಂಚನೆ: ಶಿವಮೊಗ್ಗದ ವ್ಯಕ್ತಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಗೊತ್ತಾ..

Shivamogga cyber fraud : ಶಿವಮೊಗ್ಗ: ಸರ್ಕಾರಿ ಯೋಜನೆಯಾದ ಪಿಎಂ ಕಿಸಾನ್‌ಗೆ ಸಂಬಂಧಿಸಿದೆ ಎಂದು ನಂಬಿಸಿ ಕಳುಹಿಸಲಾದ ನಕಲಿ 'ಎಪಿಕೆ ಫೈಲ್' ಅನ್ನು ಕ್ಲಿಕ್…

ಶಿವಮೊಗ್ಗದಲ್ಲಿ ಏನೆಲ್ಲಾ ನಡೆಯಿತು, ಇ-ಪೇಪರ್​ ಓದಿ

Malenadu today e paper 21-10-2025 :  ಶಿವಮೊಗ್ಗ  ಪ್ರಿಯ ಓದುಗರೆ ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.…

ಶಿವಮೊಗ್ಗ: ಪೊಲೀಸ್ ಹುತಾತ್ಮರ ದಿನಾಚರಣೆ; ಕರ್ತವ್ಯದಲ್ಲಿ ಪ್ರಾಣ ತೆತ್ತ ವೀರರಿಗೆ ಗಣ್ಯರಿಂದ ನಮನ

Police Martyrs Day : ಶಿವಮೊಗ್ಗ: ದೇಶದ ಕಾನೂನು ಸುವ್ಯವಸ್ಥೆ ಮತ್ತು ರಾಷ್ಟ್ರದ ರಕ್ಷಣೆಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಪೊಲೀಸ್ ಅಧಿಕಾರಿ ಮತ್ತು…

ಸಕ್ರೆಬೈಲ್​ ಆನೆ ಬಿಡಾರಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವರ ಮಹತ್ವದ ಆದೇಶ : ದೊಡ್ಡ ಫಲಶೃತಿ

Minister Eshwar Khandre ಮಲೆನಾಡು ಟುಡೆ ಸುದ್ದಿ :  ಶಿವಮೊಗ್ಗ ದಸರಾದದಲ್ಲಿ ಭಾಗವಹಿಸಿದ್ದ  ಸಕ್ರೆಬೈಲ್​ನ ಆನೆಬಿಡಾರದ  ಬಾಲಣ್ಣ, ಸಾಗರ್​ ಸೇರಿದಂತೆ ಮೂರು ಆನೆಗಳು ಅನಾರೋಗ್ಯದಿಂದ…

ಶಿವಮೊಗ್ಗ : ಡಿಜಿಟಲ್ ಅರೆಸ್ಟ್ 19 ಲಕ್ಷ ವಂಚನೆ : ಒಂದೇ ತಿಂಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸರು

Shivamogga Cyber Crime : ಶಿವಮೊಗ್ಗ: ಡಿಜಿಟಲ್ ಅರೆಸ್ಟ್' ತಂತ್ರದ ಮೂಲಕ 51 ವರ್ಷದ ವ್ಯಕ್ತಿಯೊಬ್ಬರನ್ನು ಹೆದರಿಸಿ, ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದ 19 ಲಕ್ಷ ಹಣವನ್ನು…

ಶಿವಮೊಗ್ಗ: ಕೆಪಿಎಸ್ ಶಾಲೆಗಳಿಗೆ ನವೆಂಬರ್‌ನಲ್ಲಿ ಸಿಎಂ ಚಾಲನೆ, 30,000ಕ್ಕೂ ಹೆಚ್ಚು ಶಿಕ್ಷಕರ ನೇಮಕಕ್ಕೆ ಕ್ರಮ – ಸಚಿವ ಮಧು ಬಂಗಾರಪ್ಪ

Karnataka Public Schools ಶಿವಮೊಗ್ಗ: ರಾಜ್ಯದಲ್ಲಿ ₹ 3,000 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಿರುವ 800 ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಯೋಜನೆಗೆ ಮುಖ್ಯಮಂತ್ರಿಗಳು ನವೆಂಬರ್…

ಶಿವಮೊಗ್ಗ: ಆಯನೂರು ಗೇಟ್ ಬಳಿ ಭೀಕರ ಸರಣಿ ಅಪಘಾತ, ಮೂವರಿಗೆ ಗಾಯ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಶಿವಮೊಗ್ಗ: ನಗರದ ಆಯನೂರು ಗೇಟ್ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಯಾಳುಗಳನ್ನು…

ಆನೆ ಕಾರ್ಯಾಚರಣೆಯಲ್ಲಿ ಮಂಚೂಣಿಯಲ್ಲಿದ್ದ ಬಾಲಣ್ಣ ,ದಸರಾ ಅಂಬಾರಿ ಹೊತ್ತ ಸಾಗರ್, , ಸೆರೆಯಾದ ಅಡ್ಕಬಡ್ಕ, ಅನಾರೋಗ್ಯದಿಂದ ಬಳಲುತ್ತಿರುವುದೇಕೆ? ಜೆಪಿ ಬರೆಯುತ್ತಾರೆ.

jp story  ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿನ ಸಾಕಾನೆಗಳ ಜೀವಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಈಗ ಗಂಭೀರವಾಗಿ ಉದ್ಭವಿಸಿದೆ. ಆರೋಗ್ಯವಂತ ಮತ್ತು ಸದೃಢವಾಗಿದ್ದ…

ನಿಯಂತ್ರಣ ತಪ್ಪಿ ಬಸ್​ಗೆ ಡಿಕ್ಕಿ ಹೊಡೆದ ಕಾರು : ಓರ್ವ ಸಾವು, ಮೂವರಿಗೆ ಗಾಯ

Hosanagara Accident : ಹೊಸನಗರ: ಚಾಲಕನ ನಿಯಂತ್ರಣ ತಪ್ಪಿದ ಆಲ್ಟೋ ಕಾರು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು,…

ಆನ್‌ಲೈನ್ ಟಾಸ್ಕ್ ಹೆಸರಿನಲ್ಲಿ ವಂಚನೆ: ಶಿವಮೊಗ್ಗದ ಮಹಿಳೆ ಕಳೆದುಕೊಂಡ ಹಣವೆಷ್ಟು ಗೊತ್ತಾ

cyber crime : ಶಿವಮೊಗ್ಗ :  ಸುಲಭವಾಗಿ ಹಣ ಗಳಿಸುವ ಆಮಿಷವೊಡ್ಡಿ, ಟೆಲಿಗ್ರಾಂ ಮೂಲಕ ಪರಿಚಯವಾದ ಅಪರಿಚಿತ ವ್ಯಕ್ತಿಗಳ ಗುಂಪೊಂದು ನಗರದ  ಮಹಿಳೆಯೊಬ್ಬರಿಂದ ಬರೋಬ್ಬರಿ …

ಭದ್ರಾವತಿ ಬೈಪಾಸ್‌ನಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ನಾಲ್ವರಿಗೆ ಗಾಯ

 ಭದ್ರಾವತಿ: ಭದ್ರಾವತಿ ನಗರದ ಬೈಪಾಸ್ ರಸ್ತೆಯಲ್ಲಿರುವ ಉಜ್ಜನೀಪುರ ಬಳಿ ಮಾರುತಿ ಸುಜುಕಿ ಕಾರು ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.…

ರಾಜ್ಯ ಸರ್ಕಾರದಿಂದ ಭದ್ರತೆ ವಾಪಸ್​ : ಕೆಎಸ್​ ಈಶ್ವರಪ್ಪ ಹೇಳಿದ್ದೇನು

KS Eshwarappa : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ರಾಜ್ಯ ಸರ್ಕಾರವು ನೀಡಿದ್ದ ಪೊಲೀಸ್ ಎಸ್ಕಾರ್ಟ್ (ಪೈಲಟ್) ಮತ್ತು ರೆಸಿಡೆನ್ಸಿಯಲ್ ಗಾರ್ಡ್ (ವಸತಿ…

ಅಡಿಕೆ ಧಾರಣೆ ನಾಗಾಲೋಟ, ರೇಟ್​ ಹೆಚ್ಚಳಕ್ಕೆ ಕಾರಣವೇನು

Areca Nut Price Hike : ಅಯ್ಯೋ ಏನೋ ಇದು ಹಿಂಗ್ ಏರ್ತಾ ಇದೇ, ಹಿಂಗ್ ಏರ್ತಾ ಇದ್ಯಾಲ ಇದು ಹಿಂಗೆ ಇರ್ತದಾ ಅತ್ವಾ…

ರವಿಯಣ್ಣ ಸ್ಕೂಟರ್​ ಹಳೆಯದಾಯ್ತು, ಸು ಫ್ರಂ ಸೋಗೆ ಸಾರಿಗೆ ಇಲಾಖೆಯಿಂದಲೇ ವಿಡಿಯೋ ಪ್ರಶ್ನೆ.?

Karnataka Transport Department : ವಾಹನ ಹೊಗೆಯ ಮಾಲಿನ್ಯ ನಿಯಂತ್ರಣ, ಹೆಲ್ಮೆಟ್ ಕಡ್ಡಾಯ ಸೇರಿದಂತೆ ಇತರೆ ಸಂಚಾರ ನಿಯಮಗಳನ್ನು ಪಾಲಿಸುವ ಬಗ್ಗೆ ಸಾರಿಗೆ ಇಲಾಖೆಯು…

ಆನ್‌ಲೈನ್ ಗೇಮ್ ಜಾಹೀರಾತು ನಂಬಿ 22 ಲಕ್ಷ ಕಳೆದುಕೊಂಡ ಶಿವಮೊಗ್ಗದ ವ್ಯಕ್ತಿ

Shivamogga cyber crime :ಶಿವಮೊಗ್ಗ: ಆನ್‌ಲೈನ್ ಗೇಮಿಂಗ್ ಮೂಲಕ ಸುಲಭವಾಗಿ ಲಾಭ ಗಳಿಸುವ ಆಸೆಗೆ ಬಿದ್ದು, ಶಿವಮೊಗ್ಗದ ವ್ಯಕ್ತಿಯೊಬ್ಬರು ಬರೋಬ್ಬರಿ 22,19,572 ಲಕ್ಷ ರೂಪಾಯಿ…