ಮುನ್ನುಡಿಯಿಂದ ಮುನ್ನೆಡೆಗೆ! ಕೆಆರ್ ಪುರಂ ಶಾಲೆಯ ಅದ್ಭುತ ಕಮ್ಬ್ಯಾಕ್ ಸ್ಟೋರಿ! ನಾ ಕಂಡ ಶಾಲೆ
Shimoga |Success Story of Shivamogga KR Puram Govt School | ನೀವು 1980ರ ಅಥವಾ 1990ರಲ್ಲಿ ಹುಟ್ಟಿದ್ದವರಾದರೆ, ಸರ್ಕಾರಿ ಶಾಲೆಗಳ ಮಹತ್ವ ಎಷ್ಟು ಎನ್ನುವುದು ನಿಮಗೆ ಗೊತ್ತೆ ಇರುತ್ತದೆ. ತಮ್ಮ ಮಕ್ಕಳನ್ನು ಸೇರಿಸಲು ಪ್ರೈವೇಟ್ ಸ್ಕೂಲ್ಗಳನ್ನು ಹುಡುಕಿಹೋದ ಸಂದರ್ಭದಲ್ಲಿ ಅಬ್ಬಾ ನಮ್ಮಮ್ಮ ಅಪ್ಪ ಓದಿಸುವಾಗ ಇಷ್ಟೊಂದೆಲ್ಲಾ ಪ್ರಾಬ್ಲಮ್ಮೆ ಇರಲಿಲ್ಲ ಅಂತಾ ಮನಸ್ಸಲ್ಲೆ ಉದ್ಘಾರವನ್ನೂ ತೆಗದಿರುತ್ತೀರಿ. ಈಗಿನ ಮಕ್ಕಳು ಒಂದನೇ ಕ್ಲಾಸಿಗೆ ಬರುವಷ್ಟರಲ್ಲಿ ಆಗುವ ಫೀಜಲ್ಲಿ, ಆಗೆಲ್ಲಾ ಡಿಗ್ರಿ ಮೇಲೆ ಇನ್ನೊಂದು ಕೋರ್ಸ್ ಸಹ ಓದಬಹುದಿತ್ತು. … Read more