ಮಾಚೇನಹಳ್ಳಿಯಲ್ಲಿ ಎಟಿಎಂ ನಿಂದ ಹಣ ಕದಿಯಲು ಯತ್ನ!

Attempt to steal cash from ATM in Machenahalli

ಮಾಚೇನಹಳ್ಳಿಯಲ್ಲಿ ಎಟಿಎಂ ನಿಂದ ಹಣ ಕದಿಯಲು ಯತ್ನ!

MALENADUTODAY.COM| SHIVAMOGGANEWS

ಶಿವಮೊಗ್ಗ-ಭದ್ರಾವತಿ ನಡುವೆ ಸಿಗುವ ಮಾಚೇನಹಳ್ಳಿಯಲ್ಲಿ (machenahalli industrial area) ಎಟಿಎಂವೊಂದನ್ನ ಒಡೆಯುವ ವಿಫಲ ಪ್ರಯತ್ನ ನಡೆಸಲಾಗಿದೆ. ಕಳ್ಳರು ಎಟಿಎಂಗೆ ನುಗ್ಗಿ ಮಷೀನ್​ನನ್ನು ಒಡೆಯಲು ಯತ್ನಿಸಿದ್ದಾರೆ. 

ಶಿವಮೊಗ್ಗ ಜೈಲಿನಲ್ಲಿ ಡಿಶುಂ-ಡಿಶುಂ! ಒಬ್ಬನಿಗೆ ಆರು ಜನರಿಂದ ಥಳಿತ!

ಮಾಚೇನಹಳ್ಳಿ ಕೈಗಾರಿಕಾ ವಲಯದಲ್ಲಿ ಕೆನರಾ ಬ್ಯಾಂಕ್‌ ಎಟಿಎಂ ನಿಂದ ಹಣ ಕಳವಿಗೆ ವಿಫಲ ಯತ್ನ ನಡೆದಿದೆ. ಎಟಿಎಂ ಶೆಟರ್‌ ಮುರಿದು ಹಣ ಕಳವಿಗೆ ಯತ್ನಿಸಿದ್ದಾರೆ. ಈ ವೇಳೇ ಎಟಿಎಂನಲ್ಲಿ ಕಾವಲಿಗೆ ಭದ್ರತಾ ಸಿಬ್ಬಂದಿ ಇರಲಿಲ್ಲ. ಇದನ್ನ ಗಮನಿಸಿಯೇ ಕಳ್ಳರು ಶೆಟರ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ.ಸದ್ಯ ಈ ಸಂಬಂಧ ಪೊಲೀಸರು ಮಾಹಿತಿ ಪಡೆದು ವಿಚಾರಣೆ ನಡೆಸಿದ್ದಾರೆ. 

ಜಿಲ್ಲಾ ಜಂಕ್ಷನ್ ನಡೆದಿದ್ದು ಆಕ್ಸಿಡೆಂಟ್! ಬಯಲಾಗಿದ್ದು ಕೊಲೆ ಹಾಗೂ ದರೋಡೆ ಕೇಸ್!? ದ್ವೇಷ ಹೀಗೂ ತೀರಿಸಿಕೊಳ್ಳುತ್ತಾರಾ? ವಿಚಿತ್ರ ಕ್ರೈಂ ಕಥೆ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com