Astrological predictions for today ಶಿವಮೊಗ್ಗ, malenadu today news : August 20 2025 : ಇವತ್ತಿನ ಜಾತಕ ಫಲ
ಮೇಷ ರಾಶಿ (Aries)
ಇಂದು ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಮನರಂಜನೆಯ ಕಾರ್ಯಕ್ರಮಗಳಲ್ಲಿ ದಿನ ಕಳೆಯುವಿರಿ. ದಿನವೂ ಉಲ್ಲಾಸಮಯವಾಗಿರುತ್ತದೆ. ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಸರಾಗವಾಗಿ ನಡೆಯುತ್ತವೆ.
ಇದನ್ನು ಸಹ ಓದಿ : ವಿಪರೀತ ಮಳೆ | ಅಡಿಕೆಗೆ ರೋಗ ಶುರುವಾಗ್ತಿದ್ಯಾ!? | ಹಾಗಾದರೆ ಈ ಆಕಾಶವಾಣಿ ಕೇಳಿ! https://malenadutoday.com/bhadravati-akashavani-phone-in-program/
ವೃಷಭ ರಾಶಿ (Taurus)
ಕೆಲಸದಲ್ಲಿ ವಿಳಂಬ. ಕೆಲಸದ ಒತ್ತಡ ಎದುರಾಗಬಹುದು. ಸಂಬಂಧಿಕರಿಂದ ವಿವಾದ,ಆಧ್ಯಾತ್ಮಿಕ ಚಿಂತನೆ, ಈ ದಿನ ವಿಶೇಷ ಘಟನೆಗಳು ನಡೆಯಬಹುದು, ಉದ್ಯೋಗ ಮತ್ತು ವ್ಯವಹಾರದಲ್ಲಿ ಕೆಲವು ಕಿರಿಕಿರಿ ಎದುರಾಗಬಹುದು.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ಮಿಥುನ ರಾಶಿ (Gemini)
ಹೊಸ ಉದ್ಯೋಗಕ್ಕಾಗಿ ಹುಡುಕಾಟ, ಈ ದಿ ಶುಭದಿನ. ಕೈಗೊಂಡ ಕೆಲಸದಲ್ಲಿ ಯಶಸ್ಸು ಕಾಣುವಿರಿ. ಒಳ್ಳೆಯ ಸುದ್ದಿಯೊಂದು ನಿಮ್ಮನ್ನು ತಲುಪುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರ

ಕರ್ಕಾಟಕ ರಾಶಿ (Cancer)Astrological predictions for today
ಅಂದುಕೊಂಡ ಕೆಲಸ ನಡೆಯದೇ ಇರಬಹುದು. ನಿಮ್ಮ ಆಲೋಚನೆಗಳು ಸ್ಥಿರವಾಗಿರದು, ಕುಟುಂಬದಲ್ಲಿ ಕೆಲವು ಸಮಸ್ಯೆ, ದೂರ ಪ್ರಯಾಣ, ಉದ್ಯೊಗ ಮತ್ತು ವ್ಯವಹಾರದಲ್ಲಿ ಕೆಲವು ಬದಲಾವಣೆ ಎದುರಾಗಬಹುದು.
ಸಿಂಹ ರಾಶಿ (Leo)
ಸಾಲ ಮರಳಿ ಬರುತ್ತದೆ. ಆಧ್ಯಾತ್ಮಿಕ ಚಿಂತನೆಗಳಲ್ಲಿ ದಿನ ಕಳೆಯುವಿರಿ. ಮನರಂಜನೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿ ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಪ್ರಗತಿಪರವಾಗಿರುತ್ತದೆ.
ಕನ್ಯಾ ರಾಶಿ (Virgo)
ಹೊಸ ಕೆಲಸ. ಯಶಸ್ಸನ್ನು ಸಾಧಿಸುವಿರಿ. ಸ್ನೇಹಿತರಿಂದ ಶುಭ ಸುದ್ದ, ವಾಹನ ಚಲಾಯುಸುವಾಗ ಜಾಗ್ರತೆ ವಹಿಸಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಏರಿಳಿತವಿರಲಿದೆ.
ತುಲಾ ರಾಶಿ (Libra)
ಭಿನ್ನಾಭಿಪ್ರಾಯ ಉಂಟಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ಈ ದಿನ ಸಮರ್ಪಕವಾಗಿಲ್ಲ ಆರೋಗ್ಯದ ಕಡೆ ಗಮನಹರಿಸಿ. ಕುಟುಂಬದಲ್ಲಿ ಸಣ್ಣಪುಟ್ಟ ಅಡೆತಡೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಗೊಂದಲದ ದಿನ
ವೃಶ್ಚಿಕ ರಾಶಿ (Scorpio)
ಒತ್ತಡ ಹೆಚ್ಚಾಗಬಹುದು. ಕೆಲಸದಲ್ಲಿ ಕೆಲವು ಅಡೆತಡೆ. ಪರಿಶ್ರಮದಿಂದ ಮಾತ್ರ ಫಲಿತಾಂಶ. ಆಸ್ತಿ ವಿವಾದ ಉಂಟಾಗಬಹುದು. ದೇವಸ್ಥಾನಕ್ಕೆ ಭೇಟಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಒತ್ತಡ ಹೆಚ್ಚಾಗಿರಬಹುದು.

ಧನು ರಾಶಿ (Sagittarius)
ಹಳೆಯ ಸಾಲ ಹಿಂತಿರುಗುತ್ತ ,ಆಸ್ತಿ ಸಂಬಂಧಿತ ಲಾಭವಿದೆ. ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ನೀವು ಒಂದು ಹೆಜ್ಜೆ ಮುಂದಿಡುತ್ತೀರಿ.
ಮಕರ ರಾಶಿ (Capricorn) Astrological predictions for today
ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಆರ್ಥಿಕವಾಗಿ ಅಭಿವೃದ್ಧಿ.ಇಂದು ಉತ್ತಮ ಸಮಯ. ವ್ಯವಹಾರದಲ್ಲಿ ಯಶಸ್ಸು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರುತ್ತದೆ.
ಕುಂಭ ರಾಶಿ (Aquarius)
ಕುಟುಂಬ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗಬಹುದು. ಸಂಬಂಧಿಕರೊಂದಿಗೆ ಜಗಳ ಉಂಟಾಗುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಕೆಲವು ತೊಂದರೆ ಎದುರಾಗಬಹುದು.
ಮೀನ ರಾಶಿ (Pisces)
ಪ್ರಮುಖ ಕೆಲಸ ಮುಂದೂಡಲ್ಪಡುವ ಸಾಧ್ಯತೆ. ಸಣ್ಣಪುಟ್ಟ ಸಮಸ್ಯೆ ಎದುರಾಗಬಹುದು. ಆರೋಗ್ಯವು ಸ್ವಲ್ಪ ಕೆಡಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಸಾಮಾನ್ಯ ದಿನವಾಗಿರಲಿದೆ

Astrological predictions for today
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
Horoscope, Daily horoscope, August 20 2025, Raashi Phala, #DailyHoroscope, #HoroscopeToday , #August2025, #ZodiacSigns ,#AstrologyPredictions ,