ಸರ್ಕಿಟ್ ಹೌಸ್​ ಬಳಿ ಅ*ಪಘಾತ!, ಉಡುಪಿ, ಹೊನ್ನಾಳಿ MBBS ವಿದ್ಯಾರ್ಥಿಗಳ ಸಾವು! ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
Medical Students Die in Horrific Accident at Circuit House Circle
Medical Students Die in Horrific Accident at Circuit House Circle

ಸುದ್ದಿಯ ಸ್ಥಳ: Shivamogga district, Karnataka

Medical Students Die in Circuit House Circle ಶಿವಮೊಗ್ಗ, malenadu today news : August 20 2025 : ಶಿವಮೊಗ್ಗ ನಗರದಲ್ಲಿ ಬೆಳಗಿನ ಜಾವ ಭೀಕರ ಅಪಘಾತವೊಂದು ಸಂಭವಿಸಿದೆ. ಹಾಲಿನ ವ್ಯಾನ್ ಹಾಗೂ ಬೈಕ್​ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಘಟನೆಯ ವಿವರ ಹೀಗಿದೆ. 

ಸರ್ಕಿಟ್ ಹೌಸ್​ ಬಳಿ ಅ*ಪಘಾತ!, ಉಡುಪಿ, ಹೊನ್ನಾಳಿ MBBS ವಿದ್ಯಾರ್ಥಿಗಳ ಸಾವು! ನಡೆದಿದ್ದೇನು?

ನಗರದ ಸರ್ಕಿಟ್​  ಹೌಸ್ ಸರ್ಕಲ್​ ಸಮೀಪ ಈ ಘಟನೆ ಸಂಭವಿಸಿದೆ. ನಂದಿನಿ ಹಾಲಿನ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

ಸರ್ಕಿಟ್ ಹೌಸ್​ ಬಳಿ ಅ*ಪಘಾತ!, ಉಡುಪಿ, ಹೊನ್ನಾಳಿ MBBS ವಿದ್ಯಾರ್ಥಿಗಳ ಸಾವು! ನಡೆದಿದ್ದೇನು?

ಮೃತಪಟ್ಟವರನ್ನು ಉಡುಪಿ ಮೂಲದ ಆದಿತ್ಯ ಮತ್ತು ಹೊನ್ನಾಳಿ ಮೂಲದ ಸಂದೀಪ್ ಎಂದು ಗುರುತಿಸಲಾಗಿದೆ. ಇಬ್ಬರೂ ಮೂರನೇ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಾಗಿದ್ದರು. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಸ್ಥಳದಲ್ಲಿ ಹಾಲು, ರಕ್ತ ಚೆಲ್ಲಾಡಿತ್ತು

ಸರ್ಕಿಟ್ ಹೌಸ್​ ಬಳಿ ಅ*ಪಘಾತ!, ಉಡುಪಿ, ಹೊನ್ನಾಳಿ MBBS ವಿದ್ಯಾರ್ಥಿಗಳ ಸಾವು! ನಡೆದಿದ್ದೇನು?

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್​ಗೆ ಜಾಯಿನ್ ಆಗಿ

ವಿದ್ಯಾರ್ಥಿಗಳಿಬ್ಬರು ಹೆಲ್ಮೆಟ್ ಧರಿಸಿಲ್ಲ, ಹೆಡ್​ ಇಂಜುರಿಯಿಂದಲೇ ಇಬ್ಬರಿಗೂ ತೀವ್ರ ರಕ್ತಸ್ರಾವವಾಗಿದೆ. ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸದ್ಯ ಇಬ್ಬರ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ಕಿಟ್ ಹೌಸ್​ ಬಳಿ ಅ*ಪಘಾತ!, ಉಡುಪಿ, ಹೊನ್ನಾಳಿ MBBS ವಿದ್ಯಾರ್ಥಿಗಳ ಸಾವು! ನಡೆದಿದ್ದೇನು?

ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ ಚಾನಲ್​ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..

Medical Students Die in Circuit House Circle

Medical Students Die in Circuit House Circle

Medical Students Die in Circuit House Circle

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor