97 ಸಾವಿರ ಮುಟ್ಟಿದ ಸರಕು! 56 ಸಾವಿರ ದಾಟಿದ ರಾಶಿ, ಗೊರಬಲು ರೇಟಿನಲ್ಲಿಯು ಏರಿಕೆ! ಅಡಿಕೆ ರೇಟು ನೋಡಿ…!

Arecanut Prices Today 04 February 2026 ಶಿವಮೊಗ್ಗವೂ ಸೇರಿದಂತೆ ರಾಜ್ಯದ ಪ್ರಮುಖ ಕೃಷಿ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯ ವಿವರವನ್ನು ಗಮನಿಸುವುದಾದರೆ, ಮಲೆನಾಡಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು  ಬರೋಬ್ಬರಿ 97 ಸಾವಿರದ ಗಡಿ ತಲುಪಿದೆ, ಮತ್ತೆ ಲಕ್ಷದಾಟುವ ನಿರೀಕ್ಷೆಯಿದೆ ರಾಶಿ ಧಾರಣೆಯಲ್ಲಿಯೂ ಏರಿಕೆ ಕಂಡುಬಂದಿದೆ. ಕರಾವಳಿ ಹಾಗೂ ಮಲೆನಾಡಿನ ಇತರೆ ಮಾರುಕಟ್ಟೆಗಳಾದ ಸಿದ್ದಾಪುರ, ಶಿರಸಿ, ಚನ್ನಗಿರಿ ಸೇರಿದಂತೆ ವಿವಿಧ ಎಪಿಎಂಸಿಗಳಲ್ಲಿ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತಿದೆ.

SUNCONTROL_FINAL-scaled

ಶಿವಮೊಗ್ಗ

ಸರಕು/ಹಸ: ಕನಿಷ್ಠ 50,159 – ಗರಿಷ್ಠ 97,999 ರೂ.

ಬೆಟ್ಟೆ: ಕನಿಷ್ಠ 49,000 – ಗರಿಷ್ಠ 66,899 ರೂ.

ರಾಶಿ ಇಡಿ: ಕನಿಷ್ಠ 42,009 – ಗರಿಷ್ಠ 56,659 ರೂ.

ಗೊರಬಲು: ಕನಿಷ್ಠ 19,030 – ಗರಿಷ್ಠ 42,301 ರೂ.

ಅಡಿಕೆ ಧಾರಣೆ 04 ಫೆಬ್ರವರಿ 2026: ಶಿವಮೊಗ್ಗದಲ್ಲಿ 97 ಸಾವಿರಕ್ಕೇರಿದ ಸರಕು ಅಡಿಕೆ, ಇಂದಿನ ರೇಟ್ ಇಲ್ಲಿದೆ.   Arecanut Prices Today 04 February 2026 Shivamogga, Sirsi, Siddapura Market Rates - Malenadu Today
ಅಡಿಕೆ ಧಾರಣೆ 04 ಫೆಬ್ರವರಿ 2026: ಶಿವಮೊಗ್ಗದಲ್ಲಿ 97 ಸಾವಿರಕ್ಕೇರಿದ ಸರಕು ಅಡಿಕೆ, ಇಂದಿನ ರೇಟ್ ಇಲ್ಲಿದೆ. Arecanut Prices Today 04 February 2026 Shivamogga, Sirsi, Siddapura Market Rates – Malenadu Today

ಶಿವಮೊಗ್ಗ : 22 ವರ್ಷದ ಯುವಕನಿಗೆ 20 ವರ್ಷ ಸೆರೆವಾಸ! ಮದುವೆಯಾಗಿದ್ದರೂ ತಪ್ಪಲ್ಲ ಶಿಕ್ಷೆ

ಸಿದ್ದಾಪುರ

ಬಿಳೆ ಗೋಟು: ಕನಿಷ್ಠ 27,619 – ಗರಿಷ್ಠ 40,869 ರೂ.

ಕೆಂಪು ಗೋಟು: ಕನಿಷ್ಠ 31,900 – ಗರಿಷ್ಠ 37,489 ರೂ.

ಕೋಕ: ಕನಿಷ್ಠ 22,689 – ಗರಿಷ್ಠ 34,109 ರೂ.

ತಟ್ಟಿಬೆಟ್ಟೆ: ಕನಿಷ್ಠ 40,000 – ಗರಿಷ್ಠ 50,499 ರೂ.

ರಾಶಿ: ಕನಿಷ್ಠ 48,459 – ಗರಿಷ್ಠ 55,099 ರೂ.

ಚಾಲಿ: ಕನಿಷ್ಠ 43,389 – ಗರಿಷ್ಠ 49,739 ರೂ.

ಹೊಸ ಚಾಲಿ: ಕನಿಷ್ಠ 38,689 – ಗರಿಷ್ಠ 45,699 ರೂ.

ಶಿರಸಿ

ಬಿಳೆ ಗೋಟು: ಕನಿಷ್ಠ 21,399 – ಗರಿಷ್ಠ 41,023 ರೂ.

ಕೆಂಪು ಗೋಟು: ಕನಿಷ್ಠ 21,000 – ಗರಿಷ್ಠ 38,223 ರೂ.

ಬೆಟ್ಟೆ: ಕನಿಷ್ಠ 38,218 – ಗರಿಷ್ಠ 51,699 ರೂ.

ರಾಶಿ: ಕನಿಷ್ಠ 51,219 – ಗರಿಷ್ಠ 56,261 ರೂ.

ಚಾಲಿ: ಕನಿಷ್ಠ 40,119 – ಗರಿಷ್ಠ 46,899 ರೂ.

ಅಡಿಕೆ ಧಾರಣೆ 04 ಫೆಬ್ರವರಿ 2026: ಶಿವಮೊಗ್ಗದಲ್ಲಿ 97 ಸಾವಿರಕ್ಕೇರಿದ ಸರಕು ಅಡಿಕೆ, ಇಂದಿನ ರೇಟ್ ಇಲ್ಲಿದೆ.   Arecanut Prices Today 04 February 2026 Shivamogga, Sirsi, Siddapura Market Rates - Malenadu Today
ಅಡಿಕೆ ಧಾರಣೆ 04 ಫೆಬ್ರವರಿ 2026: ಶಿವಮೊಗ್ಗದಲ್ಲಿ 97 ಸಾವಿರಕ್ಕೇರಿದ ಸರಕು ಅಡಿಕೆ, ಇಂದಿನ ರೇಟ್ ಇಲ್ಲಿದೆ. Arecanut Prices Today 04 February 2026 Shivamogga, Sirsi, Siddapura Market Rates – Malenadu Today

ಶಿವಮೊಗ್ಗ ಅಂಚೆ ಇಲಾಖೆಯಲ್ಲಿ 57 ಹುದ್ದೆಗಳ ಭರ್ತಿ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ

ಚನ್ನಗಿರಿ

ರಾಶಿ: ಕನಿಷ್ಠ 50,512 – ಗರಿಷ್ಠ 56,299 ರೂ.

ಚೂರು: ಕನಿಷ್ಠ 7,000 – ಗರಿಷ್ಠ 7,000 ರೂ.

ದಾವಣಗೆರೆ

ರಾಶಿ: ಸರಾಸರಿ 54,464 ರೂ. (ಮಾದರಿ ದರ)

ಸಿಪ್ಪೆಗೋಟು: ಕನಿಷ್ಠ 12,000 – ಗರಿಷ್ಠ 12,300 ರೂ.

ಪುತ್ತೂರು

ಕೋಕ: ಕನಿಷ್ಠ 28,000 – ಗರಿಷ್ಠ 36,500 ರೂ.

ನ್ಯೂ ವೆರೈಟಿ: ಕನಿಷ್ಠ 26,000 – ಗರಿಷ್ಠ 46,000 ರೂ.

ಸುಳ್ಯ

ಕೋಕ: ಕನಿಷ್ಠ 18,000 – ಗರಿಷ್ಠ 34,000 ರೂ.

ಇತರೆ ಮಾರುಕಟ್ಟೆ

ಹಿರಿಯೂರು (ಇತರೆ): 23,000 ರೂ. (ಸ್ಥಿರ)

ಶಿಕಾರಿಪುರ (ಚಾಲಿ): 16,096 ರೂ. (ಸ್ಥಿರ)

ಭದ್ರಾವತಿ (ಸಿಪ್ಪೆಗೋಟು): 11,000 ರೂ. (ಸ್ಥಿರ)

ಕೆ.ಆರ್.ಪೇಟೆ (ಸಿಪ್ಪೆಗೋಟು): ಕನಿಷ್ಠ 11,000 – ಗರಿಷ್ಠ 13,500 ರೂ.

ಚಾಮರಾಜನಗರ (ಇತರೆ): ಕನಿಷ್ಠ 13,000 – ಗರಿಷ್ಠ 43,986 ರೂ.

ಗೋಣಿಕೊಪ್ಪಲ್ (ಅಡಿಕೆ ಸಿಪ್ಪೆ): ಕನಿಷ್ಠ 4,000 – ಗರಿಷ್ಠ 4,500 ರೂ.

ಹೊಳಲ್ಕೆರೆ (ಇತರೆ): 24,733 ರೂ. (ಸ್ಥಿರ)

ಮಂಡ್ಯ ಮೂಲದ ವೈದ್ಯಕೀಯ ವಿದ್ಯಾರ್ಥಿ ಶಿವಮೊಗ್ಗದಲ್ಲಿ ಆತ್ಮಹತ್ಯೆ! ಅಪ್ರಾಪ್ತೆ ಮೇಲೆ ಮಾವನ ದೌರ್ಜನ್ಯ! ಕಾಣೆಯಾದ ಯುವಕ! today crime

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಅಡಿಕೆ ಧಾರಣೆ 04 ಫೆಬ್ರವರಿ 2026: ಶಿವಮೊಗ್ಗದಲ್ಲಿ 97 ಸಾವಿರಕ್ಕೇರಿದ ಸರಕು ಅಡಿಕೆ, ಇಂದಿನ ರೇಟ್ ಇಲ್ಲಿದೆ.   Arecanut Prices Today 04 February 2026 Shivamogga, Sirsi, Siddapura Market Rates - Malenadu Today
ಅಡಿಕೆ ಧಾರಣೆ 04 ಫೆಬ್ರವರಿ 2026: ಶಿವಮೊಗ್ಗದಲ್ಲಿ 97 ಸಾವಿರಕ್ಕೇರಿದ ಸರಕು ಅಡಿಕೆ, ಇಂದಿನ ರೇಟ್ ಇಲ್ಲಿದೆ. Arecanut Prices Today 04 February 2026 Shivamogga, Sirsi, Siddapura Market Rates – Malenadu Today
ಅಡಿಕೆ ಧಾರಣೆ 04 ಫೆಬ್ರವರಿ 2026: ಶಿವಮೊಗ್ಗದಲ್ಲಿ 97 ಸಾವಿರಕ್ಕೇರಿದ ಸರಕು ಅಡಿಕೆ, ಇಂದಿನ ರೇಟ್ ಇಲ್ಲಿದೆ. Arecanut Prices Today 04 February 2026 Shivamogga, Sirsi, Siddapura Market Rates – Malenadu Today
SUNCONTROL_FINAL-scaled
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು