ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ! ಹೊಸ ಹುದ್ದೆ ಮತ್ತು ವಾಹನ ಯೋಗ, ಗೃಹಗಳ ಅನುಗ್ರಹ! ಇವತ್ತಿನ ರಾಶಿ ಭವಿಷ್ಯ ಗಮನಿಸಿ

This Article Written by / ajjimane ganesh / ಫೆಬ್ರವರಿ 4, 2026

Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿಇವತ್ತಿನ ರಾಶಿಫಲ

Wealth and Success | ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ ಶಿಶಿರ ಋತು ಮಾಘ ಮಾಸದ ಇಂದು ಬಹುಳ ತದಿಗೆ ತಿಥಿಯು ರಾತ್ರಿ 1.54 ರವರೆಗೆ ಇರಲಿದ್ದು, ತದನಂತರ ಚೌತಿ ತಿಥಿ ಆರಂಭವಾಗಲಿದೆ. ಇಂದು ರಾತ್ರಿ 12.11 ರವರೆಗೆ ಪುಬ್ಬ ನಕ್ಷತ್ರವಿದ್ದು, ಆ ಬಳಿಕ ಉತ್ತರಾ ನಕ್ಷತ್ರ ಪ್ರವೇಶವಾಗಲಿದೆ. ಅಮೃತ ಗಳಿಗೆ ಸಾಯಂಕಾಲ 5.42 ರಿಂದ 7.20 ರವರೆಗೆ ಲಭ್ಯವಿರುತ್ತದೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಮತ್ತು ಯಮಗಂಡ ಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರುತ್ತದೆ ಎಂದು ಪಂಚಾಂಗದಲ್ಲಿದೆ. 

ತೀರ್ಥಹಳ್ಳಿಯಲ್ಲಿ KGF ಸ್ಟೈಲ್​ನ ನರಾಚಿ! OC ನಲ್ಲೇ ಜೀತ! ಧರ್ಮದೇಟಿನ ಕೂಲಿ! 1-2 ಕ್ಕೂ ಸಂಕಷ್ಟ! JP BIG EXClUSiVE

ಇವತ್ತಿನ ರಾಶಿಭವಿಷ್ಯ

ಮೇಷ | ಆರ್ಥಿಕವಾಗಿ ಸಾಲ ಆಗಬಹುದು. ಅನಿರೀಕ್ಷಿತ ಪ್ರಯಾಣ, ಮನೆಯ ಒಳಗೆ ಹಾಗೂ ಹೊರಗೆ ಕಿರಿಕಿರಿ. ಅನಾರೋಗ್ಯ, ವ್ಯಾಪಾರ ವ್ಯವಹಾರ ಸಾಧಾರಣ. ಉದ್ಯೋಗಸ್ಥರಿಗೆ ಕೆಲಸದ ಒತ್ತಡ. 

ವೃಷಭ |ಖರ್ಚು ಮತ್ತು ಆಯಾಸದ ದಿನ. ಸಂಬಂಧಿಕರೊಂದಿಗೆ ಮನಸ್ತಾಪ, ಅನಿರೀಕ್ಷಿತ ಪ್ರಯಾಣ. ಕುಟುಂಬದಲ್ಲಿ ಒತ್ತಡದ ವಾತಾವರಣ. ಉದ್ಯೋಗ ಮತ್ತು ವ್ಯಾಪಾರ ನಿಧಾನಗತಿಯಲ್ಲಿ ಸಾಗಲಿವೆ.

ಮಿಥುನ | ಆಕಸ್ಮಿಕವಾಗಿ ಧನ ಲಾಭ. ಸಮಾಜದಲ್ಲಿ ಗೌರವ, ಆಸ್ತಿ ಪಾಸ್ತಿಗೆ ಸಂಬಂಧಿಸಿದ ಒಪ್ಪಂದ ನಡೆಯಲಿವೆ. ಉದ್ಯೋಗದಲ್ಲಿ ಬಡ್ತಿ ಅಥವಾ ಒಳ್ಳೆಯ ಅವಕಾಶ ದೊರೆಯಲಿವೆ. ವ್ಯಾಪಾರ ಕ್ಷೇತ್ರದಲ್ಲಿ ಏಳಿಗೆ ಕಂಡುಬರಲಿದೆ.

Sudden Wealth and Success for These Zodiac Signs - Malenadu Today
Sudden Wealth and Success for These Zodiac Signs – Malenadu Today

ಕರ್ಕಾಟಕ |ಪಡುವ ಶ್ರಮಕ್ಕೆ ತಕ್ಕ ಪ್ರತಿಫಲ. ಆಸ್ತಿ ವಿವಾದ ಉಂಟಾಗಬಹುದು. ದೂರ ಪ್ರಯಾಣ, ಸಾಲ ಬಾಧೆ. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ, ಉದ್ಯೋಗ ಹಾಗೂ ವ್ಯಾಪಾ ಅಷ್ಟೊಂದು ಲಾಭದಾಯಕವಾಗಿರುವುದಿಲ್ಲ. 

ಸಿಂಹ | ಉತ್ತಮ ಪ್ರೋತ್ಸಾಹ ಸಿಗಲಿದೆ. ಆಕಸ್ಮಿಕವಾಗಿ ಹಣ ಮತ್ತು ವಸ್ತು ಲಾಭ. ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವ ಯೋಗವಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಆಶಾದಾಯಕ. 

ಕನ್ಯಾ | ಕೆಲಸ ಕಾರ್ಯಗಳಲ್ಲಿ ವಿಳಂಬ. ಹಣಕಾಸಿನ ವಿಚಾರದಲ್ಲಿ ಏರುಪೇರು. ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ, ದೇವಸ್ಥಾನಗಳಿಗೆ ಭೇಟಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿರುತ್ಸಾಹ 

ಭದ್ರಾವತಿಯಲ್ಲಿ ದುಷ್ಕರ್ಮಿಗಳಿಂದ ಬಿಜೆಪಿ ಕಾರ್ಯಕರ್ತನ ಕಾರು ಪೀಸ್​ ಪೀಸ್! Facebook Post ಕಾರಣನಾ?

ತುಲಾ | ಪಡುವ ಕಷ್ಟಕ್ಕೆ ತಕ್ಕ ಫಲಿತಾಂಶ ದೊರೆಯಲಿದೆ. ಹೊಸ ಕೆಲಸ ಅಥವಾ ಯೋಜನೆ ಆರಂಭಿಸುವಿರಿ. ಹತ್ತಿರದವರಿಂದ ಸಂತೋಷದ ಸುದ್ದಿ ಕೇಳಿಬರಲಿವೆ. ವಾಹನ ಖರೀದಿ ಅಥವಾ ವಾಹನ ಲಾಭ, ಉದ್ಯೋಗ ಮತ್ತು ವ್ಯಾಪಾರ ಸುಗಮವಾಗಿ ಸಾಗಲಿವೆ. 

ವೃಶ್ಚಿಕ | ದೂರದ ಸಂಬಂಧಿಕರಿಂದ ಮಹತ್ವದ ಮಾಹಿತಿ ತಲುಪಲಿದೆ. ಅಂದುಕೊಂಡ ಕೆಲಸ ನೆರವೇರಲಿದ್ದು, ಸ್ಥಿರಾಸ್ತಿಯಲ್ಲಿ ವೃದ್ಧಿಯಾಗಲಿದೆ. ವ್ಯಾಪಾರದಲ್ಲಿ ಲಾಭ, ಉದ್ಯೋಗಿಗಳಿಗೆ ಹೊಸ ಸ್ಥಾನಮಾನ. 

ಧನು | ವೈಮನಸ್ಸು ಉಂಟಾಗಬಹುದು. ಆರ್ಥಿಕವಾಗಿ ಮುಗ್ಗಟ್ಟು. ಹಠಾತ್ ಪ್ರಯಾಣ, ಮನೆಯಲ್ಲಿ ಮತ್ತು ಹೊರಗೆ ಅಸಮಾಧಾನದ ವಾತಾವರಣ. ಆರೋಗ್ಯದ ಬಗ್ಗೆ ಕಾಳಜಿ ಉದ್ಯೋಗ ಮತ್ತು ವ್ಯಾಪಾರ ಅಷ್ಟೇನೂ ಪ್ರಗತಿ ಕಾಣುವುದಿಲ್ಲ.

ಮಕರ | ಎಲ್ಲಾ ವ್ಯವಹಾರ ಮಂದಗತಿಯಲ್ಲಿ ಸಾಗಲಿವೆ. ಸಾಲ ಮಾಡುವ ಪ್ರಸಂಗ ಎದುರಾಗಬಹುದು. ಮನಸ್ಸಿನಲ್ಲಿ ಆಲೋಚನೆ ಸ್ಥಿರವಾಗಿರುವುದಿಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ತಲೆದೋರಬಹುದು. ಉದ್ಯೋಗ ಮತ್ತು ವ್ಯಾಪಾರ ನಿಧಾನವಾಗಿ ನಡೆಯಲಿವೆ. 

Sudden Wealth and Success for These Zodiac Signs - Malenadu Today
Sudden Wealth and Success for These Zodiac Signs – Malenadu Today

ಕುಂಭ | ಅನಿರೀಕ್ಷಿತವಾಗಿ ಧನ ಮತ್ತು ವಸ್ತು ಲಾಭ ಸಾಧ್ಯತೆ. ಹಳೆಯ ಸ್ನೇಹಿತರ ಭೇಟಿ ಮತ್ತು ವಿಚಿತ್ರ ಘಟನೆ ನಡೆಯಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನುಕೂಲಕರ ವಾತಾವರಣ ಇರಲಿದೆ. 

ಮೀನ | ಶುಭ ಸುದ್ದಿ ಕೇಳಿಬರಲಿವೆ. ಆಕಸ್ಮಿಕ ಧನ ಲಾಭ, ಅಂದುಕೊಂಡ ಕಾರ್ಯ ಸಫಲವಾಗಲಿವೆ. ಸಮಾಜದಲ್ಲಿ ಪ್ರಭಾವ ಹೆಚ್ಚಾಗಲಿದ್ದು, ಸ್ನೇಹಿತರ ಆಗಮನದಿಂದ ಮನಸ್ಸಿಗೆ ಸಂತೋಷ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹದ ವಾತಾವರಣ ಇರಲಿದೆ.

ಬೈಂದೂರು ನಲ್ಲಿ ನಕ್ಸಲ್​ ಕಾಣಿಸಿಕೊಂಡಿದ್ದು ನಿಜವೇ? ಏನು ಹೇಳುತ್ತದೆ JP ರಿಪೋರ್ಟ್?

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ದಿನ ಭವಿಷ್ಯ 04 ಫೆಬ್ರವರಿ 2026: ಈ ರಾಶಿಯವರಿಗೆ ಆಕಸ್ಮಿಕ ಧನ ಪ್ರಾಪ್ತಿ ಮತ್ತು ರಾಜಯೋಗ! Daily Horoscope 04 February 2026 Sudden Wealth and Success for These Zodiac Signs – Malenadu Today
Sudden Wealth and Success for These Zodiac Signs - Malenadu Today
Sudden Wealth and Success for These Zodiac Signs – Malenadu Today

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

Daily Horoscope Kannada,Rashi Bhavishya Today,ಇಂದಿನ ರಾಶಿ ಭವಿಷ್ಯ,ದಿನ ಭವಿಷ್ಯ

ಮುಂದಿನ ಸುದ್ದಿ ಒದಿ