ಟಾಪ್ ಮಾರುಕಟ್ಟೆಗಳಲ್ಲಿ ಅಡಿಕೆಗೆ ಬಂಪರ್ ಬೆಲೆ! ರಾಶಿ ದಾಖಲೆ ಮಟ್ಟಕ್ಕೆ, ಚಾಲಿ, ಗೋಟು ದರ ಎಷ್ಟಿದೆ!?

ajjimane ganesh

Arecanut Price Today Dec 4 2025 ಡಿಸೆಂಬರ್,03, 2025 : ಮಲೆನಾಡು ಟುಡೆ ಸುದ್ದಿ : ರಾಶಿಗೆ ಭರ್ಜರಿ ಬೇಢಿಕೆ; ತುಮಕೂರು, ಶಿರಸಿಯಲ್ಲಿ ಉತ್ತಮ ವಹಿವಾಟು, ಇಂದು ರಾಶಿ ಮತ್ತು ಚಾಲಿ ಅಡಿಕೆಯ ದರ ಎಷ್ಟಿದೆ? ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಕೆ ದರ ಎಷ್ಟಾಗಿದೆ ಎಂಬುದನ್ನ ಗಮನಿಸುವುದಾದರೆ, ಅದರ ವಿವರ ಹೀಗಿದೆ.  

ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ

ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (ಎಪಿಎಂಸಿ)  ಅಡಿಕೆಯ ವಹಿವಾಟು ಉತ್ತಮವಾಗಿ ನಡೆಯುತ್ತಿದ್ದು, ಪ್ರಮುಖವಾಗಿ ರಾಶಿ ಉತ್ತಮ ಬೆಲೆ ಕಾಯ್ದುಕೊಂಡಿದೆ. ಇಂದಿನ ಮಾರುಕಟ್ಟೆ ದರಗಳ ಪ್ರಕಾರ, ತುಮಕೂರಿನಲ್ಲಿ ರಾಶಿ ಕ್ವಿಂಟಲ್‌ಗೆ ಕನಿಷ್ಠ 54,000 ರೂಪಾಯಿಯಿಂದ ಗರಿಷ್ಠ 56,800 ರೂಪಾಯಿಗಳ ವರೆಗೆ ಮಾರಾಟವಾಗಿದೆ. ಅದೇ ರೀತಿ, ಶಿರಸಿಯಲ್ಲಿ ರಾಶಿ ಕನಿಷ್ಠ 55,299 ರೂಪಾಯಿಯಿಂದ ಗರಿಷ್ಠ 59,529 ರೂಪಾಯಿಗಳಿಗೆ ವಹಿವಾಟು ನಡೆಸಿದೆ.

ತೀರ್ಥಹಳ್ಳಿ: ಪೈನಾನ್ಸ್​ ಕಿರುಕುಳ! ವ್ಯಕ್ತಿ ಸಾವು! ಶಿಕಾರಿಪುರ ರೈತ ಆತ್ಮಹತ್ಯೆ! ಕಾರು, ಬೈಕ್ ಡಿಕ್ಕಿ ಇಬ್ಬರ ಸಾವು!

 ಕುಮಟಾದಲ್ಲಿ ಚಾಲಿ  ಕನಿಷ್ಠ 43,999 ರೂಪಾಯಿಯಿಂದ ಗರಿಷ್ಠ 48,199 ರೂಪಾಯಿಯವರೆಗೆ ದರವನ್ನು ಕಂಡಿದೆ.  ಭದ್ರಾವತಿಯಲ್ಲಿ ಚೂರು ಅಡಿಕೆಯು ಗರಿಷ್ಠ 11,000 ರೂಪಾಯಿಗಳಿಗೆ ಮಾರಾಟವಾಗಿದ್ದರೆ, ತೀರ್ಥಹಳ್ಳಿಯಲ್ಲಿ ಸಿಪ್ಪೆ ಗೋಟು ಅಡಿಕೆಯು 14,000 ರೂಪಾಯಿಗಳಿಗೆ ಸ್ಥಿರ ವಹಿವಾಟು ಕಂಡಿದೆ.

Arecanut Price Today Dec 4 2025
Arecanut Price Today Dec 4 2025

ದಾಸ ಶ್ರೇಷ್ಠ ಕನಕದಾಸರ ಸ್ಮರಣೆ, ಕೃಷಿ ಮೇಳಕ್ಕೆ ಅಭೂತಪೂರ್ವ ಸ್ಪಂದನೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಅಡಿಕೆ ಮಾರುಕಟ್ಟೆ ದರಗಳು 

ದಾವಣಗೆರೆ 

ಅಡಿಕೆ ಚೂರು: ಕನಿಷ್ಠ ದರ: 7000 ಗರಿಷ್ಠ ದರ: 7000

ಹೊನ್ನಾಳಿ /Arecanut Price Today Dec 4 2025

ಅಡಿಕೆ ಸಿಪ್ಪೆ ಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10000 

ಅಡಿಕೆ ರಾಶಿ: ಕನಿಷ್ಠ ದರ: 58299 ಗರಿಷ್ಠ ದರ: 58333

ಭದ್ರಾವತಿ ಅಡಿಕೆ ಸಿಪ್ಪೆ ಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10000 

ಅಡಿಕೆ ಚೂರು: ಕನಿಷ್ಠ ದರ: 11000 ಗರಿಷ್ಠ ದರ: 11000

ಅಡಿಕೆ ಇತರೆ: ಕನಿಷ್ಠ ದರ: 17151 ಗರಿಷ್ಠ ದರ: 28500

Arecanut Price Today Dec 4 2025
Arecanut Price Today Dec 4 2025

ತುಮಕೂರು

ಅಡಿಕೆ ರಾಶಿ: ಕನಿಷ್ಠ ದರ: 54000 ಗರಿಷ್ಠ ದರ: 56800

ಅಡಕೆ ರೇಟಿನ ಕಥೆ ಎಂತಾ! ಎಷ್ಟಾಗಿದೆ ಅಡಿಕೆ ದರ!? ಇಲ್ಲಿದೆ ಲೇಟೆಸ್ಟು ಮಾಹಿತಿ

ಪಿರಿಯಾಪಟ್ಟಣ 

ಅಡಿಕೆ ಸಿಪ್ಪೆ ಗೋಟು: ಕನಿಷ್ಠ ದರ: 12600 ಗರಿಷ್ಠ ದರ: 12600

ಗೋಣಿಕೊಪ್ಪಲ್ /Arecanut Price Today Dec 4 2025

ಅಡಿಕೆ ಅರೆಕಾನಟ್ ಹಸ್ಕ್: ಕನಿಷ್ಠ ದರ: 4000 ಗರಿಷ್ಠ ದರ: 4600

ಸೋಮವಾರಪೇಟೆ 

ಅಡಿಕೆ ಹಣ್ಣಡಿಕೆ: ಕನಿಷ್ಠ ದರ: 3000 ಗರಿಷ್ಠ ದರ: 3000

ಪುತ್ತೂರು ಅಡಿಕೆ ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 35000 

ಅಡಿಕೆ ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 41000 

ಅಡಿಕೆ ವೋಲ್ಡ್ ವೆರೈಟಿ: ಕನಿಷ್ಠ ದರ: 45000 ಗರಿಷ್ಠ ದರ: 54000

ಸುಳ್ಯ ಅಡಿಕೆ ಕೋಕ: ಕನಿಷ್ಠ ದರ: 19000 ಗರಿಷ್ಠ ದರ: 30000

ಕುಮಟಾ 

ಅಡಿಕೆ ಕೋಕ: ಕನಿಷ್ಠ ದರ: 12099 ಗರಿಷ್ಠ ದರ: 31199 

ಅಡಿಕೆ ಚಿಪ್ಪು: ಕನಿಷ್ಠ ದರ: 25029 ಗರಿಷ್ಠ ದರ: 34899 

ಅಡಿಕೆ ಫ್ಯಾಕ್ಟರಿ: ಕನಿಷ್ಠ ದರ: 4599 ಗರಿಷ್ಠ ದರ: 36292 

ಅಡಿಕೆ ಚಾಲಿ: ಕನಿಷ್ಠ ದರ: 43999 ಗರಿಷ್ಠ ದರ: 48199 

ಅಡಿಕೆ ಹೊಸ ಚಾಲಿ: ಕನಿಷ್ಠ ದರ: 33569 ಗರಿಷ್ಠ ದರ: 37319

ಶಿರಸಿ ಅಡಿಕೆ ಬಿಳೆ ಗೋಟು: ಕನಿಷ್ಠ ದರ: 25771 ಗರಿಷ್ಠ ದರ: 38398 

ಅಡಿಕೆ ಕೆಂಪು ಗೋಟು: ಕನಿಷ್ಠ ದರ: 20099 ಗರಿಷ್ಠ ದರ: 35599 

ಅಡಿಕೆ ಬೆಟ್ಟೆ: ಕನಿಷ್ಠ ದರ: 42699 ಗರಿಷ್ಠ ದರ: 49499 

ಅಡಿಕೆ ರಾಶಿ: ಕನಿಷ್ಠ ದರ: 55299 ಗರಿಷ್ಠ ದರ: 59529 

ಅಡಿಕೆ ಚಾಲಿ: ಕನಿಷ್ಠ ದರ: 44099 ಗರಿಷ್ಠ ದರ: 49499

ತೀರ್ಥಹಳ್ಳಿ ಅಡಿಕೆ ಸಿಪ್ಪೆ ಗೋಟು: ಕನಿಷ್ಠ ದರ: 14000 ಗರಿಷ್ಠ ದರ: 14000

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಸಂಬಂಧಿ ಮೇಲೆ ಹಗೆತನ, 7 ವರ್ಷ ಕಠಿಣ ಶಿಕ್ಷೆ , ಕಲ್ಲಗಂಗೂರು ಕೇಸ್​ನಲ್ಲಿ ಶಿವಮೊಗ್ಗ ಕೋರ್ಟ್​ನ ತೀರ್ಪು!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಇಂದಿನ ಅಡಿಕೆ ದರ ಡಿಸೆಂಬರ್ 4, 2025: ರಾಶಿ, ಚಾಲಿ, ಬೆಟ್ಟೆ ಅಡಿಕೆಯ ಗರಿಷ್ಠ ಬೆಲೆ ವಿವರ, Arecanut Price Today Dec 4 2025 : Rashi, Chali, Betelnut Rates in Karnataka APMCs
Share This Article