ಕ್ವಿಂಟಲ್ ಅಡಿಕೆಗೆ 60 ಸಾವಿರ : ಅಡಿಕೆ ವಹಿವಾಟಿನ ಕಂಪ್ಲೀಟ್ ಡೀಟೇಲ್ಸ್

Arecanut Price Karnataka  ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಅಡಿಕೆ ವಹಿವಾಟು ಬಿರುಸಿನಿಂದ ಸಾಗಿದೆ.ಹಾಗಾಗಿ ಅಡಿಕೆ ಉತ್ತಮ ದರವೂ ಮಾರ್ಕೆಟ್​ನಲ್ಲಿದೆ.  ಚಿತ್ರದುರ್ಗದ ಮಾರುಕಟ್ಟೆಯಲ್ಲಿ ಅಪಿ  ಪ್ರತಿ ಕ್ವಿಂಟಲ್‌ಗೆ ಗರಿಷ್ಠ 53129 ರೂಪಾಯಿಗಳವರೆಗೆ ಮಾರಾಟವಾಗಿದೆ.. ದಾವಣಗೆರೆ ಮತ್ತು ಚನ್ನಗಿರಿಯಲ್ಲಿ ರಾಶಿಗೆ ಬೇಡಿಕೆ ಹೆಚ್ಚಿದ್ದು,  ಚನ್ನಗಿರಿಯಲ್ಲಿ ಗರಿಷ್ಠ ಬೆಲೆ 56499 ರೂಪಾಯಿಗಳನ್ನು ತಲುಪಿದೆ.. ಸಾಗರ ಮತ್ತು ಶಿರಸಿ ಮಾರುಕಟ್ಟೆಗಳಲ್ಲಿ ರಾಶಿ ಹಾಗೂ ಚಾಲಿ ಅಡಿಕೆ ದರ ಸ್ಥಿರವಾಗಿದೆ. ಕೊಪ್ಪದಲ್ಲಿ ರಾಶಿ ಅಡಿಕೆಯು 60000 ರೂಪಾಯಿಗಳ ಗಡಿ ತಲುಪಿದೆ.

ಹೊಸನಗರ ರೂಟ್​ನಲ್ಲಿ ಹೋಗ್ತಿದ್ದಾಗ ದೊಪ್ಪಂತ ಬಿತ್ತು ಮರ! ಕಾರು ಪೂರ್ತಿ ಜಖಂ!

ಇಂದಿನ ಅಡಿಕೆ ಧಾರಣೆ ನಿಮ್ಮ ಜಿಲ್ಲೆಯ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? | Arecanut Rate Today Todays Arecanut Price Karnataka: December 19 Market Rates
ಇಂದಿನ ಅಡಿಕೆ ಧಾರಣೆ ನಿಮ್ಮ ಜಿಲ್ಲೆಯ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? | Arecanut Rate Today Todays Arecanut Price Karnataka: December 19 Market Rates

ಇವತ್ತಿನ ಅಡಿಕೆ ದರ

ಚಿತ್ರದುರ್ಗ 

ಅಪಿ: ಕನಿಷ್ಠ ದರ: 52719 ಗರಿಷ್ಠ ದರ: 53129 

ಕೆಂಪುಗೋಟು: ಕನಿಷ್ಠ ದರ: 29609 ಗರಿಷ್ಠ ದರ: 30010 

ಬೆಟ್ಟೆ: ಕನಿಷ್ಠ ದರ: 35649 ಗರಿಷ್ಠ ದರ: 36079 

ರಾಶಿ: ಕನಿಷ್ಠ ದರ: 52239 ಗರಿಷ್ಠ ದರ: 52669

ಹಿರಿಯೂರು 

ಇತರೆ: ಕನಿಷ್ಠ ದರ: 25000 ಗರಿಷ್ಠ ದರ: 25000

ದಾವಣಗೆರೆ 

ರಾಶಿ: ಕನಿಷ್ಠ ದರ: 24100 ಗರಿಷ್ಠ ದರ: 24472

ಹೃದಯಾಘಾತದಿಂದ ಹೊಸನಗರದ ಯುವಕ ಬಲಿ 

ಚನ್ನಗಿರಿ 

ರಾಶಿ: ಕನಿಷ್ಠ ದರ: 5100 ಗರಿಷ್ಠ ದರ: 56499

ಸಾಗರ 

ಸಿಪ್ಪೆಗೋಟು: ಕನಿಷ್ಠ ದರ: 7899 ಗರಿಷ್ಠ ದರ: 23799 

ಬಿಳೆ ಗೋಟು: ಕನಿಷ್ಠ ದರ: 18099 ಗರಿಷ್ಠ ದರ: 34025 

ಕೆಂಪುಗೋಟು: ಕನಿಷ್ಠ ದರ: 28999 ಗರಿಷ್ಠ ದರ: 38899 

ಕೋಕ: ಕನಿಷ್ಠ ದರ: 12099 ಗರಿಷ್ಠ ದರ: 33109 

ರಾಶಿ: ಕನಿಷ್ಠ ದರ: 43999 ಗರಿಷ್ಠ ದರ: 60988 

ಚಾಲಿ: ಕನಿಷ್ಠ ದರ: 23829 ಗರಿಷ್ಠ ದರ: 42509

ಇಂದಿನ ಅಡಿಕೆ ಧಾರಣೆ ನಿಮ್ಮ ಜಿಲ್ಲೆಯ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? | Arecanut Rate Today Todays Arecanut Price Karnataka: December 19 Market Rates
ಇಂದಿನ ಅಡಿಕೆ ಧಾರಣೆ ನಿಮ್ಮ ಜಿಲ್ಲೆಯ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? | Arecanut Rate Today Todays Arecanut Price Karnataka: December 19 Market Rates

ಶಿಕಾರಿಪುರ 

ರಾಶಿ: ಕನಿಷ್ಠ ದರ: 53969 ಗರಿಷ್ಠ ದರ: 53969

ಭದ್ರಾವತಿ Arecanut Price Karnataka

ಚೂರು: ಕನಿಷ್ಠ ದರ: 7000 ಗರಿಷ್ಠ ದರ: 9000 

ಇತರೆ: ಕನಿಷ್ಠ ದರ: 28000 ಗರಿಷ್ಠ ದರ: 28500

ಪಿರಿಯಾಪಟ್ಟಣ ಕೆಂಪು ಮದ್ಯಮ: ಕನಿಷ್ಠ ದರ: 27500 ಗರಿಷ್ಠ ದರ: 27500

ಸಿಪ್ಪೆಗೋಟು: ಕನಿಷ್ಠ ದರ: 12000 ಗರಿಷ್ಠ ದರ: 12000

ಅಡಿಕೆ ದರದಲ್ಲಿ ಮತ್ತೆ ಸುಗ್ಗಿ: ಶಿವಮೊಗ್ಗ, ಸಿದ್ಧಾಪುರ, ಚಿತ್ರದುರ್ಗ ಸೇರಿ ಹಲವು ಮಾರ್ಕೆಟ್​ಗಳಲ್ಲು ಜೋರು ವಹಿವಾಟು! ಎಷ್ಟಿದೆ ರೇಟು

ಕೊಪ್ಪ 

ಗೊರಬಲು: ಕನಿಷ್ಠ ದರ: 28520 ಗರಿಷ್ಠ ದರ: 28680 

ರಾಶಿ: ಕನಿಷ್ಠ ದರ: 53505 ಗರಿಷ್ಠ ದರ: 60000

ಅರಸೀಕೆರೆ 

ಪುಡಿ: ಕನಿಷ್ಠ ದರ: 10000 ಗರಿಷ್ಠ ದರ: 10000

ಮಂಗಳೂರು 

ಕೋಕ: ಕನಿಷ್ಠ ದರ: 25000 ಗರಿಷ್ಠ ದರ: 35000

ಇಂದಿನ ಅಡಿಕೆ ಧಾರಣೆ ನಿಮ್ಮ ಜಿಲ್ಲೆಯ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? | Arecanut Rate Today Todays Arecanut Price Karnataka: December 19 Market Rates

ನಿಮ್ಮಲ್ಲಿಗೂ ಬಂದಿದ್ರಾ!? ಶಿವಮೊಗ್ಗದಲ್ಲಿ ನಕಲಿ ಅಧಿಕಾರಿಗಳ ಓಡಾಟ! ದಯವಿಟ್ಟು ಈ ನಂಬರ್​ ಇಟ್ಕೊಳ್ಳಿ!

ಸಿದ್ಧಾಪುರ 

ಬಿಳೆ ಗೋಟು: ಕನಿಷ್ಠ ದರ: 26599 ಗರಿಷ್ಠ ದರ: 34699 

ಕೆಂಪುಗೋಟು: ಕನಿಷ್ಠ ದರ: 30119 ಗರಿಷ್ಠ ದರ: 30699 

ಕೋಕ: ಕನಿಷ್ಠ ದರ: 21019 ಗರಿಷ್ಠ ದರ: 26619 

ತಟ್ಟಿಬೆಟ್ಟೆ: ಕನಿಷ್ಠ ದರ: 42599 ಗರಿಷ್ಠ ದರ: 48699 

ರಾಶಿ: ಕನಿಷ್ಠ ದರ: 46699 ಗರಿಷ್ಠ ದರ: 55399 

ಚಾಲಿ: ಕನಿಷ್ಠ ದರ: 41309 ಗರಿಷ್ಠ ದರ: 47599 

ಹೊಸ ಚಾಲಿ: ಕನಿಷ್ಠ ದರ: 33000 ಗರಿಷ್ಠ ದರ: 37500

ಶಿರಸಿ /Arecanut Price Karnataka

ಬಿಳೆ ಗೋಟು: ಕನಿಷ್ಠ ದರ: 23199 ಗರಿಷ್ಠ ದರ: 37509 

ಕೆಂಪುಗೋಟು: ಕನಿಷ್ಠ ದರ: 26199 ಗರಿಷ್ಠ ದರ: 34699 

ಬೆಟ್ಟೆ: ಕನಿಷ್ಠ ದರ: 41899 ಗರಿಷ್ಠ ದರ: 51299 

ರಾಶಿ: ಕನಿಷ್ಠ ದರ: 52099 ಗರಿಷ್ಠ ದರ: 58099 

ಚಾಲಿ: ಕನಿಷ್ಠ ದರ: 45298 ಗರಿಷ್ಠ ದರ: 48761

ಇಂದಿನ ಅಡಿಕೆ ಧಾರಣೆ ನಿಮ್ಮ ಜಿಲ್ಲೆಯ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? | Arecanut Rate Today Todays Arecanut Price Karnataka: December 19 Market Rates

ಯಲ್ಲಾಪುರ 

ಬಿಳೆ ಗೋಟು: ಕನಿಷ್ಠ ದರ: 13699 ಗರಿಷ್ಠ ದರ: 34209 

ಅಪಿ: ಕನಿಷ್ಠ ದರ: 57199 ಗರಿಷ್ಠ ದರ: 66666 

ಕೆಂಪುಗೋಟು: ಕನಿಷ್ಠ ದರ: 14899 ಗರಿಷ್ಠ ದರ: 38701 

ಕೋಕ: ಕನಿಷ್ಠ ದರ: 7009 ಗರಿಷ್ಠ ದರ: 29618 

ತಟ್ಟಿಬೆಟ್ಟೆ: ಕನಿಷ್ಠ ದರ: 36000 ಗರಿಷ್ಠ ದರ: 53100 

ರಾಶಿ: ಕನಿಷ್ಠ ದರ: 50510 ಗರಿಷ್ಠ ದರ: 63179 

ಚಾಲಿ: ಕನಿಷ್ಠ ದರ: 32899 ಗರಿಷ್ಠ ದರ: 47809 

ಹೊಸ ಚಾಲಿ: ಕನಿಷ್ಠ ದರ: 33333 ಗರಿಷ್ಠ ದರ: 36209

ಇಂದಿನ ಅಡಿಕೆ ಧಾರಣೆ ನಿಮ್ಮ ಜಿಲ್ಲೆಯ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? | Arecanut Rate Today Todays Arecanut Price Karnataka: December 19 Market Rates

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಇಂದಿನ ಅಡಿಕೆ ಧಾರಣೆ ನಿಮ್ಮ ಜಿಲ್ಲೆಯ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? | Arecanut Rate Today Todays Arecanut Price Karnataka: December 19 Market Rates
ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು