ಮಾರ್ಕೆಟ್​ನಲ್ಲಿನ ಅಡಿಕೆ ರೇಟು! ಹೆಚ್ಚುಕಮ್ಮಿ ಮಾತುಕತೆ !ತಪ್ಪದೆ ಓದಿ!

ಶಿವಮೊಗ್ಗ :  ಮಲೆನಾಡು ಟುಡೆ ಸುದ್ದಿ : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯು ಸ್ಥಿರವಾಗಿದೆ. ಕೆಲವು ಕಡೆಗಳಲ್ಲಿ ಉತ್ತಮ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಶಿವಮೊಗ್ಗ, ಶಿರಸಿ ಮತ್ತು ಚನ್ನಗಿರಿಯಂತಹ ಮಾರುಕಟ್ಟೆಗಳಲ್ಲಿ ರಾಶಿ ಮತ್ತು ಬೆಟ್ಟೆಗೆ ಬೇಡಿಕೆ ಹೆಚ್ಚಾಗಿದೆ

APMC Market Rates for Dec 2025
APMC Market Rates for Dec 2025

ಕೃಷಿ ಮಾರಾಟವಾಹಿನಿಯ ಮಾಹಿತಿ ಆಧರಿಸಿ ಪ್ರಮುಖ ಮಾರುಕಟ್ಟೆಗಳ ಅಡಿಕೆ ದರಪಟ್ಟಿAPMC Market Rates for Dec 2025

ದಾವಣಗೆರೆ /APMC Market Rates for Dec 2025

ಚೂರು: ಕನಿಷ್ಠ ದರ: 7000 ಗರಿಷ್ಠ ದರ: 7000 

ರಾಶಿ: ಕನಿಷ್ಠ ದರ: 41000 ಗರಿಷ್ಠ ದರ: 52800 

ಸಿಪ್ಪೆಗೋಟು: ಕನಿಷ್ಠ ದರ: 12000 ಗರಿಷ್ಠ ದರ: 12000

ಚನ್ನಗಿರಿ 

ರಾಶಿ: ಕನಿಷ್ಠ ದರ: 52500 ಗರಿಷ್ಠ ದರ: 55700

ಶಿವಮೊಗ್ಗ 

ಬೆಟ್ಟೆ: ಕನಿಷ್ಠ ದರ: 36006 ಗರಿಷ್ಠ ದರ: 63130 

ಗೊರಬಲು: ಕನಿಷ್ಠ ದರ: 17190 ಗರಿಷ್ಠ ದರ: 39599 

ಹೊಸ ವೆರೈಟಿ: ಕನಿಷ್ಠ ದರ: 41666 ಗರಿಷ್ಠ ದರ: 54769 

ರಾಶಿ: ಕನಿಷ್ಠ ದರ: 45869 ಗರಿಷ್ಠ ದರ: 55389 

ಸರಕು: ಕನಿಷ್ಠ ದರ: 61009 ಗರಿಷ್ಠ ದರ: 66030

APMC Market Rates for Dec 2025

ಶಿರಸಿ/APMC Market Rates for Dec 2025

ಬೆಟ್ಟೆ: ಕನಿಷ್ಠ ದರ: 39699 ಗರಿಷ್ಠ ದರ: 48299 

ಬಿಳೆಗೋಟು: ಕನಿಷ್ಠ ದರ: 23333 ಗರಿಷ್ಠ ದರ: 36500 

ಚಾಲಿ: ಕನಿಷ್ಠ ದರ: 34479 ಗರಿಷ್ಠ ದರ: 48478 

ಕೆಂಪುಗೋಟು: ಕನಿಷ್ಠ ದರ: 24699 ಗರಿಷ್ಠ ದರ: 42099 

ರಾಶಿ: ಕನಿಷ್ಠ ದರ: 48141 ಗರಿಷ್ಠ ದರ: 60109

ತೀರ್ಥಹಳ್ಳಿ 

ಬೆಟ್ಟೆ: ಕನಿಷ್ಠ ದರ: 46099 ಗರಿಷ್ಠ ದರ: 66029 

ಗೊರಬಲು: ಕನಿಷ್ಠ ದರ: 31570 ಗರಿಷ್ಠ ದರ: 38909

ರಾಶಿ: ಕನಿಷ್ಠ ದರ: 41101 ಗರಿಷ್ಠ ದರ: 55500 

ಸರಕು: ಕನಿಷ್ಠ ದರ: 75629 ಗರಿಷ್ಠ ದರ: 91700 

ಸಿಪ್ಪೆಗೋಟು: ಕನಿಷ್ಠ ದರ: 14000 ಗರಿಷ್ಠ ದರ: 14000

APMC Market Rates for Dec 2025

ಯಲ್ಲಾಪುರ 

ರಾಶಿ: ಕನಿಷ್ಠ ದರ: 48119 ಗರಿಷ್ಠ ದರ: 65475 

ಚಾಲಿ (ಹಳೆ): ಕನಿಷ್ಠ ದರ: 34799 ಗರಿಷ್ಠ ದರ: 48101 

ಚಾಲಿ (ಹೊಸ): ಕನಿಷ್ಠ ದರ: 26993 ಗರಿಷ್ಠ ದರ: 39699 

ಕೋಕಾ: ಕನಿಷ್ಠ ದರ: 12899 ಗರಿಷ್ಠ ದರ: 28999

ಚಿತ್ರದುರ್ಗ /APMC Market Rates for Dec 2025

ಅಪಿ: ಕನಿಷ್ಠ ದರ: 26395 ಗರಿಷ್ಠ ದರ: 30695 

ಬೆಟ್ಟೆ: ಕನಿಷ್ಠ ದರ: 25619 ಗರಿಷ್ಠ ದರ: 36099 

ಕೆಂಪುಗೋಟು: ಕನಿಷ್ಠ ದರ: 29600 ಗರಿಷ್ಠ ದರ: 30000 

ರಾಶಿ: ಕನಿಷ್ಠ ದರ: 21295 ಗರಿಷ್ಠ ದರ: 25795

APMC Market Rates for Dec 2025

ಬಂಟ್ವಾಳ 

ಕೋಕಾ: ಕನಿಷ್ಠ ದರ: 17000 ಗರಿಷ್ಠ ದರ: 27000 

ಹೊಸ ವೆರೈಟಿ: ಕನಿಷ್ಠ ದರ: 27000 ಗರಿಷ್ಠ ದರ: 41500 

ಹಳೆ ವೆರೈಟಿ: ಕನಿಷ್ಠ ದರ: 41500 ಗರಿಷ್ಠ ದರ: 53500

ಸಾಗರ /APMC Market Rates for Dec 2025

ರಾಶಿ: ಕನಿಷ್ಠ ದರ: 44399 ಗರಿಷ್ಠ ದರ: 60988

ಚಾಲಿ: ಕನಿಷ್ಠ ದರ: 23829 ಗರಿಷ್ಠ ದರ: 42509 

ಕೆಂಪುಗೋಟು: ಕನಿಷ್ಠ ದರ: 28999 ಗರಿಷ್ಠ ದರ: 38899

ಸಿದ್ಧಾಪುರ 

ರಾಶಿ: ಕನಿಷ್ಠ ದರ: 43599 ಗರಿಷ್ಠ ದರ: 53599

ಚಾಲಿ: ಕನಿಷ್ಠ ದರ: 41899 ಗರಿಷ್ಠ ದರ: 47509

ತಟ್ಟಿಬೆಟ್ಟೆ: ಕನಿಷ್ಠ ದರ: 21004 ಗರಿಷ್ಠ ದರ: 62994

ಕೊಪ್ಪ 

ರಾಶಿ: ಕನಿಷ್ಠ ದರ: 39390 ಗರಿಷ್ಠ ದರ: 56000 

ಗೊರಬಲು: ಕನಿಷ್ಠ ದರ: 28520 ಗರಿಷ್ಠ ದರ: 28680

APMC Market Rates for Dec 2025

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, Todays Arecanut Prices in Karnataka APMC Market Rates for Dec 2025