₹2.32 ಲಕ್ಷಕ್ಕೆ ಸೇಲ್ ಆದ ಬೀಜದ ಹೋರಿ! ಜೋಡಿ ಕರಗಳಿಗೂ ಪುಲ್​ ಡಿಮ್ಯಾಂಡ್, ಹರಾಜಲ್ಲಿ ಶಿಕಾರಿಪುರದ್ದೆ ಸೌಂಡು

ಬೀರೂರಿನಲ್ಲಿರುವ ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ  ನಡೆದ ಹೋರಿಕರ ಹರಾಜಲ್ಲಿ ಅಮೃತ ಮಹಲ್ ತಳಿಯ ಬೀಜದ ಹೋರಿಯೊಂದು ₹2.32 ಲಕ್ಷಕ್ಕೆ ಮಾರಾಟವಾಗಿದೆ.  ಅಲ್ಲದೆ ಈ ಹರಾಜಲ್ಲಿ ಒಟ್ಟಾರೆ 1.02 ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ.  

ಹರಾಜು ಆರಂಭವಾಗುತ್ತಲೇ ಅಮೃತ್​ ಮಹಲ್​ ಹೋರಿಗೆ ಒಬ್ಬರು ₹1.50 ಲಕ್ಷ ಬೆಲೆ ಕೂಗಿದರು. ನಂತರ ರೇಟು ಡಿಮ್ಯಾಂಡ್ ಏರುತ್ತಲೇ ಹೊಯ್ತು ಅಂತಿಮವಾಗಿ ಶಿವಮೊಗ್ಗದ ರವಿಕುಮಾರ್ ಅವರು ₹2.32 ಲಕ್ಷಕ್ಕೆ ಈ ಹೋರಿ ಖರೀದಿಸಿದ್ರು.

ಪತ್ರ ಬರೆದಿಟ್ಟು ನಾಪತ್ತೆಯಾದ ಯುವಕ/ ಮಾಳೂರು ಸ್ಟೇಷನ್​ನಿಂದ ಬಂತು ಪ್ರಕಟಣೆ! ಸಾಗರದಲ್ಲಿ ಮತ್ತೊಂದು ಮಿಸ್ಸಿಂಗ್ ಕೇಸ್

Amrit Mahal Bull Auction in Kadur
Amrit Mahal Bull Auction in Kadur

ಜೋಡಿ ಕರು ಹರಾಜಿನಲ್ಲಿ ‘ಗಂಗೆ’ ಮತ್ತು ‘ಗಾಳಿಕೆರೆ’ ಎಂಬ ಹೆಸರಿನ ಹೋರಿಕರಗಳನ್ನು  ₹2,07,500 ರುಪಾಯಿಗೆ ಶಿಕಾರಿಪುರ ತಾಲ್ಲೂಕು ಹೊಸೂರಿನ ವೀರೇಂದ್ರ ಪಾಟೀಲ್ ವ್ಯವಹಾರ ಕುದುರಿಸಿದ್ರು. 

‘ಬಣ್ಣದ ಸರ’ ಮತ್ತು ‘ಗಾಳಿಕೆರೆ’  ಹೆಸರಿನ ಜೋಡಿ ಕರುಗಳಿಗೆ ₹2,13,500 ರೂಪಾಯಿಕೊಟ್ಟು ಶಿಕಾರಿಪುರದ ಈಸೂರಿನ ಬಸವರಾಜು ವ್ಯಾಪಾರ ಮಾಡಿದ್ರು. ಇನ್ನೂ ಒಟ್ಟಾರೆ. 170 ಹೋರಿ ಕರು ಹಾಗೂ 8 ಬೀಜದ ಹೋರಿಗಳನ್ನ ಹರಾಜಿಗೆ ಇಡಲಾಗಿತ್ತು. ಒಂದು ಕೋಟಿಗೂ ಅಧಿಕ ವಹಿವಾಟವಾಗಿದೆ. 

ಅಡಿಕೆ ಮಾರುಕಟ್ಟೆಗಳಲ್ಲಿ ಅಡಕೆ ರೇಟು ಎಷ್ಟಿದೆ?

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Amrit Mahal Bull Auction in Kadur ₹2.32 ಲಕ್ಷಕ್ಕೆ ಅಮೃತ ಮಹಲ್ ಹೋರಿ ಮಾರಾಟ; 1 ಕೋಟಿ ದಾಟಿದ ಹರಾಜು ಮೊತ್ತದ ಹೋರಿ ಕರ ಹರಾಜು Amrit Mahal Bull Auction in Kadur: ‘Masane’ Bull Sold for ₹2.32 Lakhs