air india flight crash in ahmedabad : ಏರ್​ ಇಂಡಿಯಾ ವಿಮಾನ ಪತನ | ಮೃತ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಟಾಟಾ ಗೂಪ್ಸ್​

prathapa thirthahalli
Prathapa thirthahalli - content producer

air india flight crash in ahmedabad : ಏರ್​ ಇಂಡಿಯಾ ಪತನ | ಮೃತ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಟಾಟಾ ಗೂಪ್ಸ್​

ಜೂನ್​ 12 ರಂದು ಆಹಮದಾಬಾದ್​ ನಲ್ಲಿ ನಡೆದ ವಿಮಾನ ದುರಂತಲ್ಲಿ 241 ಜನ ಪ್ರಮಾಣಿಕರು ಮೃತಪಟ್ಟಿದ್ದಾರೆ. ಈ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಟಾಟಾ ಸಂಸ್ಥೆ​ ಘೊಷಣೆ ಮಾಡಿದೆ.

air india flight crash in ahmedabad :  ಈ ಕುರಿತು ಏರ್​ ಇಂಡಿಯಾ ಆಧ್ಯಕ್ಷ ಎನ್. ಚಂದ್ರಶೇಖರನ್ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು, ಏರ್ ಇಂಡಿಯಾ ಫ್ಲೈಟ್ 171 ರ ದುರಂತ ಘಟನೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳು ಮತ್ತು ಗಾಯಗೊಂಡವರೊಂದಿಗೆ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಇವೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬ ವ್ಯಕ್ತಿಯ ಕುಟುಂಬಗಳಿಗೆ ಟಾಟಾ ಗ್ರೂಪ್ 1 ಕೋಟಿ ಪರಿಹಾರ ನೀಡುತ್ತದೆ. ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಸಹ ನಾವು ಭರಿಸುತ್ತೇವೆ. ಹಾಗೆಯೇ ಅವರಿಗೆ ಅಗತ್ಯವಿರುವ ಎಲ್ಲಾ ಆರೈಕೆ ಮತ್ತು ಬೆಂಬಲವನ್ನು ನೀಡುತ್ತೇವೆ. 

- Advertisement -

ಹೆಚ್ಚುವರಿಯಾಗಿ, ಬಿಜೆ ಮೆಡಿಕಲ್‌ನ ಹಾಸ್ಟೆಲ್​ ನಿರ್ಮಾಣಕ್ಕೆ ನಾವು ಬೆಂಬಲವನ್ನು ನೀಡುತ್ತೇವೆ. ಎಂದು ಬರೆದು ಕೋಡಿದ್ದಾರೆ.

 

Share This Article