ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಆರ್ಎಂಎಲ್ ನಗರದಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ.ಆಕೆ ಮದುವೆಯಾಗಿ ಒಂದು ವರ್ಷ 2 ತಿಂಗಳು ಕಳೆದಿತ್ತು. ಪತಿಯ ಮನೆಯವರು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿದ್ಧಾರೆ, ತವರಿನವರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.
rare turtle : ಅಪರೂಪದ ಆಮೆಯ ಮಾರಾಟಕ್ಕೆ ಯತ್ನ! ಅರಣ್ಯ ಇಲಾಖೆಯ ದಾಳಿ, ಆರೋಪಿ ಬಂಧನ!
ಮೂಲತಃ ಎನ್ಆರ್ಪುರದವರಾದ ಯುವತಿಯು ಇಲ್ಲಿನ ನಿವಾಸಿಯೊಬ್ಬರ ಜೊತೆ ಮದುವೆಯಾಗಿದ್ದರು. ಈ ಮಧ್ಯೆ ನಿನ್ನೆ ಸಂಜೆ ಮನೆಯಲ್ಲಿ ಗಂಡ ಹೆಂಡತಿಯ ನಡುವೆ ಜಗಳವಾಗಿದ್ದು, ಅದಾದ ಬಳಿಕ ಆಕೆ ಬೆಡ್ರೂಂನಲ್ಲಿ ಸೀರೆ ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ತವರಿನವರು ಆತ್ಮಹತ್ಯೆ ಅನ್ನೋದು ನಮಗೆ ಗೊತ್ತಾಗಿಲ್ಲ, ಇವರ ಮಾನಸಿಕ ಕಿರುಕುಳದಿಂದಲೇ ಆಕೆ ಸಾವನ್ನಪ್ಪಿದ್ಧಾಳೆ ಎಂದು ದೂರಿದ್ಧಾರೆ. ಇನ್ನೂ ದೊಡ್ಡಪೇಟೆ ಪೊಲೀಸರು ಈ ಸಂಬಂಧ ತನಿಖೆ ನಡೆಸ್ತಿದ್ದಾರೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com