ಪತಿಯೊಂದಿಗೆ ಕುಪ್ಪಳ್ಳಿಗೆ ಬಂದ ನಟಿ ಪೂಜಾ ಗಾಂಧಿ | ಫೋಟೋಗಳು ವೈರಲ್

 

SHIVAMOGGA | SHIMOGA JAIL|  Dec 8, 2023 |    ಇತ್ತೀಚೆಗಷ್ಟೆ ರಾಷ್ಟ್ರಕವಿ ಕುವೆಂಪುರವರ ಮಂತ್ರ ಮಾಂಗಲ್ಯ ಪದ್ದತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಪೂಜಾಗಾಂಧಿ ಇದೀಗ ಕುಪ್ಪಳ್ಳಿಯಲ್ಲಿರುವ ಕವಿಶೈಲಕ್ಕೆ ಭೇಟಿಕೊಟ್ಟಿರುವ  ವಿಚಾರ ಅಲ್ಲಿನ ಫೋಟೋಗಳ ಮೂಲಕ ಬೆಳಕಿಗೆ ಬಂದಿದೆ. ಮತ್ತು ಈ ಫೋಟೋಗಳು ವೈರಲ್ ಆಗಿವೆ. 

Malenadu Today

ಬೆಂಗಳೂರಿನ ಬೆಳ್ಳಹಳ್ಳಿ ಸಮೀಪದ  ಆರಂಭ ಬಾಂಕ್ವೆಟ್ ಹಾಲ್​ನಲ್ಲಿ ನಟಿ ಪೂಜಾಗಾಂಧಿಯ ವಿವಾಹ ಸರಳವಾಗಿ ನಡೆದಿತ್ತು. ರಾಷ್ಟ್ರಕವಿ ಕುವೆಂಪುರವರ ಪರಿಕಲ್ಪನೆಯಂತೆ ಈ ಜೋಡಿ ಮದುವೆಯಾಗಿದ್ದರು 

Malenadu Today

ಉದ್ಯಮಿ ವಿಜಯ್ ಘೋರ್ಪಡೆಯುವರನ್ನು ಪ್ರೀತಿಸುತ್ತಿದ್ದ ಪೂಜಾಗಾಂದಿ ತಮ್ಮಿಷ್ಟದ ರೀತಿಯಲ್ಲಿ ಸರಳವಾಗಿ ಮದುವೆಯಾಗಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಕುಪ್ಪಳ್ಳಿಗೆ ಬಂದು ರಾಷ್ಟ್ರಕವಿಗೆ ಗೌರವಿಸಿದ್ದಾರೆ

Malenadu Today

ಸದ್ಯ ಪೂಜಾಗಾಂಧಿ ವಿಜಯ್ ಘೋರ್ಪಡೆಯವರ ಕುಪ್ಪಳ್ಳಿಯ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. 


 

Leave a Comment