ಜೋಕಾಲಿ ಆಡುವಾಗ ನಡೆಯಿತು ದುರ್ಘಟನೆ! 13 ವರ್ಷದ ಬಾಲಕ ಸಾವು

The accident happened while playing jokali! 13-year-old boy dies

ಜೋಕಾಲಿ ಆಡುವಾಗ ನಡೆಯಿತು ದುರ್ಘಟನೆ! 13 ವರ್ಷದ ಬಾಲಕ ಸಾವು
Davanagere District, Nyamathi Taluk, Savalanga, ದಾವಣಗೆರೆ ಜಿಲ್ಲೆ, ನ್ಯಾಮತಿ ತಾಲ್ಲೂಕು, ಸವಳಂಗ,

  Feb 25, 2024 ನೆರೆಯ ದಾವಣಗೆರೆ ಜಿಲ್ಲೆ  ನ್ಯಾಮತಿ ತಾಲ್ಲೂಕು ನಲ್ಲಿ ಜೋಕಾಲಿಗೆ ಸಿಲುಕಿ ಬಾಲಕನೊಬ್ಬ ಮೃತಪಟ್ಟಿದ್ದಾನೆ. 

 13 ವರ್ಷದ ಬಾಲಕನೊಬ್ಬ ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಬಿಗಿದು ಬಲಿಯಾಗಿದ್ದಾನೆ. 

ನ್ಯಾಮತಿ ತಾಲೂಕಿನ ಸವಳಂಗದಲ್ಲಿ ಈ ಘಟನೆ ನಡೆದಿದೆ. ಮೃತನ ಹೆಸರು ಕೊಟ್ರೇಶ್​, ಏಳನೇ ತರಗತಿ ಓದುತ್ತಿದ್ದ  ಶಾಲೆ ಮುಗಿಸಿ ಮನೆಗೆ ಬಂದು ಜೋಕಾಲಿ ಆಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. 

ಘಟನೆ ಸಂಬಂಧ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.