ನಿಟ್ಟೂರು ಬಳಿ ಟಿಪ್ಪರ್​ ಪಲ್ಟಿ! ಎರಡು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್​ ! ಘಾಟಿ ರಸ್ತೆಯಲ್ಲಿ ವಾಹನಗಳ ಸರತಿ ಸಾಲು

Malenadu Today

MALENADUTODAY.COM  |SHIVAMOGGA| #KANNADANEWSWEB

ಜಲ್ಲಿ ಸಾಗಿಸುತ್ತಿದ್ದ ಟಿಪ್ಪ‌ರ್​ ಲಾರಿಯೊಂದು ಹೊಸನಗರದ ನಿಟ್ಟೂರಿನಲ್ಲಿ ಪಲ್ಟಿಯಾಗಿ, ನಿನ್ನೆ ಗಂಟೆಗಟ್ಲೇ ಟ್ರಾಫಿಕ್ ಜಾಮ್ ಆಗಿರುವ ಬಗ್ಗೆ ವರದಿಯಾಗಿದೆ. ನಿನ್ನೆ ಮಧ್ಯಾಹ್ನ  ಬೈಂದೂರು- ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ  ಜಲ್ಲಿ ಸಾಗಿಸ್ತಿದ್ದ ಲಾರಿಯೊಂದು ಉರುಳಿಬಿದ್ದಿತ್ತು.

READ |  ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಮಹಿಳೆಯ ಶವ ಪತ್ತೆ! ನಡೆಯಿತೆ ಕೊಲೆ?

ರಸ್ತೆ ಮೇಲೆಯೇ ಉರುಳಿಬಿದ್ದಿದ್ದರಿಂದ ವಾಹನಗಳು ಆಕಡೆಗೆ ಈಡಕೆಗೆ ಹೋಗಲು ಆಗದಂತೆ ಸನ್ನಿವೇಶ ನಿರ್ಮಾಣವಾಗಿತ್ತು. ಪರಿಣಾಮ ಎರಡು ಕಡೆಗಳಲ್ಲಿಯು ವಾಹನಗಳು ಸಾಲುಗಟ್ಟಿ ಲಾರಿ ತೆರವುಗೊಳಿಸುವವರೆಗೂ ಕಾಯಗಬೇಕಾಯ್ತು.

ಅತ್ತ ಬಾಳೆಬರೆ ಘಾಟಿ ಬಂದ್ ಆಗಿದ್ದರಿಂದ, ಭಾರೀ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳು ಈ ಮಾರ್ಗವಾಗಿಯೇ ಸಾಗುತ್ತವೆ. ಈ ಮಧ್ಯೆ ಆಕ್ಸಿಡೆಂಟ್ ಆಗಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು ಪರಿತಪಿಸುವಂತಾಗಿತ್ತು. ಬಳಿಕ ಸ್ಥಳಕ್ಕೆ ಪೊಲೀಸರು ಹಾಗೂ ಸ್ತಳೀಯರು ದೌಡಾಯಿಸಿ ಜೆಸಿಬಿ ಮೂಲಕ ಟಿಪ್ಪರ್​ರನ್ನ ಬದಿಗೆ ಸರಿಸಿ, ಸಂಚಾರಕ್ಕೆ ಅನುವುಮಾಡಿಕೊಟ್ಟರು. 

READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS :  Hosanagara, Nagodi, Ranebennur, Byndoor Heddhari, Nittur, Tumari, Tipper Palti, Shivamogga, Ghati Road, Kollur Ghati, Balebare Ghati, Traffic Jam, Shivamogga News Report, Today Report, Today News, ಹೊಸನಗರ, ನಾಗೋಡಿ, ರಾಣೇಬೆನ್ನೂರು , ಬೈಂದೂರು ಹೆದ್ಧಾರಿ, ನಿಟ್ಟೂರು, ತುಮರಿ , ಟಿಪ್ಪರ್ ಪಲ್ಟಿ, ಶಿವಮೊಗ್ಗ, ಘಾಟಿ ರಸ್ತೆ, ಕೊಲ್ಲೂರು ಘಾಟಿ, ಬಾಳೆಬರೆ ಘಾಟಿ, ಟ್ರಾಫಿಕ್ ಜಾಮ್, ಶಿವಮೊಗ್ಗ ನ್ಯೂಸ್ ರಿಪೋರ್ಟ್, ಟುಡೇ ವರದಿ, ಟುಡೇ ನ್ಯೂಸ್,   #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga 

Share This Article