ಶಿವಮೊಗ್ಗದಲ್ಲಿ ಎಲೆಕ್ಷನ್ ಡ್ಯೂಟಿ ಮುಗಿಸಿ ಊರಿಗೆ ಹೋದ ಅಧಿಕಾರಿಗೆ ಕಾದಿತ್ತು ಶಾಕ್

Malenadu Today

KARNATAKA NEWS/ ONLINE / Malenadu today/ May 17, 2023 GOOGLE NEWS / SHIVAMOGGA NEWS

ಸೊರಬ/ ಶಿವಮೊಗ್ಗ/  ಎಲೆಕ್ಷನ್​ ಡ್ಯೂಟಿಗೆ ಹೋಗಿ ವಾಪಸ್​ ಬರುವಷ್ಟರಲ್ಲಿ ಬೈಕ್ ಕಳ್ಳತನವಾದ ಘಟನೆ ಸೊರಬ ತಾಲ್ಲೂಕಿನಲ್ಲಿ ನಡೆದಿದೆ. ಈ ಸಂಬಂಧ 2 ದಿನಗಳ ಹಿಂದೇ ದೂರು ದಾಖಲಾಗಿದೆ. 

Read/ Viral video/ ಕಾರಿನಲ್ಲಿ ಬಂದು ಸರಗಳ್ಳತನ! ! ವೈರಲ್ ಆಗ್ತಿದೆ ಈ ಸಿಸಿ ಟಿವಿ ದೃಶ್ಯ

ಬಾಬು ಎಂಬವರು ಸೊರಬ ಪೊಲೀಸ್ ಸ್ಟೇಷನ್ ಗೆ ದೂರು ನೀಡಿದ್ದು, ಬೈಕ್ ಹುಡುಕಿಕೊಡುವಂತೆ ಮನವಿ ಮಾಡಿದ್ಧಾರೆ. 

Read/ ಮರುಕೂಳೆ ಹುಲ್ಲು ತಿಂದು 10 ಜಾನುವಾರು ಸಾವು! ಏನಿದು ವಿಷದ ಹುಲ್ಲು!?

ಚುನಾವಣೆ ಕರ್ತವ್ಯಕ್ಕೆ ಅಂತಾ ಶಿವಮೊಗ್ಗಕ್ಕೆ ಹೊರಟಿದ್ದ ಬಾಬುರವರು ತಮ್ಮ ಗ್ರಾಮರ್ ಬೈಕನ್ನ ಸೊರಬ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಿಲ್ಲಿಸಿ ಹೊರಟಿದ್ದರು. ಚುನಾವಣೆ ಡ್ಯೂಟಿ ಮುಗಿಸಿಕೊಂಡು ಬಂದು ನೋಡಿದರೆ, ಬೈಕ್ ಕಾಣಿಸುತ್ತಿರಲಿಲ್ಲ. ಎಲೆಕ್ಷನ್​ ಡ್ಯೂಟಿ ಹಿನ್ನೆಲೆಯಲ್ಲಿ ದೂರು ಕೊಡಲು ಸಹ ಸಾಧ್ಯವಾಗದೇ ಇದೀಗ ದೂರು ನೀಡಿದ್ಧಾರೆ.  

FINAL ಫಲಿತಾಂಶ/ ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದವರು ಯಾರು? ಸೋತವರು ಯಾರು?  ಅಂತಿಮ ರಿಸಲ್ಟ್​ನಲ್ಲಿ ಇರುವ ಕುತೂಹಲ ಅಂಶಗಳೇನು ತಿಳಿಯಿರಿ 

Malenadutoday.com Social media

Share This Article